ಬುಧವಾರ, 9 ಜುಲೈ 2025
×
ADVERTISEMENT

Drishyam film

ADVERTISEMENT

ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆಗೆ

Mohanlal Movie ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆ ಕಾಣುತ್ತಿದೆ.
Last Updated 22 ಜೂನ್ 2025, 10:11 IST
ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆಗೆ

ಜೀತು ಜೋಸೆಫ್ ಜೊತೆ ‘ದೃಶ್ಯಂ–3’ ಘೋಷಿಸಿದ ಮೋಹನ್ ಲಾಲ್

ದೃಶ್ಯಂನ ಎರಡೂ ಭಾಗಗಳಲ್ಲಿ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದು, ತಮ್ಮ ಮಗಳ ಮೇಲೆ ಕಣ್ಣು ಹಾಕಿದ ಐಜಿಪಿ ಮಗನ ಹತ್ಯೆ ಮತ್ತು ಅದನ್ನು ಮುಚ್ಚಿಡುವ, ಕುಟುಂಬವನ್ನು ರಕ್ಷಿಸುವ ಕಥಾಹಂದರವನ್ನು ಒಳಗೊಂಡಿವೆ.
Last Updated 20 ಫೆಬ್ರುವರಿ 2025, 11:38 IST
ಜೀತು ಜೋಸೆಫ್ ಜೊತೆ ‘ದೃಶ್ಯಂ–3’ ಘೋಷಿಸಿದ ಮೋಹನ್ ಲಾಲ್

ನಾಗ್ಪುರ: ‘ದೃಶ್ಯಂ’ ಮಾದರಿಯಲ್ಲಿ ಗೆಳತಿ ಕೊಂದ ಯೋಧನ ಬಂಧನ

ನಿರ್ಜನ ಪ್ರದೇಶದಲ್ಲಿ ಮೃತದೇಹ ಹೂತು, ಪ‍ರಾರಿಗೆ ಯತ್ನ
Last Updated 22 ಅಕ್ಟೋಬರ್ 2024, 15:33 IST
ನಾಗ್ಪುರ: ‘ದೃಶ್ಯಂ’ ಮಾದರಿಯಲ್ಲಿ ಗೆಳತಿ ಕೊಂದ ಯೋಧನ ಬಂಧನ

ದೃಶ್ಯ-2 ಸಿನಿಮಾ ವಿಮರ್ಶೆ: ರಾಜೇಂದ್ರ ಪೊನ್ನಪ್ಪನ ಅ‘ದೃಶ್ಯ’ದ ಪಯಣ

ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಸಿನಿಮಾಗಳ ರಿಮೇಕ್‌, ಈಗಾಗಲೇ ಲೈವ್‌ನಲ್ಲಿ ನೋಡಿದ ಕ್ರಿಕೆಟ್‌ ಮ್ಯಾಚ್‌ನ ಹೈಲೈಟ್ಸ್‌ನಂತೆ. ಈ ದಾಂಡಿಗ ಈಗ ಸಿಕ್ಸರ್‌ ಹೊಡೆಯುತ್ತಾನೆ, ಈಗ ಔಟ್‌ ಆಗುತ್ತಾನೆ, ಈಗ ವಿಕೆಟ್‌ ಉರುಳುತ್ತದೆ ಎಂಬುದು ಮೊದಲೇ ಗೊತ್ತಿರುವಂತೆ ಮೂಲ ಸಿನಿಮಾ ನೋಡಿದ ಪ್ರೇಕ್ಷಕನಿಗೆ ರಿಮೇಕ್‌ ಹೊಸ ರುಚಿಯನ್ನೇನು ನೀಡಲ್ಲ.
Last Updated 10 ಡಿಸೆಂಬರ್ 2021, 8:05 IST
ದೃಶ್ಯ-2 ಸಿನಿಮಾ ವಿಮರ್ಶೆ: ರಾಜೇಂದ್ರ ಪೊನ್ನಪ್ಪನ ಅ‘ದೃಶ್ಯ’ದ ಪಯಣ

ದೃಶ್ಯ – 2 | ಚಿತ್ರಮಂದಿರಕ್ಕೆ ‘ರಾಜೇಂದ್ರ ಪೊನ್ನಪ್ಪ’ ಪ್ರವೇಶ

‘ದೃಶ್ಯ’ದ ನಾಯಕ ‘ರಾಜೇಂದ್ರ ಪೊನ್ನಪ್ಪ’ ಕ್ರೇಜಿಸ್ಟಾರ್‌ ವಿ. ರವಿಚಂದ್ರನ್‌ ದೃಶ್ಯ – 2ನ ಮೂಲಕ ಡಿ. 10ರಂದು ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.
Last Updated 9 ಡಿಸೆಂಬರ್ 2021, 20:15 IST
ದೃಶ್ಯ – 2 | ಚಿತ್ರಮಂದಿರಕ್ಕೆ ‘ರಾಜೇಂದ್ರ ಪೊನ್ನಪ್ಪ’ ಪ್ರವೇಶ

ದೃಶ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ಸುದೀಪ್‌

ಮಲಯಾಳಂನಲ್ಲಿ ತೆರೆಕಂಡು ಹಿಟ್‌ ಆಗಿದ್ದ ನಟ ಮೋಹನ್‌ಲಾಲ್‌ ಅಭಿನಯದ ‘ದೃಶ್ಯಂ’ ಸಿನಿಮಾ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲೂ ರಿಮೇಕ್‌ ಆಗಿ ಜನಪ್ರಿಯತೆ ಗಳಿಸಿತ್ತು. ಇದೀಗ ಈ ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿಯೊಂದನ್ನು ಸುದೀಪ್‌ ಹಂಚಿಕೊಂಡಿದ್ದಾರೆ.
Last Updated 27 ನವೆಂಬರ್ 2021, 9:55 IST
ದೃಶ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ಸುದೀಪ್‌

‘ದೃಶ್ಯ–2’ ಚಿತ್ರದ ಚಿತ್ರೀಕರಣ ಆರಂಭ

ಚಿತ್ರತಂಡ ಸೇರಿಕೊಂಡ ಹಿರಿಯ ನಟ ಅನಂತ್‌ನಾಗ್‌
Last Updated 12 ಜುಲೈ 2021, 11:23 IST
‘ದೃಶ್ಯ–2’ ಚಿತ್ರದ ಚಿತ್ರೀಕರಣ ಆರಂಭ
ADVERTISEMENT

’ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಕೊಲೆ; ತನಿಖೆ ದಿಕ್ಕು ತಪ್ಪಿಸಲು ಶವವನ್ನು ಹೂತರು!

2015ರಲ್ಲಿ ತೆರೆಕಂಡ ಅಜಯ್ ದೇವಗನ್ ನಟನೆಯ ದೃಶ್ಯಂ ಚಿತ್ರದ ಮಾದರಿಯಲ್ಲಿ ಆರೋಪಿಗಳು ನಾಗಪುರದ ಕಾಪ್ಸಿ ಪ್ರದೇಶದಲ್ಲಿದ್ದ ಡಾಬಾದ ಹಿಂದೆ ಆತನನ್ನು ಸಮಾಧಿ ಮಾಡಿ ಮೋಟಾರ್ ಸೈಕಲ್‌ ಅನ್ನು ಸುಟ್ಟು ಹಾಕಿದ್ದರು.
Last Updated 3 ಫೆಬ್ರುವರಿ 2020, 7:38 IST
’ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಕೊಲೆ; ತನಿಖೆ ದಿಕ್ಕು ತಪ್ಪಿಸಲು ಶವವನ್ನು ಹೂತರು!

ಕೊಲೆಗೂ ಮುನ್ನ ’ದೃಶ್ಯಂ’ ನೋಡಿದರು; ತನಿಖೆಯ ಹಾದಿ ತಪ್ಪಿಸಲು ನಾಯಿ ಹೂತಿಟ್ಟರು!

22 ವರ್ಷ ವಯಸ್ಸಿನ ಯುವತಿ ಹತ್ಯೆಯ ಸಂಬಂಧ ಬಿಜೆಪಿ ಮುಖಂಡ ಹಾಗೂ ಆತನ ಮೂವರು ಮಕ್ಕಳು ಸೇರಿ ಐದು ಜನರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅಜಯ್‌ ದೇವಗನ್‌ ಅಭಿನಯದ ದೃಶ್ಯಂ ಸಿನಿಮಾದಿಂದ ಪ್ರೇರಣೆ ಪಡೆದು 2 ವರ್ಷಗಳ ಹಿಂದೆ ಯುವತಿ ಕೊಲೆ ಮಾಡಲಾಗಿದೆ.
Last Updated 13 ಜನವರಿ 2019, 7:46 IST
ಕೊಲೆಗೂ ಮುನ್ನ ’ದೃಶ್ಯಂ’ ನೋಡಿದರು; ತನಿಖೆಯ ಹಾದಿ ತಪ್ಪಿಸಲು ನಾಯಿ ಹೂತಿಟ್ಟರು!
ADVERTISEMENT
ADVERTISEMENT
ADVERTISEMENT