ಭಾನುವಾರ, 24 ಆಗಸ್ಟ್ 2025
×
ADVERTISEMENT

drone technology

ADVERTISEMENT

ಭಾರತದಲ್ಲಿ ಡ್ರೋನ್‌ಗಳಿಗೆ ಭಾರಿ ಬೇಡಿಕೆ: 2030ರ ವೇಳೆಗೆ ₹2 ಲಕ್ಷ ಕೋಟಿ ವಹಿವಾಟು!

ನೆಕ್ಷ್‌ಜೆನ್ ಎಂಬ ಅಧ್ಯಯನ ವರದಿ ಈ ಮಾಹಿತಿಯನ್ನು ನೀಡಿದೆ.
Last Updated 7 ಜುಲೈ 2025, 14:43 IST
ಭಾರತದಲ್ಲಿ ಡ್ರೋನ್‌ಗಳಿಗೆ ಭಾರಿ ಬೇಡಿಕೆ: 2030ರ ವೇಳೆಗೆ ₹2 ಲಕ್ಷ ಕೋಟಿ ವಹಿವಾಟು!

ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಆಂಧ್ರಪ್ರದೇಶದಲ್ಲಿ ನಡೆದ ‘ಅಮರಾವತಿ ಡ್ರೋನ್‌ ಸಮ್ಮೇಳನ 2024’ರಲ್ಲಿ ಪ್ರದರ್ಶನಗೊಂಡ ಡ್ರೋನ್‌ ಶೋ ಬರೋಬ್ಬರಿ ಐದು ಗಿನ್ನೀಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.
Last Updated 23 ಅಕ್ಟೋಬರ್ 2024, 11:35 IST
ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಕಳ್ಳಸಾಗಣೆ ತಡೆಗೆ ಬಿಎಸ್‌ಎಫ್‌ನಿಂದ ಡ್ರೋನ್‌ ತರಬೇತಿ

ಗಡಿ ಭದ್ರತಾ ಪಡೆಯು ಹೊಸದಾಗಿ ನೇಮಕಾತಿ ಹೊಂದಿದ ಸೈನಿಕರಿಗೆ ಡ್ರೋನ್‌ ತಂತ್ರಜ್ಞಾನದ ತರಬೇತಿ ನೀಡುತ್ತದೆ ಎಂದು ಬಿಎಸ್‌ಎಫ್‌ನ ಇಂದೋರ್‌ ಮೂಲದ ಸಹಾಯಕ ತರಬೇತಿ ಕೇಂದ್ರದ ಉನ್ನತ ಅಧಿಕಾರಿ ಗುಲಿಯಾ ತಿಳಿಸಿದ್ದಾರೆ.
Last Updated 2 ನವೆಂಬರ್ 2023, 12:35 IST
ಕಳ್ಳಸಾಗಣೆ ತಡೆಗೆ ಬಿಎಸ್‌ಎಫ್‌ನಿಂದ ಡ್ರೋನ್‌ ತರಬೇತಿ

ಮಹಾರಾಷ್ಟ್ರ: ಜೈಲಿನಲ್ಲಿ ಕೈದಿಗಳ ಮೇಲೆ ನಿಗಾವಹಿಸಲು ಡ್ರೋನ್ ಬಳಕೆ

ಮಹಾರಾಷ್ಟ್ರದ ಜೈಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಹಾಗೂ ಕೈದಿಗಳ ಚಲನವಲನಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಡ್ರೋನ್‌ಗಳನ್ನು ಬಳಸಲು ರಾಜ್ಯ ಕಾರಾಗೃಹ ಇಲಾಖೆ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2023, 6:16 IST
ಮಹಾರಾಷ್ಟ್ರ: ಜೈಲಿನಲ್ಲಿ ಕೈದಿಗಳ ಮೇಲೆ ನಿಗಾವಹಿಸಲು ಡ್ರೋನ್ ಬಳಕೆ

PHOTOS | ದುಬೈ ಆಕಾಶಕ್ಕೆ ಲಗ್ಗೆ ಇರಿಸಿದ ಹಾರುವ ಕಾರು

ಚೀನಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಎಕ್ಸ್‌ಪೆಂಗ್ ಇಂಕ್ ಪರಿಚಯಿಸಿರುವ ನೂತನ ಹಾರುವ ಕಾರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮೊದಲ ಯಶಸ್ವಿ ಹಾರಾಟ ನಡೆಸಿದೆ.
Last Updated 12 ಅಕ್ಟೋಬರ್ 2022, 11:06 IST
PHOTOS | ದುಬೈ ಆಕಾಶಕ್ಕೆ ಲಗ್ಗೆ ಇರಿಸಿದ ಹಾರುವ ಕಾರು
err

ರಹಸ್ಯವಾಗಿ ಡ್ರೋನ್‌ ಮೂಲಕ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಬಹುದಾಗಿದೆ: ಮೋದಿ

ಡ್ರೋನ್‌ಗಳ ಸಹಾಯದಿಂದ ರಾಷ್ಟ್ರದಾದ್ಯಂತ ಅಭಿವೃದ್ಧಿ ಕೆಲಸಗಳನ್ನು ರಹಸ್ಯವಾಗಿ ಪರಿಶೀಲಿಸಬಹುದಾಗಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
Last Updated 28 ಮೇ 2022, 11:28 IST
ರಹಸ್ಯವಾಗಿ ಡ್ರೋನ್‌ ಮೂಲಕ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಬಹುದಾಗಿದೆ: ಮೋದಿ

ಡ್ರೋನ್ ಉತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ

‘2014ಕ್ಕೂ ಮೊದಲು ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಉದಾಸೀನದ ವಾತಾವರಣವಿತ್ತು. ಅದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 27 ಮೇ 2022, 21:18 IST
ಡ್ರೋನ್ ಉತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ
ADVERTISEMENT

ಈಗಲ್, ಘಾತಕ್, ರೋಸ್ಟಂ: ಡ್ರೋನ್ ಅಭಿವೃದ್ಧಿಗೆ ಬೆಂಗಳೂರಲ್ಲೂ 'ಯುವ' ಹವಾ

ಕಾರ್ಗೊ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವು ಉದ್ದೇಶಗಳಿಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಐದು ವಿಶೇಷ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ‘ ಯುವ ವಿಜ್ಞಾನಿ ಪ್ರಯೋಗಾಲಯ (ಡಿವೈಎಸ್‌ಎಲ್)’ ಎಂದು ಕರೆಯಲ್ಪಡುವ ಇವುಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಕಲ್ಕತ್ತಾಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
Last Updated 21 ಏಪ್ರಿಲ್ 2022, 11:29 IST
ಈಗಲ್, ಘಾತಕ್, ರೋಸ್ಟಂ: ಡ್ರೋನ್ ಅಭಿವೃದ್ಧಿಗೆ ಬೆಂಗಳೂರಲ್ಲೂ 'ಯುವ' ಹವಾ

ಬಿಇಎಲ್‌ನಿಂದ ಡ್ರೋನ್‌ ನಿಗ್ರಹ ವ್ಯವಸ್ಥೆ ಪೂರೈಕೆ

ಭಾರತೀಯ ಸೇನೆ, ನೌಕಾ ಪಡೆ ಹಾಗೂ ವಾಯುಪಡೆಗಾಗಿ ಬೆಂಗಳೂರಿನ ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ಡ್ರೋನ್‌ ನಿಗ್ರಹ ವ್ಯವಸ್ಥೆಯನ್ನು ತಯಾರಿಸಿಕೊಡಲಿದೆ.
Last Updated 31 ಆಗಸ್ಟ್ 2021, 23:21 IST
fallback

ಪ್ರಚಲಿತ Podcast: ಡ್ರೋನ್ ಕಡಿವಾಣ ಸಡಿಲ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 16 ಜುಲೈ 2021, 4:17 IST
ಪ್ರಚಲಿತ Podcast: ಡ್ರೋನ್ ಕಡಿವಾಣ ಸಡಿಲ
ADVERTISEMENT
ADVERTISEMENT
ADVERTISEMENT