ಗುರುವಾರ, 21 ಆಗಸ್ಟ್ 2025
×
ADVERTISEMENT

Drug menace

ADVERTISEMENT

ಮೈಸೂರಿನಲ್ಲಿ ಮಾದಕ ವಸ್ತು ತಯಾರಿಕೆ: ಕೇಂದ್ರದ ಗಮನಕ್ಕೆ ತರುವೆ– ಸಂಸದ ಯದುವೀರ್

Mysuru Drug Mafia Case: ಮೈಸೂರಿನಲ್ಲಿ ಎಂಡಿಎಂಎ ಮಾದಕ ವಸ್ತು ತಯಾರಿಸುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.
Last Updated 28 ಜುಲೈ 2025, 11:14 IST
ಮೈಸೂರಿನಲ್ಲಿ ಮಾದಕ ವಸ್ತು ತಯಾರಿಕೆ: ಕೇಂದ್ರದ ಗಮನಕ್ಕೆ ತರುವೆ– ಸಂಸದ ಯದುವೀರ್

ಮೈಸೂರಿಗೆ ಡ್ರಗ್ಸ್ ಮಾಫಿಯಾ ಕೊಟ್ಟಿದ್ದು ಸಿದ್ದರಾಮಯ್ಯ ಕೊಡುಗೆನಾ?: R ಅಶೋಕ

Mysuru Drugs Mafia: ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ತಲೆ ಎತ್ತಿದೆ. ಬೇರೆ ರಾಜ್ಯದವರು ಬಂದು ನಮ್ಮ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮೇಲೆ ರೈಡ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಏನು ಮಾಡುತ್ತಿದೆ?’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಕೇಳಿದರು.
Last Updated 28 ಜುಲೈ 2025, 11:07 IST
ಮೈಸೂರಿಗೆ ಡ್ರಗ್ಸ್ ಮಾಫಿಯಾ ಕೊಟ್ಟಿದ್ದು ಸಿದ್ದರಾಮಯ್ಯ ಕೊಡುಗೆನಾ?: R ಅಶೋಕ

ಸಿನಿಮಾ ಇನ್ನೂ ಬಾಕಿ ಇದೆ: ಸಮೀರ್ ವಾಂಖೆಡೆಗೆ ಸಚಿವ ನವಾಬ್ ಮಲಿಕ್ ಸವಾಲು

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್‌ ಸ್ಟಾರ್ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡುತ್ತಿದ್ದಂತೆ ಮಲಿಕ್ ಈ ರೀತಿ ಟ್ವೀಟ್ ಮಾಡಿದ್ದಾರೆ. ,
Last Updated 28 ಅಕ್ಟೋಬರ್ 2021, 16:10 IST
ಸಿನಿಮಾ ಇನ್ನೂ ಬಾಕಿ ಇದೆ: ಸಮೀರ್ ವಾಂಖೆಡೆಗೆ ಸಚಿವ ನವಾಬ್ ಮಲಿಕ್ ಸವಾಲು

ಮುಂಚಿತವಾಗಿ ನೋಟಿಸ್ ನೀಡದೆ ವಾಂಖೆಡೆಯನ್ನು ಬಂಧಿಸುವುದಿಲ್ಲ: ಮಹಾರಾಷ್ಟ್ರ ಸರ್ಕಾರ

ಬಂಧನದಿಂದ ಮಧ್ಯಂತರ ರಕ್ಷಣೆ ಅಥವಾ ಅವರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ಆದೇಶ ನೀಡಬೇಕೆಂದು ಕೋರಿ ವಾಂಖೆಡೆ ಗುರುವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Last Updated 28 ಅಕ್ಟೋಬರ್ 2021, 11:16 IST
ಮುಂಚಿತವಾಗಿ ನೋಟಿಸ್ ನೀಡದೆ ವಾಂಖೆಡೆಯನ್ನು ಬಂಧಿಸುವುದಿಲ್ಲ: ಮಹಾರಾಷ್ಟ್ರ ಸರ್ಕಾರ

ಆಳ- ಅಗಲ: ಮೊಗೆದಷ್ಟೂ ಮುಗಿಯದ ಡ್ರಗ್ಸ್‌ ಲೋಕ

ವಿಶ್ವದ ಅತ್ಯಂತ ದೊಡ್ಡ ಮಾದಕವಸ್ತು ಮಾರುಕಟ್ಟೆಗಳಲ್ಲಿ ಭಾರತವೂ ಒಂದು. ಇಲ್ಲಿ ಮಾದಕವಸ್ತುಗಳ ಬಳಕೆಯು ದೊಡ್ಡ ಪ್ರಮಾಣದಲ್ಲಿದೆ, ಉತ್ಪಾದನೆಯೂ ದೊಡ್ಡ ಪ್ರಮಾಣದಲ್ಲಿ ಇದೆ.
Last Updated 3 ಅಕ್ಟೋಬರ್ 2021, 21:00 IST
ಆಳ- ಅಗಲ: ಮೊಗೆದಷ್ಟೂ ಮುಗಿಯದ ಡ್ರಗ್ಸ್‌ ಲೋಕ

ಮುಂದ್ರಾ ಬಂದರಲ್ಲಿ ಹೆರಾಯಿನ್ ವಶ ಪ್ರಕರಣ: ಪಿಎಂಎಲ್ಎ ಕಾಯ್ದೆಯಡಿ ಇಡಿ ತನಿಖೆ

ಇದು ವಿಶ್ವದ ಅತಿ ದೊಡ್ಡ ಮಾದಕವಸ್ತು ಪ್ರಕರಣವಾಗಿದ್ದು, ವಶಪಡಿಸಿಕೊಂಡ ಹೆರಾಯಿನ್ ಮೌಲ್ಯ ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು ₹ 21,000 ಕೋಟಿ ಆಗಿದೆ. ಪ್ರತಿ ಕೆ.ಜಿ ಹೆರಾಯಿನ್ ಬೆಲೆ ₹ 5 -7 ಕೋಟಿ ಆಗಿದೆ.
Last Updated 23 ಸೆಪ್ಟೆಂಬರ್ 2021, 7:14 IST
ಮುಂದ್ರಾ ಬಂದರಲ್ಲಿ ಹೆರಾಯಿನ್ ವಶ ಪ್ರಕರಣ: ಪಿಎಂಎಲ್ಎ ಕಾಯ್ದೆಯಡಿ ಇಡಿ ತನಿಖೆ

ಡ್ರಗ್ಸ್ ಜಾಲ: ಬೆಂಗಳೂರಿನಲ್ಲಿ 5 ಪಬ್‌ಗಳ ಮೇಲೆ ಸಿಸಿಬಿ ದಾಳಿ

ಡ್ರಗ್ಸ್ ಜಾಲದ ತನಿಖೆಯಲ್ಲಿ ಸಿಕ್ಕ ಮಾಹಿತಿ ಆಧರಿಸಿ ನಗರದ ಸಿಸಿಬಿ ಪೊಲೀಸರು, 5 ಪಬ್‌‌ಗಳ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿದರು.
Last Updated 4 ಅಕ್ಟೋಬರ್ 2020, 5:51 IST
ಡ್ರಗ್ಸ್ ಜಾಲ: ಬೆಂಗಳೂರಿನಲ್ಲಿ 5 ಪಬ್‌ಗಳ ಮೇಲೆ ಸಿಸಿಬಿ ದಾಳಿ
ADVERTISEMENT

ಗಂಡಿನ ಕಣ್ಣಳತೆ ಮೀರಬಹುದೇ ನಾವು!

ಸ್ತ್ರೀ ಅಧೀನತೆಯನ್ನೇ ಸಂಸ್ಕೃತಿ ಎಂದು ನಂಬಿರುವ ಸಮಾಜದಲ್ಲಿ ಹೆಣ್ಣು ಮೃದು ಮತ್ತು ಸುಲಭದ ಶಿಕಾರಿ. ಪ್ರಶ್ನೆ ಇರುವುದು ನಟಿಯರನ್ನು ಹೆಸರಿಸಿರುವುದಕ್ಕಲ್ಲ, ಬದಲಿಗೆ ಅವರನ್ನು ಮಾತ್ರವೇ ಹೆಸರಿಸಿರುವುದಕ್ಕೆ...
Last Updated 4 ಅಕ್ಟೋಬರ್ 2020, 1:38 IST
ಗಂಡಿನ ಕಣ್ಣಳತೆ ಮೀರಬಹುದೇ ನಾವು!

ವೈದೇಹಿ ಬರಹ: ಹೆಣ್ಣೇ ಟಾರ್ಗೆಟ್‌ ಸಂಶಯವಿಲ್ಲ

‘ಇನ್ನಿನ್ನು ಹೆಣ್ಣುಮಕ್ಕಳು ಭೂಮಿಯ ಮೇಲೆ ಹುಟ್ಟಲೇಬಾರದು. ಭೂಮಿ ಮೇಲೆ ಬಂದು ಇಂಥವರ ಕೈಯಲ್ಲೆಲ್ಲ ಯಾಕೆ ಸಿಕ್ಕಿ ಹಾಕಿಕೋಬೇಕು?’ – ಅಂತೊಬ್ಬರು ನೊಂದು ನುಡಿದರು. ‘ಇದು ಮಾತೇ ಅಲ್ಲ. ಯಾವ ರೀತಿಯಲ್ಲಿಯೂ ಇದು ಮಾತಲ್ಲ.’ ಎಂದೆ. ಗೊತ್ತು ನನಗೆ, ಅದು ಮಾತಲ್ಲ ಎನ್ನುವುದು ಅವರಿಗೂ ತಿಳಿದಿದೆ. ಆದರೂ ಅದನ್ನು ಆಡಿದರು; ಯಾಕೆ, ವಿವರಿಸಬೇಕಿಲ್ಲವಷ್ಟೆ?
Last Updated 3 ಅಕ್ಟೋಬರ್ 2020, 19:30 IST
ವೈದೇಹಿ ಬರಹ: ಹೆಣ್ಣೇ ಟಾರ್ಗೆಟ್‌ ಸಂಶಯವಿಲ್ಲ

ಕೋಲಾರ: ಕೋಟಿ ಮೌಲ್ಯದ ಗಾಂಜಾ ಜಪ್ತಿ

ಜಿಲ್ಲೆಯ ಕೆಜಿಎಫ್‌ನ ಮಾರಿಕುಪ್ಪಂ ಪ್ರದೇಶದ ಮನೆಯೊಂದರ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು ₹ 1 ಕೋಟಿಗೂ ಹೆಚ್ಚು ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2020, 16:31 IST
fallback
ADVERTISEMENT
ADVERTISEMENT
ADVERTISEMENT