ಸೋಮವಾರ, 23 ಫೆಬ್ರುವರಿ 2026
×
ADVERTISEMENT

Drug Network

ADVERTISEMENT

ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

₹10 ಲಕ್ಷ ಮೌಲ್ಯದ ಎಂಡಿಎಂ, ಓಪಿಎಂ ಜಪ್ತಿ
Last Updated 23 ಡಿಸೆಂಬರ್ 2025, 13:30 IST
ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

ಬೀದರ್ | 6 ತಿಂಗಳಲ್ಲಿ ₹16 ಕೋಟಿ ಮೌಲ್ಯದ ಗಾಂಜಾ, ₹7 ಕೋಟಿ ಮೊತ್ತದ ತಂಬಾಕು ಜಪ್ತಿ

ಗಾಂಜಾ ಸಂಪೂರ್ಣ ಕಡಿವಾಣಕ್ಕೆ ಪೊಲೀಸರ ಪಣ
Last Updated 18 ಡಿಸೆಂಬರ್ 2025, 4:13 IST
ಬೀದರ್ | 6 ತಿಂಗಳಲ್ಲಿ ₹16 ಕೋಟಿ ಮೌಲ್ಯದ ಗಾಂಜಾ, ₹7 ಕೋಟಿ ಮೊತ್ತದ ತಂಬಾಕು ಜಪ್ತಿ

ಡ್ರಗ್ಸ್ ಮಾಫಿಯಾ‌ ವಿರುದ್ದ ಬುಲ್ಡೋಜರ್ ಕ್ರಮ: ಪರಮೇಶ್ವರ ಹೇಳಿಕೆಗೆ ಚಿದಂಬರಂ ಬೇಸರ

‘ಡ್ರಗ್ಸ್ ಮಾಫಿಯಾ‌ದಲ್ಲಿ ತೊಡಗಿರುವ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡಿರುವ ಮನೆ ಮಾಲೀಕರ ಮೇಲೆ ನಿಗಾ ವಹಿಸಲಾಗಿದೆ. ಮನೆ ಬಾಡಿಗೆಗೆ ನೀಡಿದರೆ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲು ಹಿಂಜರಿಯುವುದಿಲ್ಲ’ ಎಂಬ ಪರಮೇಶ್ವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಚಿದಂಬರಂ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 13 ಡಿಸೆಂಬರ್ 2025, 13:07 IST
ಡ್ರಗ್ಸ್ ಮಾಫಿಯಾ‌ ವಿರುದ್ದ ಬುಲ್ಡೋಜರ್ ಕ್ರಮ: ಪರಮೇಶ್ವರ ಹೇಳಿಕೆಗೆ ಚಿದಂಬರಂ ಬೇಸರ

ಬೆಂಗಳೂರು | ಸಿಸಿಬಿ ಕಾರ್ಯಾಚರಣೆ: ₹28.75 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ವಿದೇಶದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ, ಸಿಸಿಬಿ ಪೊಲೀಸರ ಕಾರ್ಯಾಚರಣೆ
Last Updated 3 ಡಿಸೆಂಬರ್ 2025, 14:11 IST
ಬೆಂಗಳೂರು | ಸಿಸಿಬಿ ಕಾರ್ಯಾಚರಣೆ: ₹28.75 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ದೆಹಲಿ | ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ಜಾಲ ಪತ್ತೆ: 6 ಜನರ ಬಂಧನ

Drug Bust: ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ದಂಧೆಯನ್ನು ಭೇದಿಸಿರುವ ದೆಹಲಿ ಪೊಲೀಸರು, ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹21 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
Last Updated 3 ಸೆಪ್ಟೆಂಬರ್ 2025, 6:55 IST
ದೆಹಲಿ | ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ಜಾಲ ಪತ್ತೆ: 6 ಜನರ ಬಂಧನ

ತ್ರಿಪುರಾ | ಬಾಂಗ್ಲಾದ ಇಬ್ಬರು ಮಾದಕ ವಸ್ತು ಕಳ್ಳಸಾಗಣೆದಾರರ ಹತ್ಯೆ

Tripura Drug Smuggling: ತ್ರಿಪುರಾದ ಅಂತರರಾಷ್ಟ್ರೀಯ ಗಡಿ ಬಳಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ನಡೆಸಿದ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶದ ಇಬ್ಬರು ಶಂಕಿತ ಮಾದಕ ವಸ್ತು ಕಳ್ಳಸಾಗಣೆದಾರರು ಹತರಾಗಿದ್ದಾರೆ.
Last Updated 26 ಜುಲೈ 2025, 13:51 IST
ತ್ರಿಪುರಾ | ಬಾಂಗ್ಲಾದ ಇಬ್ಬರು ಮಾದಕ ವಸ್ತು ಕಳ್ಳಸಾಗಣೆದಾರರ ಹತ್ಯೆ

ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ

Drug Seizure India Nepal Border: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದಲ್ಲಿ ₹10.23 ಕೋಟಿ ಮೌಲ್ಯದ 5.688 ಕೆ.ಜಿ ಎಂಡಿಎಂಎ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2025, 4:45 IST
ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ
ADVERTISEMENT

ಅಸ್ಸಾಂ | ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ, ನಾಲ್ವರ ಬಂಧನ

Assam Narcotics | ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Last Updated 25 ಮೇ 2025, 9:07 IST
ಅಸ್ಸಾಂ | ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ, ನಾಲ್ವರ ಬಂಧನ

Alprazolam ಮಾರಾಟ: ಹರ್ಬಲ್ ಹೆಲ್ತ್‌ಕೇರ್ ಕಂಪನಿ ಸಿಇಒ ಸೇರಿದಂತೆ ಆರು ಜನರ ಬಂಧನ

ವ್ಯಕ್ತಿಯ ಮನಸ್ಸು, ವರ್ತನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ 'ಅಲ್ಪ್ರಜೋಲಂ' (Alprazolam) ರಾಸಾಯನಿಕ ತಯಾರಿಸಿ, ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಹರ್ಬಲ್‌ ಹೆಲ್ತ್‌ಕೇರ್‌ ಕಂಪನಿಯ ಸಿಇಒ ಸೇರಿದಂತೆ ಆರು ಮಂದಿಯನ್ನು ದೆಹಲಿ–ಎನ್‌ಸಿಆರ್‌ನಲ್ಲಿ ಬಂಧಿಸಲಾಗಿದೆ.
Last Updated 27 ಸೆಪ್ಟೆಂಬರ್ 2024, 6:46 IST
Alprazolam ಮಾರಾಟ: ಹರ್ಬಲ್ ಹೆಲ್ತ್‌ಕೇರ್ ಕಂಪನಿ ಸಿಇಒ ಸೇರಿದಂತೆ ಆರು ಜನರ ಬಂಧನ

ಬಂಧಿತ ವಿಷ್ಣು ಭಟ್‌ಗೆ ಡ್ರಗ್ಸ್ ಪೂರೈಸುತ್ತಿದ್ದ ಆಫ್ರಿಕಾ ಪ್ರಜೆ

ಮಾದಕ ವಸ್ತು ಸೇವಿಸಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಬಂಧಿಸಲಾಗಿರುವ ವಿಷ್ಣು ಭಟ್‌ ಎಂಬಾತನಿಗೆ, ಆಫ್ರಿಕಾ ಪ್ರಜೆಯೊಬ್ಬ ಡ್ರಗ್ಸ್ ಪೂರೈಸುತ್ತಿದ್ದ ಸಂಗತಿ ತನಿಖೆಯಿಂದ ಹೊರಬಿದ್ದಿದೆ.
Last Updated 9 ನವೆಂಬರ್ 2021, 19:31 IST
ಬಂಧಿತ ವಿಷ್ಣು ಭಟ್‌ಗೆ ಡ್ರಗ್ಸ್ ಪೂರೈಸುತ್ತಿದ್ದ ಆಫ್ರಿಕಾ ಪ್ರಜೆ
ADVERTISEMENT
ADVERTISEMENT
ADVERTISEMENT