ಶುಕ್ರವಾರ, 4 ಜುಲೈ 2025
×
ADVERTISEMENT

Drug trafficking

ADVERTISEMENT

ಅಸ್ಸಾಂ | ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ, ನಾಲ್ವರ ಬಂಧನ

Assam Narcotics | ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Last Updated 25 ಮೇ 2025, 9:07 IST
ಅಸ್ಸಾಂ | ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ, ನಾಲ್ವರ ಬಂಧನ

ಬೆಂಗಳೂರು: 109 ಕೆ.ಜಿ ಗಾಂಜಾ ವಶ, ಬಂಧನ

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಕಾರ್ಯಾಚರಣೆ ನಡೆಸಿ, ‌ಗಾಂಜಾ ಮಾರಾಟದಲ್ಲಿ ತೊಡಗಿದ್ದ ರೌಡಿ ಸೇರಿ ನಾಲ್ವರನ್ನು ಬಂಧಿಸಿ, ₹90 ಲಕ್ಷ ಮೌಲ್ಯದ 109 ಕೆ.ಜಿ ಗಾಂಜಾ ಹಾಗೂ ವಾಹನಗಳನ್ನು ವಶಪಡಿಕೊಂಡಿವೆ.
Last Updated 7 ಮೇ 2025, 14:49 IST
ಬೆಂಗಳೂರು: 109 ಕೆ.ಜಿ ಗಾಂಜಾ ವಶ, ಬಂಧನ

ಮಾದಕ ವಸ್ತು ಮಾರಾಟ ಪ್ರಕರಣ: ವಿಲ್ಸನ್‌ ಗಾರ್ಡನ್‌ ನಾಗ ವಿರುದ್ಧದ ಪ್ರಕರಣ ರದ್ದು

‘ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಸಹ ಆರೋಪಿಯ ತಪ್ಪೊಪ್ಪಿಗೆ ಆಧರಿಸಿ ಮತ್ತೊಬ್ಬ ವ್ಯಕ್ತಿಯನ್ನು ಅಪರಾಧದಲ್ಲಿ ಸಿಲುಕಿಸಲಾಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌ ರೌಡಿಶೀಟರ್‌ ಜೆ.ನಾಗರಾಜ್‌ ಅಲಿಯಾಸ್‌ ವಿಲ್ಸನ್‌ ಗಾರ್ಡನ್‌ ನಾಗ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆಯನ್ನು ರದ್ದುಪಡಿಸಿದೆ.
Last Updated 5 ಮೇ 2025, 20:37 IST
ಮಾದಕ ವಸ್ತು ಮಾರಾಟ ಪ್ರಕರಣ: ವಿಲ್ಸನ್‌ ಗಾರ್ಡನ್‌ ನಾಗ ವಿರುದ್ಧದ ಪ್ರಕರಣ ರದ್ದು

ಅಂಡಮಾನ್‌: ಥಾಯ್ಲೆಂಡ್‌ಗೆ ಸಾಗಿಸುತ್ತಿದ್ದ 5,500 ಕೆ.ಜಿ ಮಾದಕವಸ್ತು ವಶ

‘ಬೈರನ್‌ ದ್ವೀಪದ ಸಮೀಪ ದೋಣಿಯೊಂದರಲ್ಲಿ 5,500 ಕೆ.ಜಿಯಷ್ಟು ನಿಷೇಧಿತ ‘ಮೆಥಂಫೆಟಮೀನ್‌’ ಎಂಬ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಭಾರತೀಯ ಕರಾವಳಿ ಪಡೆ (ಐಸಿಜಿ) ಮಂಗಳವಾರ ಹೇಳಿದೆ.
Last Updated 26 ನವೆಂಬರ್ 2024, 15:16 IST
ಅಂಡಮಾನ್‌: ಥಾಯ್ಲೆಂಡ್‌ಗೆ ಸಾಗಿಸುತ್ತಿದ್ದ 5,500 ಕೆ.ಜಿ ಮಾದಕವಸ್ತು ವಶ

ಮಾದಕ ವಸ್ತು ಕಳ್ಳಸಾಗಣೆ: ಭಾರತೀಯ ಮೂಲದ ಮಲೇಷ್ಯಾ ವ್ಯಕ್ತಿಗೆ ಮರಣದಂಡನೆ ಶಿಕ್ಷೆ

ಮಾದಕ ವಸ್ತು ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಮಲೇಷ್ಯಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಸಿಂಗಪುರ ನ್ಯಾಯಾಲಯ ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
Last Updated 17 ನವೆಂಬರ್ 2021, 7:07 IST
ಮಾದಕ ವಸ್ತು ಕಳ್ಳಸಾಗಣೆ: ಭಾರತೀಯ ಮೂಲದ ಮಲೇಷ್ಯಾ ವ್ಯಕ್ತಿಗೆ ಮರಣದಂಡನೆ ಶಿಕ್ಷೆ

ಮನೆಯಲ್ಲಿ ಕೊಕೇನ್ ಪತ್ತೆ: ನಟ ಅರ್ಮಾನ್ ಕೊಹ್ಲಿ ಬಂಧನ

ನಟನ ಮನೆ ಮೇಲೆ ಎನ್‌ಸಿಬಿ ದಾಳಿ, ಹಲವು ಗಂಟೆಗಳ ಕಾಲ ವಿಚಾರಣೆ
Last Updated 29 ಆಗಸ್ಟ್ 2021, 13:33 IST
ಮನೆಯಲ್ಲಿ ಕೊಕೇನ್ ಪತ್ತೆ: ನಟ ಅರ್ಮಾನ್ ಕೊಹ್ಲಿ ಬಂಧನ

ಡ್ರಗ್ಸ್ ಪಾರ್ಟಿ: ಯುವತಿಯರಿಗೆ ಉಚಿತ ಪ್ರವೇಶ

ಆದಿತ್ಯ ಆಳ್ವ ಒಡೆತನದ ‘ಹೌಸ್ ಆಫ್ ಲೈಫ್’ ರೆಸಾರ್ಟ್‌ನಲ್ಲಿ ಬಚ್ಚಿಟ್ಟಿದ್ದ ಡ್ರಗ್ಸ್
Last Updated 28 ಆಗಸ್ಟ್ 2021, 23:15 IST
ಡ್ರಗ್ಸ್ ಪಾರ್ಟಿ: ಯುವತಿಯರಿಗೆ ಉಚಿತ ಪ್ರವೇಶ
ADVERTISEMENT

5.7 ಲಕ್ಷದ ನಶೆ ಮಾತ್ರೆ, ಇಬ್ಬರು ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ₹5.7 ಲಕ್ಷ ಮೌಲ್ಯದ ಎಲ್‌.ಎಸ್‌.ಡಿ. ನಶೆ ಮಾತ್ರೆ ಹಾಗೂ ಇಬ್ಬರನ್ನು ಇಲ್ಲಿನ ಚಿತ್ತವಾಡ್ಗಿ ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
Last Updated 4 ಜೂನ್ 2021, 2:58 IST
5.7 ಲಕ್ಷದ ನಶೆ ಮಾತ್ರೆ, ಇಬ್ಬರು ವಶಕ್ಕೆ

ಮುಂಬೈ: ಎನ್‌ಸಿಬಿಯಿಂದ ಡ್ರಗ್‌ ಪೆಡ್ಲರ್‌ ಹ್ಯಾರಿಸ್‌ ಖಾನ್ ಬಂಧನ

ಸುಶಾಂತ್ ಸಿಂಗ್ ಸಾವಿನ ಪ್ರಕರಣದ ವಿಚಾರದಲ್ಲಿ ಈತನ ಪಾತ್ರವಿರುವ ಕುರಿತು ತನಿಖೆ
Last Updated 2 ಜೂನ್ 2021, 7:00 IST
ಮುಂಬೈ: ಎನ್‌ಸಿಬಿಯಿಂದ ಡ್ರಗ್‌ ಪೆಡ್ಲರ್‌ ಹ್ಯಾರಿಸ್‌ ಖಾನ್ ಬಂಧನ

ಉಡುಪಿ: ₹ 14,70 ಲಕ್ಷ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶ

462 ಎಂಡಿಎಂಎ ಮಾತ್ರೆ, 14 ಗ್ರಾಂ ಹೈಡ್ರೋವೀಡ್ ಪತ್ತೆ
Last Updated 20 ನವೆಂಬರ್ 2020, 1:43 IST
ಉಡುಪಿ: ₹ 14,70 ಲಕ್ಷ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶ
ADVERTISEMENT
ADVERTISEMENT
ADVERTISEMENT