‘ಶಿಕ್ಷಣ ಮಂತ್ರಿ ಆಗಿದ್ದಕ್ಕೆ ಅಪ್ಪನ ಹೊಗಳಿದವರು ಮಾಧ್ಯಮಗಳ ಎದುರು ಟೀಕಿಸಿದರು’
ಶಿಕ್ಷಣ ಇಲಾಖೆ ಸಚಿವರಾಗಿ ನನ್ನ ತಂದೆ ಹೊಣೆ ಹೊತ್ತ ದಿನ ವಿಧಾನಸೌಧದ ಬಳಿಯೇ ಅವರನ್ನು ಅಪ್ಪಿ ಮುದ್ದಾಡಿ, ಹೊಗಳಿದ್ದ ವಿಶ್ವನಾಥ್ ಅವರು, ರಾಜೀನಾಮೆ ನೀಡುವ ದಿನ ಮಾಧ್ಯಮಗಳ ಎದುರು ಬೇರೆಯದ್ದೇ ಮಾತಾಡಿದ್ದಾರೆLast Updated 7 ಜುಲೈ 2019, 14:00 IST