ಕೋಟ ಬೀಚ್‌ನಲ್ಲಿ ತ್ಯಾಜ್ಯ ಸಂಗ್ರಹಣೆಗೆ ಡಸ್ಟ್‌ಬಿನ್
ಕೋಟ ಪಡುಕೆರೆ ಕಡಲ ತೀರದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದನ್ನು ಮನಗಂಡು ಕೋಟ ಮಣೂರು ಗೀತಾನಂದ ಫೌಂಡೇಷನ್ ವತಿಯಿಂದ ಸಮುದ್ರದ ದಡದಲ್ಲಿ ನೂತನ ಮಾದರಿಯ ಡಸ್ಟ್‌ಬಿನ್ ರಚಿಸಿ ಕೋಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
Last Updated 15 ಡಿಸೆಂಬರ್ 2024, 14:34 IST