ಇ–ಕೇಂದ್ರ ಆರಂಭ: ಎಲ್ಲ ಅರ್ಜಿ ಒಂದೇ ಕಡೆ ಸ್ವೀಕಾರ
‘ಸಾರ್ವಜನಿಕರು ಅರ್ಜಿ ಸಲ್ಲಿಸಿ, ಅಲೆದಾಡುವುದನ್ನು ತಪ್ಪಿಸಲು ತಾಲ್ಲೂಕು ಕೇಂದ್ರದಲ್ಲಿ ಇ–ಕೇಂದ್ರ ಆರಂಭಿಸಲಾಗಿದ್ದು ಪ್ರತಿಯೊಂದು ಅರ್ಜಿ ಇ–ಕೇಂದ್ರದಲ್ಲಿಯೇ ಸ್ವೀಕೃತಗೊಂಡು ಸಕಾಲದಲ್ಲಿ ಸ್ಪಂದನೆ ಸಿಗಲಿದೆ’ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ಹೇಳಿದರು.Last Updated 12 ಡಿಸೆಂಬರ್ 2019, 13:39 IST