ಡಾರ್ಕ್ ಪ್ಯಾಟರ್ನ್ಸ್ ತೆಗೆದು ಹಾಕಲು ಇ–ಕಾಮರ್ಸ್ ಕಂಪನಿಗಳಿಗೆ ಸಿಸಿಪಿಎ ಸೂಚನೆ
ಮೂರು ತಿಂಗಳೊಳಗೆ ವೇದಿಕೆಯಲ್ಲಿನ ‘ಡಾರ್ಕ್ ಪ್ಯಾಟರ್ನ್ಸ್’ಗಳನ್ನು ಗುರುತಿಸಿ, ತೆಗೆದು ಹಾಕುವಂತೆ ಇ–ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ನಿರ್ದೇಶನ ನೀಡಿದೆ.Last Updated 7 ಜೂನ್ 2025, 14:27 IST