ಶುಕ್ರವಾರ, 11 ಜುಲೈ 2025
×
ADVERTISEMENT

Early Morning

ADVERTISEMENT

ಹ್ಯಾಪಿ ಮಾರ್ನಿಂಗ್ಸ್: ಸೊಗದ ಬೆಳಗಿಗೆ..

ಧಾವಂತದ ಬೆಳಗುಗಳೆಲ್ಲ ಸಾವಧಾನದ ಬೆಳಗಿನಂತಾಗಲು ಏನು ಮಾಡಬಹುದು. ಕೆಲಸಕ್ಕೆ ಹೊರಗೆ ಹೋಗುವವರು, ಮುಖ್ಯವಾಗಿ ವರ್ಕ್ ಫ್ರಮ್ ಹೋಂ ಮಾಡುವವರು, ಮನೆಯನ್ನು ನಿಭಾಯಿಸುವ ಗೃಹಿಣಿಯರು ಎಲ್ಲರ ಪಾತ್ರವೂ ಇದ್ದೆ ಇರುತ್ತದೆ.
Last Updated 31 ಮೇ 2025, 0:31 IST
ಹ್ಯಾಪಿ ಮಾರ್ನಿಂಗ್ಸ್: ಸೊಗದ ಬೆಳಗಿಗೆ..

ನುಡಿ ಬೆಳಗು | ಹದವರಿತು ಇಂದ್ರಿಯ ಬಳಸಬೇಕು!

ಈ ಜಗತ್ತಿನಲ್ಲಿ ಇಂದ್ರಿಯ ಮತ್ತು ವಿಷಯಗಳನ್ನು ಅನುಭವಿಸಿ ಮುಗಿಸುತ್ತೀವಿ ಅನ್ನುವವರು ಯಾರೂ ಇಲ್ಲ. ಅನುಭವಿಸದೆ ಬಿಟ್ಟರೆ ಇಂದ್ರಿಯಗಳು ಕೆಡುತ್ತವೆ. ಮಿತಿಮೀರಿ ಅನುಭವಿಸಿದರೆ ಅವು ನಮ್ಮನ್ನು ಕೆಡಿಸುತ್ತವೆ. ಅಂದರೆ ಇಂದ್ರಿಯಗಳನ್ನು ಹದವರಿತು ಬಳಸಬೇಕು. ಅದಕ್ಕೆ ಪತಂಜಲಿ ಮಹರ್ಷಿಗಳು ಬ್ರಹ್ಮಚರ್ಯ ಎಂದರು.
Last Updated 2 ಏಪ್ರಿಲ್ 2025, 0:34 IST
ನುಡಿ ಬೆಳಗು | ಹದವರಿತು ಇಂದ್ರಿಯ ಬಳಸಬೇಕು!

ನುಡಿ ಬೆಳಗು | ಇಲ್ಲದಿರುವಿಕೆಯನ್ನು ಪ್ರೀತಿಸಿ

ಒಮ್ಮೆ ಸ್ವಲ್ಪ ದುರಾಸೆ ಬುದ್ಧಿಯ ಸ್ನೇಹಿತನೊಬ್ಬ ಮುಲ್ಲಾ ನಸ್ರುದ್ದೀನ್‌ ಬಳಿ ಬಂದ. ‘ಮಿತ್ರಾ, ನಾನು ಈ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸಲು ನಿರ್ಧಾರ ಮಾಡಿದ್ದೇನೆ.
Last Updated 4 ಮಾರ್ಚ್ 2024, 0:18 IST
ನುಡಿ ಬೆಳಗು | ಇಲ್ಲದಿರುವಿಕೆಯನ್ನು ಪ್ರೀತಿಸಿ

ಚೆಂಬೆಳಗು

ಹುಲಿಯೂರು ದುರ್ಗದಿಂದ ಮಾಗಡಿ ರಸ್ತೆಯಲ್ಲಿರುವ ದೀಪಾಂಬುದಿ ಕೆರೆಯ ಮುಂಜಾವು ನಿಜಕ್ಕೂ ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ’ ಪದ್ಯದ ಸಾಕ್ಷಾತ್ ದರ್ಶನ ಮಾಡಿಸುತ್ತದೆ.
Last Updated 25 ನವೆಂಬರ್ 2019, 19:30 IST
ಚೆಂಬೆಳಗು
ADVERTISEMENT
ADVERTISEMENT
ADVERTISEMENT
ADVERTISEMENT