ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Earth Day

ADVERTISEMENT

Earth Day: ಸುಸ್ಥಿರ ಅಭಿವೃದ್ಧಿ ಮೂಲಕ ಭೂಮಿ ಉಳಿಸೋಣ–ಪ್ರಧಾನಿ ಮೋದಿ

ಸಾಂಸ್ಕೃತಿಕ ಜೀವಂತಿಕೆ ಹಾಗೂ ಪೃಕೃತಿಯೊಂದಿಗಿನ ಸಾಮರಸ್ಯದೊಂದಿಗೆ ಭಾರತವು ಸುಸ್ಥಿರ ಅಭಿವೃದ್ಧಿಯನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 22 ಏಪ್ರಿಲ್ 2023, 4:50 IST
Earth Day: ಸುಸ್ಥಿರ ಅಭಿವೃದ್ಧಿ ಮೂಲಕ ಭೂಮಿ ಉಳಿಸೋಣ–ಪ್ರಧಾನಿ ಮೋದಿ

ರಾಯಗಡದ ಮ್ಯಾಂಗ್ರೋವ್ ಕಾಡು ರಕ್ಷಣೆಗೆ ಕೈಜೋಡಿಸಿದ ಆ್ಯಪಲ್

ಎನ್‌ಜಿಒ ಜತೆ ಆ್ಯಪಲ್ ಸಹಯೋಗ
Last Updated 22 ಏಪ್ರಿಲ್ 2022, 10:17 IST
ರಾಯಗಡದ ಮ್ಯಾಂಗ್ರೋವ್ ಕಾಡು ರಕ್ಷಣೆಗೆ ಕೈಜೋಡಿಸಿದ ಆ್ಯಪಲ್

ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸಲು ಭೂಮಿ ದಿನ ಆಚರಣೆ: ನರೇಂದ್ರ ಮೋದಿ

ಭೂಮಿ ದಿನವು 'ಭೂಮಿ ತಾಯಿ'ಯ ಕರುಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ಈ ಗ್ರಹದ ಕಾಳಜಿಗೆ ಪ್ರತಿಯೊಬ್ಬರ ಬದ್ಧತೆಯನ್ನು ಪುನರುಚ್ಚರಿಸುವುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 22 ಏಪ್ರಿಲ್ 2022, 7:21 IST
ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸಲು ಭೂಮಿ ದಿನ ಆಚರಣೆ: ನರೇಂದ್ರ ಮೋದಿ

ಸಂಗತ: ಪ್ರತಿದಿನ ಆಗಲಿ ಭೂಮಿದಿನ

ಭೂಮಿಯ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳ ಬದಲು, ವೈಯಕ್ತಿಕ ಮಟ್ಟದಲ್ಲಿ ನಾವು ರೂಢಿಸಿಕೊಳ್ಳಬಹುದಾದ ಪುಟ್ಟ ಪುಟ್ಟ ಹಸಿರು ಕಾರ್ಯಗಳೇ ಬಹು ಮುಖ್ಯ
Last Updated 18 ಏಪ್ರಿಲ್ 2022, 19:45 IST
ಸಂಗತ: ಪ್ರತಿದಿನ ಆಗಲಿ ಭೂಮಿದಿನ

ವಿಶ್ಲೇಷಣೆ: ಶೂನ್ಯ ಉತ್ಸರ್ಜನೆ: ಭಾರತಕ್ಕೆ ಸವಾಲು

ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯ ನಿಯಂತ್ರಣಕ್ಕೆ ಈಗಿನಿಂದಲೇ ಕಾರ್ಯತಂತ್ರ ರೂಪಿಸಬೇಕಿದೆ
Last Updated 7 ಮೇ 2021, 19:59 IST
ವಿಶ್ಲೇಷಣೆ: ಶೂನ್ಯ ಉತ್ಸರ್ಜನೆ: ಭಾರತಕ್ಕೆ ಸವಾಲು

ವಿಶ್ಲೇಷಣೆ: ಮಲೆನಾಡಿನ ಮಾಯಾಮೃಗ ಶಿಕಾರಿ!

ಅಕ್ರಮ ಹಂಚಿಕೆ ಹಾಗೂ ಅತಿಕ್ರಮಣಕ್ಕೆ ಬಲಿಯಾಗುತ್ತಿರುವ ‘ಗ್ರಾಮ ಸಾಮೂಹಿಕ ಭೂಮಿ’
Last Updated 6 ಮೇ 2021, 20:05 IST
ವಿಶ್ಲೇಷಣೆ: ಮಲೆನಾಡಿನ ಮಾಯಾಮೃಗ ಶಿಕಾರಿ!

ವಿಶ್ವ ಭೂಮಿ ದಿನಕ್ಕೆ ‘ಭೂಮಿ ಗೀತ‘ ವಾಚನ

ಹಿರಿಯ ಭಾರತೀಯ ರಾಜತಾಂತ್ರಿಕ ಅಭಯ್ ಕುಮಾರ್ ರಚಿಸಿದ ಕವನ
Last Updated 22 ಏಪ್ರಿಲ್ 2021, 8:34 IST
ವಿಶ್ವ ಭೂಮಿ ದಿನಕ್ಕೆ ‘ಭೂಮಿ ಗೀತ‘ ವಾಚನ
ADVERTISEMENT

ಯಳಂದೂರು | ಸುಂದರ ಗಣಿಗನೂರು ಸೃಷ್ಟಿಕರ್ತೆ ಸುವರ್ಣೆ

ಯಳಂದೂರು: ಕಾಲುವೆ ನೀರು ಹರಿದಾಗ, ಕೆರೆ ಕಟ್ಟೆಗಳಲ್ಲಿ ಜೀವಾಂಕುರ
Last Updated 21 ಏಪ್ರಿಲ್ 2020, 19:43 IST
ಯಳಂದೂರು | ಸುಂದರ ಗಣಿಗನೂರು ಸೃಷ್ಟಿಕರ್ತೆ ಸುವರ್ಣೆ

ಬಿಸಿಯಿಂದ ಕಾಯುತ್ತಲೇ ಇದೆ ನೆಲ!

ಪಾವಗಡಕ್ಕೆ ಅಂಟಿದೆ ಹತ್ತೆಂಟು ಸಮಸ್ಯೆಗಳು; ಬರಡು ನೆಲಕ್ಕೆ ಮತ್ತಷ್ಟು ಕಾವು
Last Updated 22 ಏಪ್ರಿಲ್ 2019, 7:09 IST
ಬಿಸಿಯಿಂದ ಕಾಯುತ್ತಲೇ ಇದೆ ನೆಲ!

ಇಳೆಯೂ ಉಳಿಯಲಿ...

ಪರಿಸರ ಜಾಗೃತಿಯನ್ನು ಮೂಡಿಸುವ ಹಾಗೂ ಭೂಮಿಯನ್ನು ರಕ್ಷಿಸಲು ಕರೆ ನೀಡುವ ಆಶಯವನ್ನು ಈ ಬಾರಿಯ ವಿಶ್ವ ಭೂಮಿ ದಿನಾಚರಣೆ ಹೊಂದಿದೆ. ನಿರ್ದಿಷ್ಟ ದಿನದಂದು ಮಾತ್ರ ಈ ಜಾಗೃತಿ ನಡೆಯದೆ, ನಿರಂತರವಾಗಿ ನಡೆದು ಅದೊಂದು ದೈನಂದಿನ ಕರ್ತವ್ಯದ ರೀತಿಯಲ್ಲಿ ನಡೆದರೆ ಮಾತ್ರ ಭೂಮಿಯ ರಕ್ಷಣೆ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ...
Last Updated 19 ಏಪ್ರಿಲ್ 2019, 20:00 IST
ಇಳೆಯೂ ಉಳಿಯಲಿ...
ADVERTISEMENT
ADVERTISEMENT
ADVERTISEMENT