ಅಲ್ಕಾಜಿ: ಗುರುವೆಂಬ ಮಹಾಬೆಳಗು
ಇಬ್ರಾಹಿಂ ಅಲ್ಕಾಜಿ ಅವರ ಬದುಕಿನ ಪುಟಗಳನ್ನು ಓದುವುದೆಂದರೆ ಅದು ಭಾರತೀಯ ರಂಗಚರಿತ್ರೆಯ ಅಧ್ಯಯನವೂ ಹೌದು. ಸಾಲು, ಸಾಲು ಮಹಾನ್ ಕಲಾವಿದರನ್ನು ರೂಪಿಸಿದ ಈ ಮಹಾಗುರು ಇತ್ತೀಚೆಗಷ್ಟೇ ಬದುಕಿಗೆ ವಿದಾಯ ಹೇಳಿದರು. ಈ ಮಹಾಗುರುವಿನ ವ್ಯಕ್ತಿತ್ವದ ಕುರಿತು ಅವರ ಶಿಷ್ಯೆ ಕೆದಕಿದ ಕೆಲವು ನೆನಪುಗಳು ಇಲ್ಲಿವೆ...Last Updated 8 ಆಗಸ್ಟ್ 2020, 19:30 IST