ಗುರುವಾರ, 3 ಜುಲೈ 2025
×
ADVERTISEMENT

Eden Gardens

ADVERTISEMENT

IPL 2025 | ಕೋಲ್ಕತ್ತದ ಬಳಿಕ ಜೈಪುರ ಮೈದಾನಕ್ಕೂ ಬಾಂಬ್ ಬೆದರಿಕೆ

Bomb Threat IPL: ಆಪಾಕಿಸ್ತಾನದ ಮೇಲೆ ಭಾರತೀಯ ಸಶಸ್ತ್ರ ಪಡೆ ನಡೆಸಿರುವ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಬೆನ್ನಲ್ಲೇ ಕೋಲ್ಕತ್ತದ ಪ್ರಸಿದ್ಧ ಈಡನ್ ಗಾರ್ಡನ್ಸ್ ಹಾಗೂ ಜೈಪುರದ ಸವಾಯಿ ಮಾನ್‌ ಸಿಂಗ್ ಸ್ಟೇಡಿಯಂಗಳಿಗೆ ಬಾಂಬ್ ಬೆದರಿಕೆ ಬಂದಿವೆ ಎಂದು ಅಧಿಕಾರಿಗಳು ಇಂದು (ಗುರುವಾರ) ತಿಳಿಸಿದ್ದಾರೆ.
Last Updated 8 ಮೇ 2025, 11:10 IST
IPL 2025 | ಕೋಲ್ಕತ್ತದ ಬಳಿಕ ಜೈಪುರ ಮೈದಾನಕ್ಕೂ ಬಾಂಬ್ ಬೆದರಿಕೆ

IPL 2025 | KKR vs CSK: ಕೆಕೆಆರ್‌ ಪ್ಲೇಆಫ್‌ ಕನಸಿಗೆ ಚೆನ್ನೈ ಅಡ್ಡಿ!

ರಹಾನೆ ಬಳಗಕ್ಕೆ ನಿರಾಸೆ..
Last Updated 7 ಮೇ 2025, 19:46 IST
IPL 2025 | KKR vs CSK: ಕೆಕೆಆರ್‌ ಪ್ಲೇಆಫ್‌ ಕನಸಿಗೆ ಚೆನ್ನೈ ಅಡ್ಡಿ!

IPL 2025 | KKR vs RR: ಪರಾಗ್ ಹೋರಾಟ ವ್ಯರ್ಥ; ಕೆಕೆಆರ್‌ಗೆ 1 ರನ್ನಿನ ರೋಚಕ ಜಯ

ಕೆಕೆಆರ್‌ ರೋಚಕ ಗೆಲುವಿನ ಕೇಕೆ
Last Updated 4 ಮೇ 2025, 14:01 IST
IPL 2025 | KKR vs RR: ಪರಾಗ್ ಹೋರಾಟ ವ್ಯರ್ಥ; ಕೆಕೆಆರ್‌ಗೆ 1 ರನ್ನಿನ ರೋಚಕ ಜಯ

IPL 2025| ಪರಾಗ್ ಪರಾಕ್ರಮ: ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್

Riyan Parag: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, 'ಹ್ಯಾಟ್ರಿಕ್' ಸೇರಿದಂತೆ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌‌ಗಳ ಸಾಧನೆ ಮಾಡಿದ್ದಾರೆ.
Last Updated 4 ಮೇ 2025, 13:35 IST
IPL 2025| ಪರಾಗ್ ಪರಾಕ್ರಮ: ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್

IPL 2025 | ರಹಾನೆ 25 ಎಸೆತಗಳಲ್ಲಿ ಫಿಫ್ಟಿ; ಆರ್‌ಸಿಬಿಗೆ 175 ರನ್ ಗುರಿ

ನಾಯಕ ಅಜಿಂಕ್ಯ ರಹಾನೆ ಗಳಿಸಿದ ಬಿರುಸಿನ ಅರ್ಧಶತಕದ (56) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 174 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
Last Updated 22 ಮಾರ್ಚ್ 2025, 13:57 IST
IPL 2025 | ರಹಾನೆ 25 ಎಸೆತಗಳಲ್ಲಿ ಫಿಫ್ಟಿ; ಆರ್‌ಸಿಬಿಗೆ 175 ರನ್ ಗುರಿ

PHOTOS | IPL 2025: 18ನೇ ಆವೃತ್ತಿಯ ಐಪಿಎಲ್‌ಗೆ ವರ್ಣರಂಜಿತ ಚಾಲನೆ

IPL 2025 | ವಿಶ್ವದ ಶ್ರೀಮಂತ ಲೀಗ್,18ನೇ ಆವೃತ್ತಿಯ ಐಪಿಎಲ್‌ಗೆ ವರ್ಣರಂಜಿತ ಚಾಲನೆ
Last Updated 22 ಮಾರ್ಚ್ 2025, 13:46 IST
PHOTOS | IPL 2025: 18ನೇ ಆವೃತ್ತಿಯ ಐಪಿಎಲ್‌ಗೆ ವರ್ಣರಂಜಿತ ಚಾಲನೆ
err

T20I | ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್: ಚಾಹಲ್ ದಾಖಲೆ ಮುರಿದ ಅರ್ಷದೀಪ್

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ದಾಖಲೆಗೆ ಅರ್ಷದೀಪ್ ಸಿಂಗ್ ಭಾಜನರಾಗಿದ್ದಾರೆ.
Last Updated 22 ಜನವರಿ 2025, 14:04 IST
T20I | ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್: ಚಾಹಲ್ ದಾಖಲೆ ಮುರಿದ ಅರ್ಷದೀಪ್
ADVERTISEMENT

ಅಭಿಷೇಕ್ 20 ಎಸೆತಗಳಲ್ಲಿ ಫಿಫ್ಟಿ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ

ಬೌಲರ್‌ಗಳ ಸಾಂಘಿಕ ದಾಳಿ ಮತ್ತು ಅಭಿಷೇಕ್ ಶರ್ಮಾ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ, ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 22 ಜನವರಿ 2025, 13:11 IST
ಅಭಿಷೇಕ್ 20 ಎಸೆತಗಳಲ್ಲಿ ಫಿಫ್ಟಿ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ

KKR vs PBKS Highlights: 42 ಸಿಕ್ಸರ್, 523 ರನ್; ಪಂಜಾಬ್‌ಗೆ ದಾಖಲೆಯ ಜಯ

ಜಾನಿ ಬೆಸ್ಟೊ (108*) ಬಿರುಸಿನ ಶತಕ ಮತ್ತು ಪ್ರಭಸಿಮ್ರನ್ ಸಿಂಗ್ (54) ಹಾಗೂ ಶಶಾಂಕ್ ಸಿಂಗ್ (68*) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ದಾಖಲೆಯ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತು.
Last Updated 27 ಏಪ್ರಿಲ್ 2024, 2:48 IST
KKR vs PBKS Highlights: 42 ಸಿಕ್ಸರ್, 523 ರನ್; ಪಂಜಾಬ್‌ಗೆ ದಾಖಲೆಯ ಜಯ

IPL: ಕೋಲ್ಕತ್ತ vs ರಾಜಸ್ಥಾನ, ಗುಜರಾತ್ vs ಡೆಲ್ಲಿ ಪಂದ್ಯಗಳ ವೇಳಾಪಟ್ಟಿ ಬದಲಾವಣೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
Last Updated 2 ಏಪ್ರಿಲ್ 2024, 11:14 IST
IPL: ಕೋಲ್ಕತ್ತ vs ರಾಜಸ್ಥಾನ, ಗುಜರಾತ್ vs ಡೆಲ್ಲಿ ಪಂದ್ಯಗಳ ವೇಳಾಪಟ್ಟಿ ಬದಲಾವಣೆ
ADVERTISEMENT
ADVERTISEMENT
ADVERTISEMENT