‘ಶಿಕ್ಷಣದಲ್ಲಿ ಗುಣಮಟ್ಟ ತರುವುದೇ ನ್ಯಾಕ್ ಧ್ಯೇಯ’
‘ವಿಶ್ವವಿದ್ಯಾಲಯಗಳ ಭೌತಿಕ ಮತ್ತು ಬೌದ್ಧಿಕ ಗುಣಮಟ್ಟ ಪರೀಕ್ಷಿಸಿ, ಶಿಕ್ಷಣದಲ್ಲಿ ಗುಣಮಟ್ಟ ಸುಧಾರಣೆಗೆ ಶ್ರಮಿಸುತ್ತಿರುವ ಸಂಸ್ಥೆ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್)’ ಎಂದು ನ್ಯಾಕ್ ಸಲಹೆಗಾರ ಗಣೇಶ್ ಹೆಗಡೆ ತಿಳಿಸಿದರು.Last Updated 1 ಡಿಸೆಂಬರ್ 2020, 14:25 IST