ಸೋಮವಾರ, 29 ಡಿಸೆಂಬರ್ 2025
×
ADVERTISEMENT

Eggs

ADVERTISEMENT

ಮೊಟ್ಟೆಯಿಂದ ಕ್ಯಾನ್ಸರ್ ಸತ್ಯಕ್ಕೆ ದೂರ: ಇದರ ಯಾವ ಭಾಗದಲ್ಲಿ ಪೋಷಕಾಂಶ ಸಮೃದ್ಧ

Egg White vs Egg Yolk: ಇತ್ತೀಚೆಗೆ ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕವಿದ್ದು ಇದರಿಂದ ಕ್ಯಾನ್ಸರ್‌ ಅಪಾಯವಿದೆ ಎಂಬ ವಿಡಿಯೋ ಹಾರಿದಾಡಿತ್ತು. ಈ ಕುರಿತು ಮೊಟ್ಟೆ ಕ್ಯಾನ್ಸರ್‌ಕಾರಕವಲ್ಲ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಮೊಟ್ಟೆಯಲ್ಲಿ ಪ್ರಮುಖವಾಗಿ ಎರಡು ವಿಭಿನ್ನ ಭಾಗಗಳಿರುತ್ತವೆ.
Last Updated 16 ಡಿಸೆಂಬರ್ 2025, 7:22 IST
ಮೊಟ್ಟೆಯಿಂದ ಕ್ಯಾನ್ಸರ್ ಸತ್ಯಕ್ಕೆ ದೂರ: ಇದರ ಯಾವ ಭಾಗದಲ್ಲಿ ಪೋಷಕಾಂಶ ಸಮೃದ್ಧ

ನಿಜಕ್ಕೂ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆಯಾ? ಇಲ್ಲಿದೆ ಸ್ಪಷ್ಟನೆ

Egg cancer myth: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಜೀನೋಟಾಕ್ಸಿಕ್ ಕೂಡಿದೆ ಎಂಬ ವೀಡಿಯೋ ಹರಿದಾಡುತ್ತಿದೆ. ಈ ವಿಷಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ.
Last Updated 15 ಡಿಸೆಂಬರ್ 2025, 11:12 IST
ನಿಜಕ್ಕೂ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆಯಾ? ಇಲ್ಲಿದೆ ಸ್ಪಷ್ಟನೆ

ಅಂಡಾಣು ಎಂಬ ವಿಮೆ!

ಅಂಡಾಣು ಸಂರಕ್ಷಣೆ, ಕ್ರಯೋ ಪ್ರಿಸರ್ವೇಶನ್ ತಂತ್ರಜ್ಞಾನ ಮತ್ತು ಅವುಗಳ ಬಳಕೆ ಕುರಿತು ಭಾರತೀಯ ಮಹಿಳೆಯರಲ್ಲಿ ಅರಿವು ಹೆಚ್ಚುತ್ತಿದೆ. ವೃತ್ತಿ, ವೈಯಕ್ತಿಕ ಆಯ್ಕೆಗಳು ಮತ್ತು ಪ್ರजनನ ಆರೋಗ್ಯದ ಬಗ್ಗೆ ಆಳವಾದ ಚರ್ಚೆ.
Last Updated 6 ಡಿಸೆಂಬರ್ 2025, 0:09 IST
ಅಂಡಾಣು ಎಂಬ ವಿಮೆ!

ಸಂತೇಬೆನ್ನೂರು| ನೀಲಿ ಬಣ್ಣದ ಮೊಟ್ಟೆ ಇಟ್ಟ ನಾಟಿ ಕೋಳಿ: ವಿಡಿಯೊ ಇಲ್ಲಿದೆ

blue eggs ಸಂತೇಬೆನ್ನೂರು: ಇಲ್ಲಿನ ನಲ್ಲೂರು ಗ್ರಾಮದ ಸೈಯದ್ ನೂರ್ ಎಂಬುವರ ನಾಟಿ ಕೋಳಿಯೊಂದು ಸೋಮವಾರ ನೀಲಿ ಮೊಟ್ಟೆ ಇಡುವ ಮೂಲಕ ಅಚ್ಚರಿ ಮೂಡಿಸಿದೆ. ನಿತ್ಯವೂ ಈ ನಾಟಿ ಕೋಳಿ ಬಿಳಿ ಮೊಟ್ಟೆಯನ್ನೇ ಇಡುತ್ತಿತ್ತು.
Last Updated 26 ಆಗಸ್ಟ್ 2025, 7:47 IST
ಸಂತೇಬೆನ್ನೂರು| ನೀಲಿ ಬಣ್ಣದ ಮೊಟ್ಟೆ ಇಟ್ಟ ನಾಟಿ ಕೋಳಿ: ವಿಡಿಯೊ ಇಲ್ಲಿದೆ

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.
Last Updated 13 ಮೇ 2025, 11:35 IST
ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ದಾವಣಗೆರೆ | ಹಕ್ಕಿ ಜ್ವರ.. ಕೋಳಿಮೊಟ್ಟೆಗೆ ತಿರಸ್ಕಾರ..!

ಸರ್ಕಾರಿ, ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ 6 ದಿನ ಮೊಟ್ಟೆ ವಿತರಣೆ
Last Updated 11 ಮಾರ್ಚ್ 2025, 7:11 IST
ದಾವಣಗೆರೆ | ಹಕ್ಕಿ ಜ್ವರ.. ಕೋಳಿಮೊಟ್ಟೆಗೆ ತಿರಸ್ಕಾರ..!

ಆಳ–ಅಗಲ: ಹಕ್ಕಿ ಜ್ವರದ ಬಗ್ಗೆ ಆತಂಕ ಬೇಡ– ಮಾಂಸ, ಮೊಟ್ಟೆ ತಿಂದರೆ ಸೋಂಕು ತಗಲದು

ದೇಶದ ಹಲವು ರಾಜ್ಯಗಳಲ್ಲಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸೋಂಕಿತ ಹಕ್ಕಿಗಳನ್ನು, ಕೋಳಿಗಳನ್ನು ನಾಶಪಡಿಸಲಾಗುತ್ತಿದೆ.
Last Updated 5 ಮಾರ್ಚ್ 2025, 0:15 IST
ಆಳ–ಅಗಲ: ಹಕ್ಕಿ ಜ್ವರದ ಬಗ್ಗೆ ಆತಂಕ ಬೇಡ– ಮಾಂಸ, ಮೊಟ್ಟೆ ತಿಂದರೆ ಸೋಂಕು ತಗಲದು
ADVERTISEMENT

ಗದಗ: ಮೊಟ್ಟೆ ದರ ಹೆಚ್ಚಳ; ಒತ್ತಡದಲ್ಲಿ ಶಿಕ್ಷಕರು

ಗದಗ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 95,203 ವಿದ್ಯಾರ್ಥಿಗಳಿಂದ ಮೊಟ್ಟೆ ಸ್ವೀಕಾರ
Last Updated 3 ಡಿಸೆಂಬರ್ 2024, 4:22 IST
ಗದಗ: ಮೊಟ್ಟೆ ದರ ಹೆಚ್ಚಳ; ಒತ್ತಡದಲ್ಲಿ ಶಿಕ್ಷಕರು

ಸೊಳ್ಳೆಗಳ ಮೊಟ್ಟೆಗಳು ಒಣಗಿದ ಮೇಲೂ ಜೀವಂತವಾಗಿರುವುದು ಹೇಗೆ? ಗುಟ್ಟು ರಟ್ಟು

ಸೊಳ್ಳೆಗಳ ಮೊಟ್ಟೆಗಳು ಒಣಗಿಸಿದ ಮೇಲೂ ಜೀವಂತವಾಗಿರುವುದು ಹೇಗೆ ಎನ್ನುವ ಗುಟ್ಟು ರಟ್ಟಾಯಿತೇ?
Last Updated 7 ನವೆಂಬರ್ 2023, 23:42 IST
ಸೊಳ್ಳೆಗಳ ಮೊಟ್ಟೆಗಳು ಒಣಗಿದ ಮೇಲೂ ಜೀವಂತವಾಗಿರುವುದು ಹೇಗೆ? ಗುಟ್ಟು ರಟ್ಟು

10ನೇ ತರಗತಿ ಮಕ್ಕಳಿಗೂ ಮೊಟ್ಟೆ: ಬಾಲಕಿ ಬರೆದ ಪತ್ರ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

9, 10ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುತ್ತಿರುವ ಕುರಿತು ಶಾಲಾ ಬಾಲಕಿಯೊಬ್ಬರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
Last Updated 8 ಸೆಪ್ಟೆಂಬರ್ 2023, 11:47 IST
10ನೇ ತರಗತಿ ಮಕ್ಕಳಿಗೂ ಮೊಟ್ಟೆ: ಬಾಲಕಿ ಬರೆದ ಪತ್ರ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT