ಆಳ–ಅಗಲ: ಹಕ್ಕಿ ಜ್ವರದ ಬಗ್ಗೆ ಆತಂಕ ಬೇಡ– ಮಾಂಸ, ಮೊಟ್ಟೆ ತಿಂದರೆ ಸೋಂಕು ತಗಲದು
ದೇಶದ ಹಲವು ರಾಜ್ಯಗಳಲ್ಲಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸೋಂಕಿತ ಹಕ್ಕಿಗಳನ್ನು, ಕೋಳಿಗಳನ್ನು ನಾಶಪಡಿಸಲಾಗುತ್ತಿದೆ.
Published : 5 ಮಾರ್ಚ್ 2025, 0:15 IST
Last Updated : 5 ಮಾರ್ಚ್ 2025, 0:15 IST