ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Meat

ADVERTISEMENT

ದನದ ಮಾಂಸ| ಎಫ್‌ಐಆರ್‌ ರದ್ದು: ಹೈಕೋರ್ಟ್‌ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌

ದನದ ಮಾಂಸದ ಅಕ್ರಮ ದಾಸ್ತಾನು ಪ್ರಕರಣ
Last Updated 27 ಫೆಬ್ರುವರಿ 2024, 16:06 IST
ದನದ ಮಾಂಸ| ಎಫ್‌ಐಆರ್‌ ರದ್ದು: ಹೈಕೋರ್ಟ್‌ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌

ಹಲಾಲ್ ಪ್ರಾಣಿಯ ಜೀವಕೋಶದಿಂದ ಸಿದ್ಧಪಡಿಸಲಾದ ಪ್ರಯೋಗಾಲಯದ ಮಾಂಸ ಸೇವನೆಗೆ ಅಸ್ತು

ಸಿಂಗಪುರ: ಹಲಾಲ್‌ ಪ್ರಾಣಿಯ ಜೀವಕೋಶ ಪಡೆದು, ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ಮಾಂಸ ಸೇವನೆಗೆ ಸಿಂಗಪೂರದ ಮುಸ್ಲಿಮರಿಗೆ ಅಲ್ಲಿನ ಮುಫ್ತಿ ಅವಕಾಶ ಕಲ್ಪಿಸಿದ್ದಾರೆ.
Last Updated 3 ಫೆಬ್ರುವರಿ 2024, 14:14 IST
ಹಲಾಲ್ ಪ್ರಾಣಿಯ ಜೀವಕೋಶದಿಂದ ಸಿದ್ಧಪಡಿಸಲಾದ ಪ್ರಯೋಗಾಲಯದ ಮಾಂಸ ಸೇವನೆಗೆ ಅಸ್ತು

ನಾಯಿ ಮಾಂಸಕ್ಕೆ ನಿಷೇಧ ಹೇರಲು ದಕ್ಷಿಣ ಕೊರಿಯಾ ಸಿದ್ಧತೆ: ಪ್ರಾಣಿ ಪ್ರಿಯರ ಹರ್ಷ

ಸಿಯೋಲ್: ನಾಯಿ ಮಾಂಸ ಭಕ್ಷಿಸುವುದನ್ನು ನಿಷೇಧಿಸಲು ಉದ್ದೇಶಿಸಿರುವ ದಕ್ಷಿಣ ಕೊರಿಯಾ, ಪ್ರಾಣಿಗಳ ಹಕ್ಕುಗಳ ಕುರಿತು ಹೆಚ್ಚುತ್ತಿರುವ ಕಾಳಜಿಗಾಗಿ ಪ್ರಾಚೀನ ಪದ್ಧತಿಯನ್ನು ಕೈಬಿಡಲು ಮುಂದಾಗಿದೆ.
Last Updated 17 ನವೆಂಬರ್ 2023, 13:01 IST
ನಾಯಿ ಮಾಂಸಕ್ಕೆ ನಿಷೇಧ ಹೇರಲು ದಕ್ಷಿಣ ಕೊರಿಯಾ ಸಿದ್ಧತೆ: ಪ್ರಾಣಿ ಪ್ರಿಯರ ಹರ್ಷ

ರಾಮನವಮಿ ದಿನದಂದು ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ ನಿಷೇಧ: ಬಿಬಿಎಂಪಿ ಆದೇಶ

ರಾಮನವಮಿ ಹಬ್ಬದ ಪ್ರಯುಕ್ತ ಮಾರ್ಚ್ 30ರಂದು (ಗುರುವಾರ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.
Last Updated 28 ಮಾರ್ಚ್ 2023, 14:44 IST
ರಾಮನವಮಿ ದಿನದಂದು ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ ನಿಷೇಧ: ಬಿಬಿಎಂಪಿ ಆದೇಶ

ಕನಸವಾಡಿ: ದೇವಸ್ಥಾನಕ್ಕೆ ಮಾಂಸದ ಹಾರ ತಂದ ಆರೋಪಿಗಳ ಬಂಧನ

ಕನಸವಾಡಿಯ ಶನಿ ದೇವಾಲಯಕ್ಕೆ ಶನಿವಾರ ಹೂವಿನ ಹಾರದಲ್ಲಿ ಮಾಂಸದ ತುಂಡು ಪೋಣಿಸಿಕೊಂಡು ತಂದಿದ್ದ ಇಬ್ಬರನ್ನು ದೇವಾಲಯದ ಸಿಬ್ಬಂದಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
Last Updated 11 ಮಾರ್ಚ್ 2023, 19:30 IST
ಕನಸವಾಡಿ: ದೇವಸ್ಥಾನಕ್ಕೆ ಮಾಂಸದ ಹಾರ ತಂದ ಆರೋಪಿಗಳ ಬಂಧನ

ಮಾಂಸ ತಿಂದು ನಾಗಬನಕ್ಕೆ ಸಿ.ಟಿ.ರವಿ ಭೇಟಿ: ಆರೋಪ

: ಫೆ.19ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಶಿರಾಲಿಯಲ್ಲಿರುವ ಸ್ಥಳೀಯ ಶಾಸಕ ಸುನೀಲ ನಾಯ್ಕ ಅವರ ಮನೆಯಲ್ಲಿ ಮಾಂಸದೂಟ ಮಾಡಿ, ಬಳಿಕ ಸಂಜೆ ಪಟ್ಟಣದ ರಾಜಾಂಗಣ ನಾಗಬನ ಹಾಗೂ ಅದರ ಪಕ್ಕದಲ್ಲಿರುವ ಕರಿಬಂಟ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 22 ಫೆಬ್ರುವರಿ 2023, 23:00 IST
ಮಾಂಸ ತಿಂದು ನಾಗಬನಕ್ಕೆ ಸಿ.ಟಿ.ರವಿ ಭೇಟಿ: ಆರೋಪ

ಭಟ್ಕಳ: ಮಾಂಸದೂಟ ಸೇವಿಸಿ ನಾಗಬನಕ್ಕೆ ಭೇಟಿ ನೀಡಿದ ಸಿ.ಟಿ.ರವಿ, ವ್ಯಾಪಕ ಆಕ್ರೋಶ

ಫೆ.19ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ಮನೆಯಲ್ಲಿ ಮಾಂಸದೂಟ ಸೇವಿಸಿ ಸಂಜೆ ಪಟ್ಟಣದಲ್ಲಿ ಪುನರ್ ಸ್ಥಾಪಿಸಿದ ರಾಜಾಂಗಣ ನಾಗಬನಕ್ಕೆ ಭೇಟಿ ನೀಡಿ ನಾಗದೇವರ ದರ್ಶನ ಪಡೆದ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 22 ಫೆಬ್ರುವರಿ 2023, 8:33 IST
ಭಟ್ಕಳ: ಮಾಂಸದೂಟ ಸೇವಿಸಿ ನಾಗಬನಕ್ಕೆ ಭೇಟಿ ನೀಡಿದ ಸಿ.ಟಿ.ರವಿ, ವ್ಯಾಪಕ ಆಕ್ರೋಶ
ADVERTISEMENT

ಕೋಳಿ, ಹಂದಿ, ದನದ ಮಾಂಸದಲ್ಲಿ ಹೊಸ ಬಗೆಯ ಆಂಟಿಆಕ್ಸಿಡೆಂಟ್‌ಗಳು ಪತ್ತೆ

ಕೋಳಿ, ಹಂದಿ ಹಾಗೂ ದನದ ಮಾಂಸದಲ್ಲಿ ಹೊಸ ಬಗೆಯ ಆಂಟಿಆಕ್ಸಿಡೆಂಟ್‌ಗಳನ್ನು (ಉತ್ಕರ್ಷಣಗಳು) ಜಪಾನ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
Last Updated 18 ಫೆಬ್ರುವರಿ 2023, 11:11 IST
ಕೋಳಿ, ಹಂದಿ, ದನದ ಮಾಂಸದಲ್ಲಿ ಹೊಸ ಬಗೆಯ ಆಂಟಿಆಕ್ಸಿಡೆಂಟ್‌ಗಳು ಪತ್ತೆ

ಮಧ್ಯಪ್ರದೇಶ | ಗೋಶಾಲೆಯಲ್ಲಿ ಮದ್ಯ, ಮಾಂಸದ ಔತಣ ಕೂಟ: ತನಿಖೆ ಪ್ರಾರಂಭ

ಟಿಕಾಮ್‌ಗಢ ಜಿಲ್ಲೆಯ ಚಂದ್ರಾಪುರ ಜಿಲ್ಲೆಯ ರಾಮ್‌ ಹರ್ಷನ್‌ ಗೋಶಾಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ಸಾಯಂಕಾಲ ಮಧ್ಯ ಹಾಗೂ ಮಾಂಸ ಸೇವಿಸಿದ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಲದೇವಘಡ ಜನಪದ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಶ್‌ ಘಂಘೋರಿಯಾ ಮಂಗಳವಾರ ತಿಳಿಸಿದ್ದಾರೆ.
Last Updated 26 ಜುಲೈ 2022, 13:39 IST
ಮಧ್ಯಪ್ರದೇಶ | ಗೋಶಾಲೆಯಲ್ಲಿ ಮದ್ಯ, ಮಾಂಸದ ಔತಣ ಕೂಟ: ತನಿಖೆ ಪ್ರಾರಂಭ

ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ನಾಳೆ ಮಾಂಸ ಮಾರಾಟ ನಿಷೇಧ

ಬುದ್ಧ ಪೂರ್ಣಿಮೆ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮೇ 16ರಂದು (ಸೋಮವಾರ)ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.
Last Updated 15 ಮೇ 2022, 5:57 IST
ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ನಾಳೆ ಮಾಂಸ ಮಾರಾಟ ನಿಷೇಧ
ADVERTISEMENT
ADVERTISEMENT
ADVERTISEMENT