ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Ekadashi

ADVERTISEMENT

ಮೋಕ್ಷದ ಏಕಾದಶಿ: ಹಿನ್ನೆಲೆ, ಆಚರಣೆಯ ಮಹತ್ವವೇನು? ಇಲ್ಲಿದೆ ಮಾಹಿತಿ

Ekadashi Significance: ಮೋಕ್ಷದ ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ವಿಷ್ಣುವಿಗೆ ಪೂಜೆ ಸಲ್ಲಿಸಿ, ಉಪವಾಸ ವ್ರತ ಆಚರಿಸುವುದರಿಂದ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಪಿತೃಗಳ ಆತ್ಮಕ್ಕೆ ಮೋಕ್ಷ ದೊರೆಯುತ್ತದೆ
Last Updated 1 ಡಿಸೆಂಬರ್ 2025, 10:19 IST
ಮೋಕ್ಷದ ಏಕಾದಶಿ: ಹಿನ್ನೆಲೆ, ಆಚರಣೆಯ ಮಹತ್ವವೇನು? ಇಲ್ಲಿದೆ ಮಾಹಿತಿ

ಕಾರ್ತಿಕ ಏಕಾದಶಿ ಯಾತ್ರೆ: ₹ 5 ಕೋಟಿ ಅನುದಾನ

Kartik Ekadashi Yatra: ಸೋಲಾಪುರ: ಪಂಢರಪುರ ಕಾರ್ತಿಕ ಏಕಾದಶಿ ಯಾತ್ರೆಗೆ ಸರ್ಕಾರ ಹೆಚ್ಚುವರಿ ₹5 ಕೋಟಿ ಅನುದಾನ ನೀಡಿರುವುದಾಗಿ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ತಿಳಿಸಿದ್ದಾರೆ.
Last Updated 2 ನವೆಂಬರ್ 2025, 6:09 IST
ಕಾರ್ತಿಕ ಏಕಾದಶಿ ಯಾತ್ರೆ: ₹ 5 ಕೋಟಿ ಅನುದಾನ

ಏಕಾದಶಿ: ಚಿಕ್ಕತಿರುಪತಿಯಲ್ಲಿ ಭಕ್ತ ಸಾಗರ

ಆಷಾಡ ಮಾಸದ ಏಕಾದಶಿ ಅಂಗವಾಗಿ ತಾಲ್ಲೂಕಿನ ಯಾತ್ರಾ ಸ್ಥಳ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭಾನುವಾರ ಭಕ್ತ ಸಾಗರವೇ ಹರಿದು ಬಂದು, ಸ್ವಾಮಿಯ ದರ್ಶನ ಪಡೆಯಿತು.
Last Updated 7 ಜುಲೈ 2025, 6:33 IST
ಏಕಾದಶಿ: ಚಿಕ್ಕತಿರುಪತಿಯಲ್ಲಿ ಭಕ್ತ ಸಾಗರ

ಕಾರೇಹಳ್ಳಿ: ಏಕಾದಶಿ ಆಚರಣೆ

ಹೊಸದುರ್ಗ ತಾಲ್ಲೂಕಿನ ಕಾರೇಹಳ್ಳಿಯಲ್ಲಿ ಪೂರ್ವಜರ ಸಮಾಧಿಗೆ ವಿಶೇಷ ಪೂಜೆ, ನೈವೇದ್ಯ (ಕಲ್ಲುಬಾಣ) ಅರ್ಪಿಸುವ ಮೂಲಕ ಭಾನುವಾರ ವಿಶೇಷವಾಗಿ ಏಕಾದಶಿ ಆಚರಿಸಲಾಯಿತು.
Last Updated 7 ಜುಲೈ 2025, 5:28 IST
ಕಾರೇಹಳ್ಳಿ: ಏಕಾದಶಿ ಆಚರಣೆ

ಕಲಬುರಗಿ: ಆಷಾಢ ಏಕಾದಶಿ ಸಂಭ್ರಮ

ಕಲಬುರಗಿ: ನಗರದ ವಿಠ್ಠಲ–ರುಕ್ಮಿಣಿ ಮಂದಿರಗಳಲ್ಲಿ ಭಾನುವಾರ ಆಷಾಢ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 7 ಜುಲೈ 2025, 5:13 IST
ಕಲಬುರಗಿ: ಆಷಾಢ ಏಕಾದಶಿ ಸಂಭ್ರಮ

ಕಾರವಾರದಲ್ಲಿ ಆಷಾಢ ಏಕಾದಶಿ ಸಂಭ್ರಮ

ವಿಠ್ಠಲ, ವಿಷ್ಣು ದೇವಾಲಯಗಳಲ್ಲಿ ಭಾನುವಾರ ಅದ್ದೂರಿಯಾಗಿ ಆಷಾಢ ಏಕಾದಶಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಅಖಂಡ ಭಜನೆ, ವಿಠ್ಠಲ ನಾಮಸ್ಮರಣೆ, ಪೂಜೆಗಳು ನಡೆದವು.
Last Updated 7 ಜುಲೈ 2025, 3:08 IST
ಕಾರವಾರದಲ್ಲಿ ಆಷಾಢ ಏಕಾದಶಿ ಸಂಭ್ರಮ

ಶ್ರೀರಂಗಪಟ್ಟಣ: ವೈಷ್ಣವ ದೇಗುಲಗಳಲ್ಲಿ ಭಕ್ತರ ದಂಡು

ವೈಕುಂಠ ಏಕಾದಶಿ ನಿಮಿತ್ತ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ವೈಷ್ಣವ ದೇವಾಲಯಗಳಿಗೆ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
Last Updated 11 ಜನವರಿ 2025, 6:44 IST
ಶ್ರೀರಂಗಪಟ್ಟಣ: ವೈಷ್ಣವ ದೇಗುಲಗಳಲ್ಲಿ ಭಕ್ತರ ದಂಡು
ADVERTISEMENT

ಆಷಾಡ ಏಕಾದಶಿ; ವೇದ, ಉಪನಿಷತ್ತುಗಳಿಂದ ಮೋಕ್ಷ ಪ್ರಾಪ್ತಿ

ವಿವಿಧೆಡೆ ಆಷಾಡ ಏಕಾದಶಿ; ವಿಶೇಷ ಪೂಜೆ, ಹೋಮ ಹವನ
Last Updated 11 ಜುಲೈ 2022, 2:18 IST
ಆಷಾಡ ಏಕಾದಶಿ; ವೇದ, ಉಪನಿಷತ್ತುಗಳಿಂದ ಮೋಕ್ಷ ಪ್ರಾಪ್ತಿ

ಹಿರಿಯರ ನೆನೆವ ದಿನ ಏಕಾದಶಿ

ಹೊಸದುರ್ಗ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ಹಿರಿಯರ ಸಮಾಧಿಗೆ ಪೂಜೆ (ಕಲ್ಬಾಣ ಪೂಜೆ) ಸಲ್ಲಿಸುವ ಮೂಲಕ ಹಿರಿಯರನ್ನು ನೆನೆವ ಸುದಿನ ಏಕಾದಶಿ ಆಚರಿಸಿದರು.
Last Updated 11 ಜುಲೈ 2022, 2:10 IST
ಹಿರಿಯರ ನೆನೆವ ದಿನ ಏಕಾದಶಿ

Video | ಫಂಡರಪುರದಲ್ಲಿ ಆಷಾಢ ವೈಭವ

Last Updated 10 ಜುಲೈ 2022, 3:16 IST
fallback
ADVERTISEMENT
ADVERTISEMENT
ADVERTISEMENT