ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Election Bonds

ADVERTISEMENT

ಸಂಪಾದಕೀಯ: ಚುನಾವಣಾ ಬಾಂಡ್‌ಗೆ ಸಮರ್ಥನೆ– ಪ್ರಧಾನಿ ಮಾತು ದುರದೃಷ್ಟಕರ

ಸಂಪಾದಕೀಯ
Last Updated 19 ಏಪ್ರಿಲ್ 2024, 23:50 IST
ಸಂಪಾದಕೀಯ: ಚುನಾವಣಾ ಬಾಂಡ್‌ಗೆ ಸಮರ್ಥನೆ– ಪ್ರಧಾನಿ ಮಾತು ದುರದೃಷ್ಟಕರ

ಚುನಾವಣಾ ಬಾಂಡ್ ದೊಡ್ಡ ಸುಲಿಗೆ ಯೋಜನೆ, ಮೋದಿ ಭ್ರಷ್ಟಾಚಾರದ ಚಾಂಪಿಯನ್: ರಾಹುಲ್

ಚುನಾವಣಾ ಬಾಂಡ್ ಜಗತ್ತಿನ ಬಹುದೊಡ್ಡ ಸುಲಿಗೆ ಯೋಜನೆ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಚಾಂಪಿಯನ್ ಎಂದು ಹೇಳಿದ್ದಾರೆ.
Last Updated 17 ಏಪ್ರಿಲ್ 2024, 11:28 IST
ಚುನಾವಣಾ ಬಾಂಡ್ ದೊಡ್ಡ ಸುಲಿಗೆ ಯೋಜನೆ, ಮೋದಿ ಭ್ರಷ್ಟಾಚಾರದ ಚಾಂಪಿಯನ್: ರಾಹುಲ್

ಚುನಾವಣಾ ಬಾಂಡ್‌ ರದ್ದುಪಡಿಸಿದ್ದಕ್ಕೆ ಪಶ್ಚಾತಾಪಡಬೇಕಾಗುತ್ತದೆ: ಮೋದಿ

‘ಚುನಾವಣಾ ಬಾಂಡ್‌ಗಳ ರದ್ದತಿಯಿಂದ ಕಪ್ಪು ಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಯೋಜನೆ ರದ್ದುಪಡಿಸಿದ್ದಕ್ಕೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಪಶ್ಚಾತಾಪ ಪಡುತ್ತಾರೆ ‘ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಏಪ್ರಿಲ್ 2024, 19:30 IST
ಚುನಾವಣಾ ಬಾಂಡ್‌ ರದ್ದುಪಡಿಸಿದ್ದಕ್ಕೆ ಪಶ್ಚಾತಾಪಡಬೇಕಾಗುತ್ತದೆ: ಮೋದಿ

ಬಾಯಲ್ಲಿ ಜೈಶ್ರೀರಾಮ್ ಎಂದು ಮಾಡಬಾರದ ಕೆಲಸ ಮಾಡುತ್ತಾರೆ

ಬಿಜೆಪಿ ನಾಯಕರ ವಿರುದ್ಧ ದಿನೇಶ್‌ ಗುಂಡೂರಾವ್‌ ಆರೋಪ
Last Updated 4 ಏಪ್ರಿಲ್ 2024, 16:03 IST
fallback

ಲಾಭವಿಲ್ಲದ ಕಂಪನಿಗಳಿಂದಲೂ ದೇಣಿಗೆ, ಬಿಜೆಪಿಯ ಚಂದಾ ವಸೂಲಿಗೆ ನಿದರ್ಶನ:ಕಾಂಗ್ರೆಸ್‌

ನಷ್ಟ ಅನುಭವಿಸಿರುವ ಅಥವಾ ಶೂನ್ಯ ಲಾಭವಿದ್ದ ಸುಮಾರು 33 ಕಂಪನಿಗಳೂ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ ₹ 430 ಕೋಟಿಗೂ ಹೆಚ್ಚು ಮೊತ್ತವನ್ನು ಬಾಂಡ್‌ಗಳ ರೂಪದಲ್ಲಿ ದೇಣಿಗೆ ನೀಡಿವೆ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ.
Last Updated 4 ಏಪ್ರಿಲ್ 2024, 14:28 IST
ಲಾಭವಿಲ್ಲದ ಕಂಪನಿಗಳಿಂದಲೂ ದೇಣಿಗೆ,
ಬಿಜೆಪಿಯ ಚಂದಾ ವಸೂಲಿಗೆ ನಿದರ್ಶನ:ಕಾಂಗ್ರೆಸ್‌

ಚುನಾವಣಾ ಬಾಂಡ್‌ | ಬಿಜೆಪಿ ಭ್ರಷ್ಟತೆ ಬಯಲು-ಬಿ.ಎಂ.ಬಿರಾದಾರ

ಎನ್‌ಸಿಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಬಿರಾದಾರ
Last Updated 25 ಮಾರ್ಚ್ 2024, 15:52 IST
ಚುನಾವಣಾ ಬಾಂಡ್‌ | ಬಿಜೆಪಿ ಭ್ರಷ್ಟತೆ ಬಯಲು-ಬಿ.ಎಂ.ಬಿರಾದಾರ

ಚುನಾವಣಾ ಬಾಂಡ್; ನ್ಯಾಯಾಂಗ ತನಿಖೆ ನಡೆಸಿ: ಯು.ಬಸವರಾಜ ಒತ್ತಾಯ

‘ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಹಗರಣವನ್ನು ಸುಪ್ರೀಂಕೋರ್ಟ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದರು.
Last Updated 24 ಮಾರ್ಚ್ 2024, 15:54 IST
fallback
ADVERTISEMENT

ಒಳ್ಳೆಯ ಉದ್ದೇಶದಿಂದ ಚುನಾವಣಾ ಬಾಂಡ್ ಜಾರಿ ಮಾಡಲಾಗಿತ್ತು: ನಿತಿನ್ ಗಡ್ಕರಿ

ಹಣ ಇಲ್ಲದೆ ರಾಜಕೀಯ ಪಕ್ಷವನ್ನು ಮುನ್ನಡೆಸಲು ಅಸಾಧ್ಯ. ಒಳ್ಳೆಯ ಉದ್ದೇಶದಿಂದ 2017ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ ಅನ್ನು ಜಾರಿಗೆ ತಂದಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 23 ಮಾರ್ಚ್ 2024, 4:35 IST
ಒಳ್ಳೆಯ ಉದ್ದೇಶದಿಂದ ಚುನಾವಣಾ ಬಾಂಡ್ ಜಾರಿ ಮಾಡಲಾಗಿತ್ತು: ನಿತಿನ್ ಗಡ್ಕರಿ

ಬಾಂಡ್‌ ಮಾಹಿತಿ ನೀಡಲು ಕಟ್ಟಪ್ಪಣೆ; ಬ್ಯಾಂಕ್‌ಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

21ರೊಳಗೆ ಪೂರ್ಣ ವಿವರ ಸಲ್ಲಿಸಲು ಸೂಚನೆ
Last Updated 18 ಮಾರ್ಚ್ 2024, 19:30 IST
ಬಾಂಡ್‌ ಮಾಹಿತಿ ನೀಡಲು ಕಟ್ಟಪ್ಪಣೆ; ಬ್ಯಾಂಕ್‌ಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

News Express|ಚುನಾವಣಾ ಬಾಂಡ್‌ನಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ: ಸಚಿವ ಪಾಟೀಲ

ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಣಯದಿಂದ ಮೋದಿ ಅವರ ನೈತಿಕತೆಯ ಮುಖವಾಡ ಕಳಚಿಬಿದ್ದಿದೆ' ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 18 ಮಾರ್ಚ್ 2024, 14:01 IST
News Express|ಚುನಾವಣಾ ಬಾಂಡ್‌ನಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ: ಸಚಿವ ಪಾಟೀಲ
ADVERTISEMENT
ADVERTISEMENT
ADVERTISEMENT