SIR ಕರ್ತವ್ಯ ನಿರ್ಲಕ್ಷ್ಯ: ಉತ್ತರ ಪ್ರದೇಶದಲ್ಲಿ 21 ಅಧಿಕಾರಿಗಳ ವಿರುದ್ಧ ಪ್ರಕರಣ
Voter List Update: ಘಾಜಿಯಾಬಾದ್‌ನಲ್ಲಿ ಎಸ್‌ಐಆರ್ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ 21 ಬಿಎಲ್‌ಒಗಳ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 27 ನವೆಂಬರ್ 2025, 13:02 IST