ಯುರೋಪಿನ 10 ರಾಷ್ಟ್ರಗಳಲ್ಲಿ ಅಲ್ಟ್ರಾವೈಲೆಟ್ ಎಫ್77 ವಿದ್ಯುತ್ ಚಾಲಿತ ಬೈಕ್ ಮೋಡಿ | ಈ ಮೈಲಿಗಲ್ಲು ಸಾಧಿಸಿದ ಭಾರತದ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಂಸ್ಥೆ
ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ (Ultraviolette) ವಾಹನ ತಯಾರಕ ಸಂಸ್ಥೆಯು, ಫ್ರಾನ್ಸ್‌ಗೆ ಅತಿ ನೂತನ ಎಫ್77 ಮಾಚ್ 2 (F77 MACH 2) ಮತ್ತು ಎಫ್77 ಸೂಪರ್‌ಸ್ಟ್ರೀಟ್ (F77 SuperStreet) ವಿದ್ಯುತ್ ಚಾಲಿತ ಬೈಕ್‌ಗಳನ್ನು ಪರಿಚಯಿಸಿದೆLast Updated 18 ಜೂನ್ 2025, 12:23 IST