ಭಾನುವಾರ, 8 ಫೆಬ್ರುವರಿ 2026
×
ADVERTISEMENT

Electric Scooters

ADVERTISEMENT

ಸುಜುಕಿ ಮೋಟಾರ್ಸ್‌ ಪರಿಚಯಿಸಿದ ಇ–ಆಕ್ಸೆಸ್‌: 70 ಸಾವಿರ ಕಿ.ಮೀ. ಬಾಳಿಕೆಯ ಬೆಲ್ಟ್‌

Suzuki e-Access EV: ಜಪಾನ್‌ನ ಸುಜುಕಿ ಮೋಟಾರ್ ಕಂಪನಿಯ ಭಾರತದ ಘಟಕವು ವಿದ್ಯುತ್ ಚಾಲಿತ ಸ್ಕೂಟರ್‌ ಇ–ಆಕ್ಸೆಸ್‌ ಅನ್ನು ಪರಿಚಯಿಸಿದೆ. ಲಿಥಿಯಂ ಐರನ್ ಫಾಸ್ಪೇಟ್ ಬ್ಯಾಟರಿ ಬಳಕೆಯಿಂದ ಇದು ದೀರ್ಘ ಬಾಳಿಕೆ ನೀಡುತ್ತದೆ ಎಂದು ಕಂಪನಿ ಹೇಳಿದೆ.
Last Updated 10 ಜನವರಿ 2026, 6:20 IST
ಸುಜುಕಿ ಮೋಟಾರ್ಸ್‌ ಪರಿಚಯಿಸಿದ ಇ–ಆಕ್ಸೆಸ್‌: 70 ಸಾವಿರ ಕಿ.ಮೀ. ಬಾಳಿಕೆಯ ಬೆಲ್ಟ್‌

400 ಕಿ.ಮೀ. ಕ್ರಮಿಸುವ ಇ.ವಿ. ಸ್ಕೂಟರ್‌ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

EV Scooter Launch: ಸಿಂಪಲ್ ಎನರ್ಜಿ ‘ಸಿಂಪಲ್ ಅಲ್ಟ್ರಾ’ ಮಾದರಿಯು 400 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಭಾರತದ ಅತ್ಯುನ್ನತ ದೈನಂದಿನ ಉಪಯೋಗಕ್ಕೆ ತಕ್ಕ ಇ.ವಿ. ಸ್ಕೂಟರ್ ಆಗಿ ಹೊರಹೊಮ್ಮಿದೆ.
Last Updated 5 ಜನವರಿ 2026, 16:05 IST
400 ಕಿ.ಮೀ. ಕ್ರಮಿಸುವ ಇ.ವಿ. ಸ್ಕೂಟರ್‌ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಏಥರ್‌ ಸ್ಕೂಟರ್ ಬೆಲೆ ₹3 ಸಾವಿರ ಹೆಚ್ಚಳ: ಜನವರಿ 1ರಿಂದ ಪರಿಷ್ಕೃತ ದರ ಜಾರಿ

Electric Vehicle Cost: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಏಥರ್‌ ಎನರ್ಜಿ ತನ್ನ ಸ್ಕೂಟರ್‌ಗಳ ಬೆಲೆಯನ್ನು ₹3 ಸಾವಿರದವರೆಗೆ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಪರಿಷ್ಕೃತ ದರವು ಜನವರಿ 1ರಿಂದ ಜಾರಿಗೆ ಬರಲಿದೆ.
Last Updated 22 ಡಿಸೆಂಬರ್ 2025, 13:25 IST
ಏಥರ್‌ ಸ್ಕೂಟರ್ ಬೆಲೆ ₹3 ಸಾವಿರ ಹೆಚ್ಚಳ: ಜನವರಿ 1ರಿಂದ ಪರಿಷ್ಕೃತ ದರ ಜಾರಿ

ಓಲಾ ಇ–ಸ್ಕೂಟರ್‌ಗೆ ರಿಯಾಯಿತಿ ಪ್ರಕಟ

ಓಲಾ ಎಲೆಕ್ಟ್ರಿಕ್‌ ಕಂಪನಿಯು ಹೋಳಿ ಹಬ್ಬದ ಅಂಗವಾಗಿ ತನ್ನ ಎಸ್1 ಸರಣಿಯ ಇ–ಸ್ಕೂಟರ್‌ ಮಾರಾಟದ ಬೆಲೆಯಲ್ಲಿ ರಿಯಾಯಿತಿ ಪ್ರಕಟಿಸಿದೆ. ಸೀಮಿತ ಅವಧಿವರೆಗೆ ಈ ಸೌಲಭ್ಯ ದೊರೆಯಲಿದೆ.
Last Updated 13 ಮಾರ್ಚ್ 2025, 13:13 IST
ಓಲಾ ಇ–ಸ್ಕೂಟರ್‌ಗೆ ರಿಯಾಯಿತಿ ಪ್ರಕಟ

ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಬೆಂಗಳೂರು: ಡೀಪ್‌ ವ್ಯೂ ಡಿಸ್ಪ್ಲೆ ಸಹಿತ ಆಧುನಿ ತಂತ್ರಜ್ಞಾನದ ಹೊಸ ಸೌಕರ್ಯಗಳನ್ನು ಹೊಂದಿರುವ ಏಥರ್ 450ಎಸ್‌ ಮಾದರಿಯನ್ನು ಏಥರ್ ಎನರ್ಜಿ ಬಿಡುಗಡೆ ಮಾಡಿದೆ.
Last Updated 15 ಆಗಸ್ಟ್ 2023, 5:52 IST
ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಚಾಮರಾಜನಗರ | ಬ್ಯಾಟರಿಯಲ್ಲಿ ಬೆಂಕಿ; ಹೊತ್ತಿ ಉರಿದ ಇ– ಸ್ಕೂಟರ್

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಕೂಟರ್‌ ಹೊತ್ತಿ ಉರಿದ ಘಟನೆ ಭಾನುವಾರ ನಡೆದಿದೆ.
Last Updated 6 ಆಗಸ್ಟ್ 2023, 14:17 IST
ಚಾಮರಾಜನಗರ | ಬ್ಯಾಟರಿಯಲ್ಲಿ ಬೆಂಕಿ; ಹೊತ್ತಿ ಉರಿದ ಇ– ಸ್ಕೂಟರ್

ಬ್ಯಾಟರಿಯಲ್ಲಿ ಬೆಂಕಿ: ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿದೆ.
Last Updated 6 ಆಗಸ್ಟ್ 2023, 6:02 IST
ಬ್ಯಾಟರಿಯಲ್ಲಿ ಬೆಂಕಿ: ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್
ADVERTISEMENT

ಚಾಮರಾಜನಗರ | ಇ–ಸ್ಕೂಟರ್‌ ಬ್ಯಾಟರಿಯಲ್ಲಿ ಹೊಗೆ; ತಪ್ಪಿದ ಅನಾಹುತ

ನಗರದ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಸಂಜೆ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಸ್ಕೂಟರ್‌ ಮಾಲೀಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
Last Updated 30 ಮೇ 2023, 15:53 IST
ಚಾಮರಾಜನಗರ | ಇ–ಸ್ಕೂಟರ್‌ ಬ್ಯಾಟರಿಯಲ್ಲಿ ಹೊಗೆ; ತಪ್ಪಿದ ಅನಾಹುತ

ಚಾಲನೆ ವೇಳೆ ಮುರಿದ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಸಸ್ಪೆನ್ಷನ್‌; ಗ್ರಾಹಕ ಆರೋಪ

ಚಾಲನೆ ವೇಳೆ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಮುಂಭಾಗದ ಸಸ್ಪೆನ್ಷನ್‌ ಮುರಿದು ಹೋಗಿರುವುದಾಗಿ ಗ್ರಾಹಕರೊಬ್ಬರು ದೂರಿದ್ದಾರೆ.
Last Updated 26 ಮೇ 2022, 10:06 IST
ಚಾಲನೆ ವೇಳೆ ಮುರಿದ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಸಸ್ಪೆನ್ಷನ್‌; ಗ್ರಾಹಕ ಆರೋಪ

ಚೆನ್ನೈ: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ

ಶನಿವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮತ್ತೊಂದು ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ.
Last Updated 30 ಏಪ್ರಿಲ್ 2022, 10:58 IST
ಚೆನ್ನೈ: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ
ADVERTISEMENT
ADVERTISEMENT
ADVERTISEMENT