ವಿದ್ಯುತ್, ಹಾಲು ಬೆಲೆ ಏರಿಕೆ: ಪರಿಷ್ಕೃತ ದರ ಇಂದಿನಿಂದ
ಹಾಲು ಒಕ್ಕೂಟಗಳ ಪ್ರಸ್ತಾವದ ಮೇರೆಗೆ ರಾಜ್ಯ ಸರ್ಕಾರ ಹಾಲಿನ ದರ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶದ ಮೇರೆಗೆ ವಿದ್ಯುತ್ ದರ ಪರಿಷ್ಕೃತಗೊಳಿಸಲಾಗಿದ್ದು, ಹೊಸ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.Last Updated 1 ಏಪ್ರಿಲ್ 2025, 0:11 IST