ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Electrocution

ADVERTISEMENT

ನರೇಗಲ್ | ವಿದ್ಯುತ್ ಸ್ಪರ್ಶ: ಬಾಲಕ ಸಾವು

ಮೋಟಾರ್‌ ಮೂಲಕ ನೀರು ಏರಿಸುವಾಗ ವಿದ್ಯುತ್ ಪ್ರವಹಿಸಿ ಬಾಲಕ ಮೃತಪಟ್ಟ ಘಟನೆ ಸಮೀಪದ ಕುರುಡಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
Last Updated 21 ಜುಲೈ 2024, 16:14 IST
ನರೇಗಲ್ | ವಿದ್ಯುತ್ ಸ್ಪರ್ಶ: ಬಾಲಕ ಸಾವು

ಮಂಗಳೂರು | ವಿದ್ಯುತ್‌ ತಗುಲಿ ಇಬ್ಬರು ಆಟೊ ಚಾಲಕರ ಸಾವು

ಮಂಗಳೂರು ರೊಸಾರಿಯೊ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಇಬ್ಬರು ಆಟೊ ಚಾಲಕರು ಮೃತಪಟ್ಟಿದ್ದಾರೆ.
Last Updated 27 ಜೂನ್ 2024, 4:55 IST
ಮಂಗಳೂರು | ವಿದ್ಯುತ್‌ ತಗುಲಿ ಇಬ್ಬರು ಆಟೊ ಚಾಲಕರ ಸಾವು

ಕಾನಹೊಸಹಳ್ಳಿ: ವಿದ್ಯುತ್ ಸ್ಪರ್ಶ; ಯುವಕ ಸಾವು

ಸಮೀಪದ ಮಾಕನಡಕು ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.
Last Updated 13 ಜೂನ್ 2024, 14:03 IST
ಕಾನಹೊಸಹಳ್ಳಿ: ವಿದ್ಯುತ್ ಸ್ಪರ್ಶ; ಯುವಕ ಸಾವು

ಮುಂಡರಗಿ | ವಿದ್ಯುತ್ ಅವಘಡ: ವ್ಯಕ್ತಿ ಸಾವು

ಖಾಸಗಿಯಾಗಿ ವಿದ್ಯುತ್ ದುರಸ್ಥಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಪಟ್ಟಣದ ಕೇಂದ್ರ ಬಸ್ ನಿಲ್ಲಾಣದ ಬಳಿ ಬುಧವಾರ ಸಂಭವಿಸಿದೆ. ವಿದ್ಯುತ್ ಅವಗಡದಲ್ಲಿ ಮೃತರಾದವರನ್ನು...
Last Updated 16 ಮೇ 2024, 13:04 IST
ಮುಂಡರಗಿ | ವಿದ್ಯುತ್ ಅವಘಡ: ವ್ಯಕ್ತಿ ಸಾವು

ಹೊನ್ನಾಳಿ: ವಿದ್ಯುತ್ ತಗುಲಿ ಯುವಕ ಸಾವು

ಹೊನ್ನಾಳಿ : ತಾಲ್ಲೂಕಿನ ಕೆಂಗಲಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ಸೋಮವಾರ ಸುಮಾರು 60 ಅಡಿ ಉದ್ದದ ಅಲ್ಯೂಮಿನಿಯಂ ರಾಡ್ ಗೆ ಕುಡುಗೋಲು ಕಟ್ಟಿಕೊಂಡು ಅಡಕೆ ಕಟಾವ್ ಮಾಡಲು...
Last Updated 10 ಜನವರಿ 2024, 6:35 IST
ಹೊನ್ನಾಳಿ: ವಿದ್ಯುತ್ ತಗುಲಿ ಯುವಕ ಸಾವು

Video | ಮೃತಪಟ್ಟ ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಟ ಯಶ್

ನಟ ಯಶ್ ಜನ್ಮದಿನ ಆಚರಣೆಗಾಗಿ ಅವರ ಅಭಿಮಾನಿಗಳು ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟಿದ್ದಾರೆ.
Last Updated 8 ಜನವರಿ 2024, 15:09 IST
Video | ಮೃತಪಟ್ಟ ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಟ ಯಶ್

ನಟ ಯಶ್ ಜನ್ಮದಿನಾಚರಣೆಗೆ ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ದುರಂತ; ಮೂವರು ಸಾವು

ನಟ ಯಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Last Updated 8 ಜನವರಿ 2024, 4:45 IST
ನಟ ಯಶ್ ಜನ್ಮದಿನಾಚರಣೆಗೆ ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ದುರಂತ; ಮೂವರು ಸಾವು
ADVERTISEMENT

ಬೆಂಗಳೂರು: ಕೇಬಲ್‌ ಸಂಕಷ್ಟ

ನಗರದ ಹಲವೆಡೆ ವಿದ್ಯುತ್‌ ಕಂಬಗಳಿಗೆ ಕೇಬಲ್‌ಗಳನ್ನು ಸುತ್ತಲಾಗಿದೆ. ಪಾದಚಾರಿ ಮಾರ್ಗದಲ್ಲಿ ನಾಗರಿಕರಿಗೆ ಇವು ಸಂಕಷ್ಟ ಉಂಟು ಮಾಡಿವೆ. ಅಂತಹ ಅಪಾಯಕಾರಿ ಸ್ಥಳಗಳ ಚಿತ್ರಗಳನ್ನು ವಿಳಾಸದೊಂದಿಗೆ ವಾಟ್ಸ್ಆ್ಯಪ್‌ ಮಾಡಿ...
Last Updated 25 ನವೆಂಬರ್ 2023, 23:36 IST
ಬೆಂಗಳೂರು: ಕೇಬಲ್‌ ಸಂಕಷ್ಟ

ಬೆಂಗಳೂರು | ಕೇಬಲ್‌ ಸಂಕಷ್ಟ: ಅವಘಡದ ಆತಂಕ

ನಗರದ ಪಾದಚಾರಿ ಮಾರ್ಗಗಳು ನಾಗರಿಕರಿಗೆ ಸುರಕ್ಷಿತವಲ್ಲ ಎಂಬ ಆರೋಪ ಆಗಾಗ್ಗೆ ಕೇಳಿಬರುತ್ತಿದೆ. ವ್ಯಾಪಾರಿಗಳು, ಕೇಬಲ್‌ಗಳು, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ಗಳು ಈ ಮಾರ್ಗವನ್ನು ಆವರಿಸಿಕೊಂಡಿರುತ್ತವೆ.
Last Updated 24 ನವೆಂಬರ್ 2023, 0:09 IST
ಬೆಂಗಳೂರು | ಕೇಬಲ್‌ ಸಂಕಷ್ಟ: ಅವಘಡದ ಆತಂಕ

ಸಂಪಾದಕೀಯ | ಜೀವ ಹೀರುವ ವಿದ್ಯುತ್ ತಂತಿಗಳು; ಅಮಾಯಕರ ಜೀವಕ್ಕೆ ಬೆಲೆಯಿಲ್ಲವೇ?

ಬೆಂಗಳೂರಿನಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್‌ ತಂತಿಗೆ ಎರಡು ಜೀವಗಳು ಬಲಿಯಾಗಿರುವ ಪ್ರಕರಣ, ಬೆಸ್ಕಾಂ ಅಧಿಕಾರಿಗಳ ಆತ್ಮಾವಲೋಕನಕ್ಕೆ ಪ್ರೇರಣೆಯಾಗಬೇಕು
Last Updated 22 ನವೆಂಬರ್ 2023, 0:30 IST
ಸಂಪಾದಕೀಯ | ಜೀವ ಹೀರುವ ವಿದ್ಯುತ್ ತಂತಿಗಳು; ಅಮಾಯಕರ ಜೀವಕ್ಕೆ ಬೆಲೆಯಿಲ್ಲವೇ?
ADVERTISEMENT
ADVERTISEMENT
ADVERTISEMENT