ಗುರುವಾರ, 3 ಜುಲೈ 2025
×
ADVERTISEMENT

Elephant camp

ADVERTISEMENT

ಬಂಡೀಪುರಕ್ಕೆ ಅಕ್ರಮ ಪ್ರವೇಶ: ಯುವಕನಿಗೆ ₹25 ಸಾವಿರ ದಂಡ

ಆನೆಗಳಿಗೆ ತೊಂದರೆ ನೀಡಿದ ಆರೋಪ– ಅರಣ್ಯ ಇಲಾಖೆಯಿಂದ ಕ್ರಮ
Last Updated 13 ಮೇ 2025, 16:15 IST
ಬಂಡೀಪುರಕ್ಕೆ ಅಕ್ರಮ ಪ್ರವೇಶ: ಯುವಕನಿಗೆ ₹25 ಸಾವಿರ ದಂಡ

ಆನೆ ಹಾವಳಿ ತಡೆಗೆ ಶೀಘ್ರ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ

ಕಾಡಾನೆಗಳ ಮೇಲೆ ಮೇಲ್ವಿಚಾರಣೆ ಮಾಡಲು ₹ 40 ಲಕ್ಷ ವೆಚ್ಚದಲ್ಲಿ ಕಚೇರಿ ನಿರ್ಮಿಸಲಾಗುತ್ತಿದ್ದು, ಒಂದೂವರೆ ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 13 ಮೇ 2025, 15:27 IST
ಆನೆ ಹಾವಳಿ ತಡೆಗೆ ಶೀಘ್ರ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ

‘ಆನೆ ಧಾಮ’ ಕಾಮಗಾರಿ ಶೀಘ್ರ ಆರಂಭ: ಈಶ್ವರ ಖಂಡ್ರೆ

ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆಗಳ ಹಾವಳಿ ತಡೆಗೆ ಭದ್ರಾ ಅಭಯಾರಣ್ಯದಲ್ಲಿ ನಿರ್ಮಾಣ ಮಾಡುತ್ತಿರುವ ‘ಆನೆ ಧಾಮ’ದ ಕಾಮಗಾರಿ ಎರಡು ತಿಂಗಳಲ್ಲಿ ಆರಂಭವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 25 ಏಪ್ರಿಲ್ 2025, 16:22 IST
‘ಆನೆ ಧಾಮ’ ಕಾಮಗಾರಿ ಶೀಘ್ರ ಆರಂಭ: ಈಶ್ವರ ಖಂಡ್ರೆ

ಶಿವಮೊಗ್ಗ: ಹೆಣ್ಣಾನೆಗಳ ಸಾಂಗತ್ಯಕ್ಕಾಗಿ ಕಾಡಾನೆಗಳ ಕೀಟಲೆ!

ಮಾವುತ–ಕಾವಾಡಿ, ಬಿಡಾರದ ಗಂಡಾನೆಗಳ ಮೇಲೆ ದಾಳಿ: ಅರಣ್ಯ ಇಲಾಖೆಗೆ ತಲೆನೋವು
Last Updated 9 ಏಪ್ರಿಲ್ 2025, 23:40 IST
ಶಿವಮೊಗ್ಗ: ಹೆಣ್ಣಾನೆಗಳ ಸಾಂಗತ್ಯಕ್ಕಾಗಿ ಕಾಡಾನೆಗಳ ಕೀಟಲೆ!

ಆನೆ ಕಾರಿಡಾರ್: ‘ಕಾಂಪಾ’ ಅನುದಾನಕ್ಕೆ ಬೇಡಿಕೆ

ಕೇಂದ್ರದ ಅಂಗಳಕ್ಕೆ ಚೆಂಡು ಕೊಂಡೊಯ್ದ ಸಂಸದ ಶ್ರೇಯಸ್‌ ಪಟೇಲ್‌
Last Updated 5 ಏಪ್ರಿಲ್ 2025, 6:00 IST
ಆನೆ ಕಾರಿಡಾರ್: ‘ಕಾಂಪಾ’ ಅನುದಾನಕ್ಕೆ ಬೇಡಿಕೆ

ಮಹಾರಾಷ್ಟ್ರದ ಕಾಡಾನೆ ಸೆರೆಗೆ ಕರ್ನಾಟಕದ ಅರಣ್ಯ ಇಲಾಖೆಗೆ ಮೊರೆ

ಮಹಾರಾಷ್ಟ್ರದ ಸಿಂಧದುರ್ಗ ಮತ್ತು ಕೊಲ್ಹಾಪುರ ಜಿಲ್ಲೆ ಅರಣ್ಯ ಪ್ರದೇಶದಲ್ಲಿನ ರೈತರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ತಮಗೆ ನೆರವಾಗುವಂತೆ ಮಹಾರಾಷ್ಟ್ರದ ಅರಣ್ಯ ಇಲಾಖೆಯು ಕರ್ನಾಟಕದ ಅರಣ್ಯ ಇಲಾಖೆ ಕೋರಿದೆ.
Last Updated 13 ಮಾರ್ಚ್ 2025, 23:00 IST
ಮಹಾರಾಷ್ಟ್ರದ ಕಾಡಾನೆ ಸೆರೆಗೆ ಕರ್ನಾಟಕದ ಅರಣ್ಯ ಇಲಾಖೆಗೆ ಮೊರೆ

ರಾಮನಗರ: ‘ಆನೆ ಕ್ಯಾಂಪ್’ ಎಂಬ ಶಾಶ್ವತ ಪರಿಹಾರದ ನಿರೀಕ್ಷೆ!

ಕಾಡಾನೆ ನಿಯಂತ್ರಣ: ರೈಲ್ವೆ ಬ್ಯಾರಿಕೇಡ್, ಸೌರಬೇಲಿ ಬಳಿಕ ‘ಆನೆ ಕ್ಯಾಂಪ್’ ಚರ್ಚೆ ಮುನ್ನೆಲೆಗೆ
Last Updated 8 ಜನವರಿ 2025, 4:04 IST
ರಾಮನಗರ: ‘ಆನೆ ಕ್ಯಾಂಪ್’ ಎಂಬ ಶಾಶ್ವತ ಪರಿಹಾರದ ನಿರೀಕ್ಷೆ!
ADVERTISEMENT

ಶಿವಮೊಗ್ಗ: ಆನೆ ಹಿಮ್ಮೆಟ್ಟಿಸುವ ಶಿಬಿರ, ಬೇಲಿ ಅಳವಡಿಕೆಗೆ ಸಿದ್ಧತೆ

ಭದ್ರಾ ಭಾಗದಿಂದ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬರುವ ಕಾಡಾನೆಗಳು
Last Updated 19 ನವೆಂಬರ್ 2024, 5:41 IST
ಶಿವಮೊಗ್ಗ: ಆನೆ ಹಿಮ್ಮೆಟ್ಟಿಸುವ ಶಿಬಿರ, ಬೇಲಿ ಅಳವಡಿಕೆಗೆ ಸಿದ್ಧತೆ

ಕೊಡಗು: ಸಾಕಾನೆ ಶಿಬಿರದಲ್ಲಿ ಹೆಣ್ಣಾನೆಗೆ ಬರ!

ಕೊಡಗಿನ ಒಟ್ಟು 43 ಆನೆಗಳಲ್ಲಿ ಕೇವಲ 5 ಹೆಣ್ಣಾನೆಗಳು
Last Updated 24 ಅಕ್ಟೋಬರ್ 2024, 7:32 IST
ಕೊಡಗು: ಸಾಕಾನೆ ಶಿಬಿರದಲ್ಲಿ ಹೆಣ್ಣಾನೆಗೆ ಬರ!

ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ

ತಾಯಿ ಇಲ್ಲದ ಎರಡು ತಿಂಗಳ ತಬ್ಬಲಿ ಆನೆಮರಿಯೊಂದು ಸತ್ಯಮಂಗಳ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಅರೆಪಾಳಯಂನಲ್ಲಿ ಪತ್ತೆಯಾಗಿದ್ದು, ಇದನ್ನು ಮುದುಮಲೈ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 8 ಮಾರ್ಚ್ 2024, 11:34 IST
ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ
ADVERTISEMENT
ADVERTISEMENT
ADVERTISEMENT