ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿವಮೊಗ್ಗ: ಹೆಣ್ಣಾನೆಗಳ ಸಾಂಗತ್ಯಕ್ಕಾಗಿ ಕಾಡಾನೆಗಳ ಕೀಟಲೆ!

ಮಾವುತ–ಕಾವಾಡಿ, ಬಿಡಾರದ ಗಂಡಾನೆಗಳ ಮೇಲೆ ದಾಳಿ: ಅರಣ್ಯ ಇಲಾಖೆಗೆ ತಲೆನೋವು
Published : 9 ಏಪ್ರಿಲ್ 2025, 23:40 IST
Last Updated : 9 ಏಪ್ರಿಲ್ 2025, 23:40 IST
ಫಾಲೋ ಮಾಡಿ
Comments
ಕಾಡಾನೆಗಳ ಕಣ್ತಪ್ಪಿಸಿ ಬಿಡಾರದ ಹೆಣ್ಣಾನೆಗಳನ್ನು ಬಿಡಿಸಿಕೊಂಡು ಬರುತ್ತೇವೆ. ಅವು ಜೊತೆಯಲ್ಲಿದ್ದಾಗ ಬಿಟ್ಟು ಬರುತ್ತೇವೆ. ಕಾಡಾನೆಗಳಿಗೆ ಪ್ರತಿರೋಧ ತೋರಿ ನಮ್ಮ ಆನೆಗಳು ಗಾಯಗೊಳ್ಳುತ್ತಿವೆ.
-ಪ್ರಸನ್ನಕೃಷ್ಣ ಪಟಗಾರ್, ಡಿಸಿಎಫ್, ಶಿವಮೊಗ್ಗ ವನ್ಯಜೀವಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT