ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

ಚಂದ್ರಶೇಖರ ಕೋಳೇಕರ
Published : 21 ನವೆಂಬರ್ 2025, 7:40 IST
Last Updated : 21 ನವೆಂಬರ್ 2025, 7:40 IST
ಫಾಲೋ ಮಾಡಿ
Comments
ಗೊಳಸಂಗಿ ಗ್ರಾಮದ ರೈತ ನಾರಾಯಣ ಸಾಳುಂಕೆ ಅವರ ತೋಟದಲ್ಲಿ ಕಬ್ಬು ವೀಕ್ಷಣೆಗೆ ಬಂದ ಛತ್ತಿಸಗಡ್ ರೈತ ಸುಮಿತ ಚರಾಣಾ ಜತೆ ಗೊಳಸಂಗಿಯ ರೈತರು
ಗೊಳಸಂಗಿ ಗ್ರಾಮದ ರೈತ ನಾರಾಯಣ ಸಾಳುಂಕೆ ಅವರ ತೋಟದಲ್ಲಿ ಕಬ್ಬು ವೀಕ್ಷಣೆಗೆ ಬಂದ ಛತ್ತಿಸಗಡ್ ರೈತ ಸುಮಿತ ಚರಾಣಾ ಜತೆ ಗೊಳಸಂಗಿಯ ರೈತರು
ಛತ್ತೀಸಗಡದಲ್ಲಿ ನಾನೂ 315 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದೇನೆ. ಆದರೆ ಪ್ರತಿ ಎಕರೆಗೆ ಕೇವಲ 30 ರಿಂದ 35 ಟನ್ ಕಬ್ಬು ಮಾತ್ರ ಇಳುವರಿಯಾಗುತ್ತಿದೆ. ಸಾಳುಂಕೆ ಅವರ ಇಸ್ರೇಲ್ ಮಾದರಿ ಅನುಸರಿಸಿ ಕಬ್ಬು ಬೆಳೆಯುವ ಕನಸು ಕಾಣುತ್ತಿದ್ದೇನೆ.
– ಸುಮಿತ್ ರಾಣಾ, ಛತ್ತೀಸಗಡದ ರೈತ
ರೈತರು ಬರೀ ಬೆವರು ಹರಿಸಿ ದುಡಿದರೆ ತಕ್ಕ ಪ್ರತಿಫಲ ಸಿಗದು. ಅದಕ್ಕೂ ಮುನ್ನ ತಮ್ಮ ಭೂಮಿ ನೀರು ಬೀಜದ ಜತೆಗೆ ಸೂಕ್ತ ತಂತ್ರಜ್ಞಾನವನ್ನೂ ಓರೆಗೆ ಹಚ್ಚಿ ಕೆಲಸ ಮಾಡಬೇಕು. ರೈತರಿಗೆ ಉಚಿತವಾಗಿ ಮಾರ್ಗದರ್ಶನವನ್ನೂ ನೀಡುತ್ತೇನೆ.
– ನಾರಾಯಣ ಅರ್ಜುನ ಸಾಳುಂಕೆ, ರೈತ ಗೊಳಸಂಗಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT