ಗುರುವಾರ, 18 ಡಿಸೆಂಬರ್ 2025
×
ADVERTISEMENT

sugarcane

ADVERTISEMENT

ಮಹಾರಾಷ್ಟ್ರಕ್ಕೆ ಕಬ್ಬು ಸಾಗಾಟ ನಿರ್ಬಂಧಕ್ಕೆ ಆಗ್ರಹ

ಪ್ರತಿದಿನ 10 ಸಾವಿರ ಟನ್‌ಗೂ ಅಧಿಕ ಕಬ್ಬು ರವಾನೆ ಆರೋಪ
Last Updated 14 ಡಿಸೆಂಬರ್ 2025, 5:23 IST
ಮಹಾರಾಷ್ಟ್ರಕ್ಕೆ ಕಬ್ಬು ಸಾಗಾಟ ನಿರ್ಬಂಧಕ್ಕೆ ಆಗ್ರಹ

ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

Agricultural Crisis: ಜಮಖಂಡಿ ತಾಲ್ಲೂಕಿನಲ್ಲಿ ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗಳಿಗೆ ಕಳಿಸಲು ಆಗುತ್ತಿರುವ ವಿಳಂಬದಿಂದಾಗಿ ಕಬ್ಬು ಗರಿ ತೆಗೆಯುತ್ತಿದೆ. ಈ ಕಾರಣದಿಂದ ಇಳುವರಿ ಕುಂಠಿತವಾಗಿ ರೈತರು ನಷ್ಟದ ಭೀತಿಯಲ್ಲಿದ್ದಾರೆ.
Last Updated 11 ಡಿಸೆಂಬರ್ 2025, 4:58 IST
ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

ಎಕರೆಗೆ 120 ಟನ್ ಕಬ್ಬು ಬೆಳೆದ ಬಸವನಬಾಗೇವಾಡಿಯ ಗೊಳಸಂಗಿ ರೈತ!

ಕಬ್ಬು ಬೆಳೆಗಾರನ ಸಾಧನೆಗೆ ಸಕ್ಕರೆ ಸಚಿವರ ಮೆಚ್ಚುಗೆ
Last Updated 2 ಡಿಸೆಂಬರ್ 2025, 6:31 IST
ಎಕರೆಗೆ 120 ಟನ್ ಕಬ್ಬು ಬೆಳೆದ ಬಸವನಬಾಗೇವಾಡಿಯ ಗೊಳಸಂಗಿ ರೈತ!

ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

High Yield Sugarcane: ಗೊಳಸಂಗಿ ಗ್ರಾಮದ ಮಾಜಿ ಸೈನಿಕ ನಾರಾಯಣ ಸಾಳುಂಕೆ ಇಸ್ರೇಲ್ ಮಾದರಿಯ ಹನಿ ನೀರಾವರಿ ಬಳಸಿ ಎಕರೆಗೆ 120 ಟನ್ ಕಬ್ಬು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ ಜಾಣ್ಮೆಯಿಂದ ಕೃಷಿಯಲ್ಲಿ ಕ್ರಾಂತಿ ಮಾಡಿದ್ದಾರೆ.
Last Updated 21 ನವೆಂಬರ್ 2025, 7:40 IST
ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

ಬೀದರ್: ಫಲ ಕೊಟ್ಟ DC 4ನೇ ಸಭೆ; ಪ್ರತಿ ಟನ್‌ ಕ್ವಿಂಟಲ್‌ಗೆ ₹2,950 ನಿಗದಿ

ಎಂಟು ದಿನಗಳ ಅಹೋರಾತ್ರಿಗೆ ತೆರೆ
Last Updated 21 ನವೆಂಬರ್ 2025, 7:12 IST
ಬೀದರ್: ಫಲ ಕೊಟ್ಟ DC 4ನೇ ಸಭೆ; ಪ್ರತಿ ಟನ್‌ ಕ್ವಿಂಟಲ್‌ಗೆ ₹2,950 ನಿಗದಿ

ಕಲಬುರಗಿ | ಕಬ್ಬಿನ ಇಳುವರಿ: ಸಮಿತಿ ರಚನೆಗೆ ಒತ್ತಾಯ

Sugarcane Pricing Demand: ಕಬ್ಬು ಕಟಾವು, ಸಾಗಾಣಿಕೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಮಿತಿ ರಚನೆಗೆ ಒತ್ತಾಯಿಸಲಾಗಿದೆ. ರೈತರು ಟನ್‌ಗೇ ₹3,300 ಪ್ರಮಾಣ ನಿಗದಿ ಮಾಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Last Updated 21 ನವೆಂಬರ್ 2025, 6:59 IST
ಕಲಬುರಗಿ | ಕಬ್ಬಿನ ಇಳುವರಿ: ಸಮಿತಿ ರಚನೆಗೆ ಒತ್ತಾಯ

ಸೂಲಂಗಿ ಬಿಟ್ಟ ಕಬ್ಬು: ಇಳುವರಿ ಕುಸಿತ ಆತಂಕ

ಕಬ್ಬು ಬೆಳೆಗಾರರಿಗೆ ಮುಳ್ಳು ಹಂದಿ ಹಾಗೂ ವಿದ್ಯುತ್ ಶಾರ್ಟ್ ಸರ್ಕೀಟ್ ಭೀತಿ
Last Updated 21 ನವೆಂಬರ್ 2025, 5:06 IST
ಸೂಲಂಗಿ ಬಿಟ್ಟ ಕಬ್ಬು: ಇಳುವರಿ ಕುಸಿತ ಆತಂಕ
ADVERTISEMENT

ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ಮುಂದೂಡಿಕೆ

ಕಬ್ಬಿನ ಬೆಲೆಗಾಗಿ ಸುಮಾರು 15 ದಿನಗಳಿಂದ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯ ನಿರಂತರ ಹೋರಾಟದ ಫಲವಾಗಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ...
Last Updated 20 ನವೆಂಬರ್ 2025, 6:30 IST
ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ಮುಂದೂಡಿಕೆ

ಪ್ರಧಾನಿ ಭೇಟಿಯಾದ ಸಿಎಂ: ಕಬ್ಬಿಗೆ ದರ ಸೇರಿದಂತೆ ಐದು ಅಂಶಗಳ ಮನವಿ ಪತ್ರ ಸಲ್ಲಿಕೆ

ಕಬ್ಬಿಗೆ ದರ ನಿಗದಿ, ಏಮ್ಸ್, ಪ್ರವಾಹ ಪರಿಹಾರ ಹಾಗೂ ನೀರಾವರಿ ಯೋಜನೆಗಳಿಗೆ ತೀರುವಳಿ ನೀಡಲು ಆಗ್ರಹ
Last Updated 17 ನವೆಂಬರ್ 2025, 14:11 IST
ಪ್ರಧಾನಿ ಭೇಟಿಯಾದ ಸಿಎಂ: ಕಬ್ಬಿಗೆ ದರ ಸೇರಿದಂತೆ ಐದು ಅಂಶಗಳ ಮನವಿ ಪತ್ರ ಸಲ್ಲಿಕೆ

ಕಬ್ಬಿನ ಬೆಲೆ ನಿಗದಿ | ಸಚಿವರ ಮನವೊಲಿಕೆ ವಿಫಲ; ರೈತರ ಧರಣಿ 5ನೇ ದಿನಕ್ಕೆ

ಪ್ರತಿ ಟನ್‌ ಕಬ್ಬಿಗೆ ₹3,200 ದರ ನಿಗದಿಪಡಿಸಬೇಕೆಂದು ರೈತರ ಹಕ್ಕೊತ್ತಾಯ
Last Updated 17 ನವೆಂಬರ್ 2025, 12:41 IST
ಕಬ್ಬಿನ ಬೆಲೆ ನಿಗದಿ | ಸಚಿವರ ಮನವೊಲಿಕೆ ವಿಫಲ; ರೈತರ ಧರಣಿ 5ನೇ ದಿನಕ್ಕೆ
ADVERTISEMENT
ADVERTISEMENT
ADVERTISEMENT