ಗುರುವಾರ, 3 ಜುಲೈ 2025
×
ADVERTISEMENT

Emission test

ADVERTISEMENT

ಹೊಗೆ ತಪಾಸಣೆಗೆ ಕ್ಯೂಆರ್‌ ಕೋಡ್‌: ಹೊಸ ಸಾಫ್ಟ್‌ವೇರ್‌ ಅಳವಡಿಸುತ್ತಿರುವ ಇಲಾಖೆ

ವಾಹನಗಳ ಹೊಗೆ ತಪಾಸಣೆಗೆ ಸಂಬಂಧಿಸಿದಂತೆ ಹಳೆ ಸಾಫ್ಟ್‌ವೇರ್‌ ಅನ್ನು ಬದಲಾಯಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಹೊಗೆ ಪರೀಕ್ಷೆ ಪ್ರಮಾಣಪತ್ರದೊಂದಿಗೆ ಕ್ಯೂಆರ್‌ ಕೋಡ್‌ ಕೂಡ ಇರಲಿದ್ದು, ದೇಶದ ಯಾವುದೇ ಮೂಲೆಯಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಮಾಡಿದರೆ ‘ಎಮಿಷನ್‌’ ಪರೀಕ್ಷೆ ಸಹಿತ ವಿವರಗಳು ಸಿಗಲಿವೆ.
Last Updated 8 ನವೆಂಬರ್ 2024, 0:05 IST
ಹೊಗೆ ತಪಾಸಣೆಗೆ ಕ್ಯೂಆರ್‌ ಕೋಡ್‌: ಹೊಸ ಸಾಫ್ಟ್‌ವೇರ್‌ ಅಳವಡಿಸುತ್ತಿರುವ ಇಲಾಖೆ

ದೇಶದಾದ್ಯಂತ ವಾಹನಗಳಿಗೆ ಏಕರೂಪದ ‘ಪಿಯುಸಿ’ ಪ್ರಮಾಣ ಪತ್ರ: ಇಲ್ಲಿದೆ ಮಾಹಿತಿ

ದೇಶದಾದ್ಯಂತ ಎಲ್ಲ ವಾಹನಗಳಿಗೆ ಏಕರೂಪ ಪಿಯುಸಿ (ಮಾಲಿನ ನಿಯಂತ್ರಣ) ಪ್ರಮಾಣ ಪತ್ರ ನೀಡುವಂತೆ ಮತ್ತು ಅದರ ದತ್ತಾಂಶಗಳನ್ನು ‘ನ್ಯಾಷನಲ್‌ ರಿಜಿಸ್ಟರ್‌’ನಲ್ಲಿ ಸೇರಿಸುವಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
Last Updated 17 ಜೂನ್ 2021, 10:38 IST
ದೇಶದಾದ್ಯಂತ ವಾಹನಗಳಿಗೆ ಏಕರೂಪದ ‘ಪಿಯುಸಿ’ ಪ್ರಮಾಣ ಪತ್ರ: ಇಲ್ಲಿದೆ ಮಾಹಿತಿ

ಎಲ್ಲ ವಾಹನಗಳಿಗೂ ಎಮಿಷನ್‌ ಟೆಸ್ಟ್‌ ಮಾಡಿಸಿ: ಜಿಲ್ಲಾಧಿಕಾರಿ ರಮೇಶ್‌

ವಾಯು ಮಾಲಿನ್ಯ ನಿಯಂತ್ರಣ ಕಾರ್ಯಪಡೆ ಸಮಿತಿ ಸಭೆ
Last Updated 5 ಅಕ್ಟೋಬರ್ 2018, 16:44 IST
ಎಲ್ಲ ವಾಹನಗಳಿಗೂ ಎಮಿಷನ್‌ ಟೆಸ್ಟ್‌ ಮಾಡಿಸಿ: ಜಿಲ್ಲಾಧಿಕಾರಿ ರಮೇಶ್‌
ADVERTISEMENT
ADVERTISEMENT
ADVERTISEMENT
ADVERTISEMENT