ಫ್ರಾನ್ಸ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಉದ್ಘಾಟಿಸಿದ ಮೋದಿ, ಮ್ಯಾಕ್ರನ್
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಜಂಟಿಯಾಗಿ ಬುಧವಾರ ಫ್ರಾನ್ಸ್‌ನ ಮಾರ್ಸೈಲ್ ನಗರದಲ್ಲಿ ನೂತನ ಬಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಿದರು. Last Updated 12 ಫೆಬ್ರುವರಿ 2025, 10:19 IST