ಭೂಮಿಕ | ಭಾವನೆ ನಿಯಂತ್ರಿಸಿ; ಪ್ರಬುದ್ಧರಾಗಿ..
‘ಎಮೋಷನ್ ಈಸ್ ದ ಎನಿಮಿ ಆಫ್ ಲಾಜಿಕ್’ ಎಂಬ ಮಾತಿದೆ. ಭಾವನೆಗಳು ಅತಿರೇಕಕ್ಕೆ ಹೋದಾಗ ಮೊದಲು ಬಲಿಯಾಗುವುದೇ ತರ್ಕ. ಮನಸ್ಸು ಭಾವನೆಗಳನ್ನು ನಿಯಂತ್ರಿಸುವಷ್ಟು ಪ್ರಬುದ್ಧವಾಗಿ ಇಲ್ಲದೇ ಇದ್ದಾಗ ಕೊಲೆಯಂಥ ಅತಿರೇಕದ ಕೃತ್ಯಗಳನ್ನು ಮಾಡುತ್ತಾರೆ.
Last Updated 18 ಜುಲೈ 2025, 23:30 IST