ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

england badminton championship

ADVERTISEMENT

ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಅಕ್ಸೆಲ್‌ಸನ್‌ ಫೈನಲ್‌ಗೆ

ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್‌ಸನ್‌ ಅವರು ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಿದರು. ಶನಿವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಆಕ್ಸೆಲ್‌ಸನ್‌ ಅವರು ಶ್ರೇಯಾಂಕ ರಹಿತ ಆಟಗಾರ ಮಲೇಷ್ಯಾದ ಲೀ ಜೀ ಜಿಯಾ ಅವರನ್ನು ಸೋಲಿಸಿದರು.
Last Updated 14 ಮಾರ್ಚ್ 2020, 19:49 IST
ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಅಕ್ಸೆಲ್‌ಸನ್‌ ಫೈನಲ್‌ಗೆ

ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೋತ ಸಿಂಧು, ಭಾರತದ ಸವಾಲು ಅಂತ್ಯ

ಆರನೇ ಶ್ರೇಯಾಂಕದ ಆಟಗಾರ್ತಿ ಪಿ.ವಿ.ಸಿಂಧು, ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಜಪಾನ್‌ನ ನೊಜೊಮಿ ಒಕುಹಾರ ಎದುರು ಸೋಲನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು
Last Updated 13 ಮಾರ್ಚ್ 2020, 19:45 IST
ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೋತ ಸಿಂಧು, ಭಾರತದ ಸವಾಲು ಅಂತ್ಯ

ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾ ಒಲಿಂಪಿಕ್ಸ್‌ ಹಾದಿ ಕಠಿಣ

ಮೊದಲ ಸುತ್ತಿನಲ್ಲೇ ಸೋತ ಭಾರತದ ಆಟಗಾರ್ತಿ
Last Updated 12 ಮಾರ್ಚ್ 2020, 19:30 IST
ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾ ಒಲಿಂಪಿಕ್ಸ್‌ ಹಾದಿ ಕಠಿಣ

ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಶುಭಾರಂಭ

ವಿಶ್ವ ಚಾಂಪಿಯನ್‌ ಭಾರತದ ಪಿ.ವಿ.ಸಿಂಧು, ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
Last Updated 11 ಮಾರ್ಚ್ 2020, 21:25 IST
ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಶುಭಾರಂಭ

ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಮಹಿಳಾ ಸಿಂಗಲ್ಸ್‌ನಲ್ಲಿ ಅರಳುವುದೇ ಚಿನ್ನ

ಇಂದಿನಿಂದ ಟೂರ್ನಿ ಆರಂಭ: ಸೈನಾ, ಸಿಂಧು ಆಕರ್ಷಣೆ
Last Updated 10 ಮಾರ್ಚ್ 2020, 19:30 IST
ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಮಹಿಳಾ ಸಿಂಗಲ್ಸ್‌ನಲ್ಲಿ ಅರಳುವುದೇ ಚಿನ್ನ

ಚಿನ್ನದ ಗರಿಯೆಡೆ ನಾರಿಯರ ನಡೆ

ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಹಿರಿಮೆ ಕರ್ನಾಟಕದ ಪ್ರಕಾಶ್‌ ಪಡುಕೋಣೆ ಮತ್ತು ಪುಲ್ಲೇಲಾ ಗೋಪಿಚಂದ್‌ ಅವರದ್ದು. ಇವರ ನಂತರ ಭಾರತದ ಯಾರೊಬ್ಬರೂ ಈ ಟ್ರೋಫಿಗೆ ಮುತ್ತಿಕ್ಕಿಲ್ಲ. ದಶಕದಿಂದ ಕಾಡುತ್ತಿರುವ ಈ ಕೊರಗನ್ನು ಸೈನಾ ಮತ್ತು ಸಿಂಧು, ದೂರ ಮಾಡುವರೇ ಎಂಬ ಪಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
Last Updated 3 ಮಾರ್ಚ್ 2019, 19:30 IST
ಚಿನ್ನದ ಗರಿಯೆಡೆ ನಾರಿಯರ ನಡೆ
ADVERTISEMENT
ADVERTISEMENT
ADVERTISEMENT
ADVERTISEMENT