ಗುರುವಾರ, 3 ಜುಲೈ 2025
×
ADVERTISEMENT

EPF transfer

ADVERTISEMENT

ಆಟೊ ಸೆಟ್ಲ್‌ಮೆಂಟ್‌ ಮೂಲಕ ಪಿಎಫ್ ಖಾತೆಯಿಂದ ಪಡೆಯಬಹುದಾದ ಗರಿಷ್ಠ ಮೊತ್ತ ಹೆಚ್ಚಳ

ಆಟೊ ಸೆಟ್ಲ್‌ಮೆಂಟ್‌ ಎಂಬುದು ಯಾವುದೇ ಕಚೇರಿ ಅಲೆದಾಟ ಇಲ್ಲದೇ ಆನ್‌ಲೈನ್ ಮೂಲಕ ಮೂರು ದಿನಗಳೊಳಗೆ ಖಾತೆದಾರ ತನ್ನ ಖಾತೆಯಿಂದ ಪಡೆಯಬಹುದಾದ ಗರಿಷ್ಠ ಮೊತ್ತವಾಗಿದೆ.
Last Updated 24 ಜೂನ್ 2025, 13:27 IST
ಆಟೊ ಸೆಟ್ಲ್‌ಮೆಂಟ್‌ ಮೂಲಕ ಪಿಎಫ್ ಖಾತೆಯಿಂದ ಪಡೆಯಬಹುದಾದ ಗರಿಷ್ಠ ಮೊತ್ತ ಹೆಚ್ಚಳ

ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ಬಂಧನ ಭೀತಿ: ₹23 ಲಕ್ಷ ಇಪಿಎಫ್ ವಂಚನೆ ಆರೋಪ

ಉದ್ಯೋಗಿಗಳ ಇಪಿಎಫ್ ಹಣ ವಂಚಿಸಿದ ಆರೋಪದ ಮೇಲೆ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ.
Last Updated 21 ಡಿಸೆಂಬರ್ 2024, 9:23 IST
ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ಬಂಧನ ಭೀತಿ: ₹23 ಲಕ್ಷ ಇಪಿಎಫ್ ವಂಚನೆ ಆರೋಪ

ಇಪಿಎಫ್‌ | 21 ಲಕ್ಷ ನಿಷ್ಕ್ರಿಯ ಖಾತೆ; ಆರು ವರ್ಷದಲ್ಲಿ 5 ಪಟ್ಟು ಏರಿಕೆ

ಈ ಖಾತೆಯಲ್ಲಿನ ಒಟ್ಟು ಮೊತ್ತ ₹8,505 ಕೋಟಿ
Last Updated 25 ನವೆಂಬರ್ 2024, 12:57 IST
ಇಪಿಎಫ್‌ | 21 ಲಕ್ಷ ನಿಷ್ಕ್ರಿಯ ಖಾತೆ; ಆರು ವರ್ಷದಲ್ಲಿ 5 ಪಟ್ಟು ಏರಿಕೆ

ಪಿ.ಎಫ್ ಹಣ ಪಾವತಿಸುವಂತೆ ಧರಣಿ

‘ಕ್ರಿಮ್ಸ್’ ಎದುರು ಪ್ರತಿಭಟನೆ ಹಮ್ಮಿಕೊಂಡ ಹೊರಗುತ್ತಿಗೆ ಸಿಬ್ಬಂದಿ
Last Updated 2 ಮಾರ್ಚ್ 2021, 14:22 IST
ಪಿ.ಎಫ್ ಹಣ ಪಾವತಿಸುವಂತೆ ಧರಣಿ

ಪಿ.ಎಫ್. ಬಡ್ಡಿ: ಮಾ. 4ರಂದು ಚರ್ಚೆ ಸಾಧ್ಯತೆ

ನೌಕರರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ಪಿ.ಎಫ್‌. ಠೇವಣಿಗಳಿಗೆ 2020–21ನೇ ಸಾಲಿಗೆ ನೀಡುವ ಬಡ್ಡಿ ದರ ಎಷ್ಟಿರಬೇಕು ಎಂಬ ವಿಚಾರವನ್ನು ಮಾರ್ಚ್‌ 4ರಂದು ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
Last Updated 16 ಫೆಬ್ರುವರಿ 2021, 16:03 IST
ಪಿ.ಎಫ್. ಬಡ್ಡಿ: ಮಾ. 4ರಂದು ಚರ್ಚೆ ಸಾಧ್ಯತೆ

ಪಿ.ಎಫ್ ಹಣಕ್ಕೆ ಆಗ್ರಹಿಸಿ ಪ್ರತಿಭಟನೆ

ಸ್ಕಾಟ್ ಗಾರ್ಮೆಂಟ್‌ ಕಾರ್ಮಿಕರಿಂದ ಆಡಳಿತ ಮಂಡಳಿ ಕಡಿತ ಮಾಡಿರುವ ಭವಿಷ್ಯ ನಿಧಿಯ ಹಣವನ್ನು ಪೂರ್ಣ ಪ್ರಮಾಣದಲ್ಲಿ ಕೊಡಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಕಾರ್ಮಿಕರ ಭವಿಷ್ಯ ನಿಧಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 26 ಜನವರಿ 2021, 4:39 IST
ಪಿ.ಎಫ್ ಹಣಕ್ಕೆ ಆಗ್ರಹಿಸಿ ಪ್ರತಿಭಟನೆ

ಇಪಿಎಫ್‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆ: ಇಲ್ಲಿದೆ ಮಾಹಿತಿ...

ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್‌) ಹೆಚ್ಚು ಲಾಭಾಂಶ ಬರುತ್ತಿಲ್ಲ ಎನ್ನುವವರಿಗೆ ಇಪಿಎಫ್‌ ಖಾತೆಯಲ್ಲಿರುವ ಹಣವನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್) ವರ್ಗಾಯಿಸಲು ಅವಕಾಶವಿದೆ. ಇಪಿಎಫ್‌‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆ ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
Last Updated 12 ಜುಲೈ 2020, 10:25 IST
ಇಪಿಎಫ್‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆ: ಇಲ್ಲಿದೆ ಮಾಹಿತಿ...
ADVERTISEMENT

ಪಿಎಫ್‌: ಸ್ವಯಂಚಾಲಿತ ವರ್ಗಾವಣೆ

ಮುಂದಿನ ವರ್ಷದಿಂದ ಜಾರಿಗೆ ‘ಇಪಿಎಫ್‌ಒ’ ಕ್ರಮ
Last Updated 10 ಮಾರ್ಚ್ 2019, 19:40 IST
ಪಿಎಫ್‌: ಸ್ವಯಂಚಾಲಿತ ವರ್ಗಾವಣೆ
ADVERTISEMENT
ADVERTISEMENT
ADVERTISEMENT