ಗುರುವಾರ, 3 ಜುಲೈ 2025
×
ADVERTISEMENT

equality

ADVERTISEMENT

‘ಸ್ತ್ರೀ ಸಮಾನತೆಗಾಗಿ ಮನೆ ತೊರೆದ ಬಸವಣ್ಣ’: ಶಶಿಧರ ಕರವೀರಶೆಟ್ಟರ

ಬಸವಣ್ಣನವರು ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಮಹಿಳೆಯರ ಸಮಾನತೆಗಾಗಿ ನಾಂದಿ ಹಾಡಿದರು. ಅವರ ಅಕ್ಕ ಅಕ್ಕನಾಗಮ್ಮನವರಿಗೆ ಧಾರ್ಮಿಕ ಸಂಸ್ಕಾರ ನೀಡದಿದ್ದರೆ ನನಗೂ ಧಾರ್ಮಿಕ ಸಂಸ್ಕಾರಗಳು ಬೇಡವೆಂದು ಮನೆ ತೊರೆದು ಕೂಡಲ ಸಂಗಮಕ್ಕೆ ಹೋದರು
Last Updated 26 ಮೇ 2025, 14:19 IST
‘ಸ್ತ್ರೀ ಸಮಾನತೆಗಾಗಿ ಮನೆ ತೊರೆದ ಬಸವಣ್ಣ’: ಶಶಿಧರ ಕರವೀರಶೆಟ್ಟರ

ಭೂಮಿಕಾ | ಬಂಧನ ಬಿಡುಗಡೆಯಾಚೆಗೆ...

Women’s Body Autonomy – ಅವನು, ಅವಳು ಎಂಬ ಪ್ರಜ್ಞೆಯಾಚೆಗೆ ದಾರಿದೀಪವಾಗಬೇಕಾದ ಉಡುಪು, ಲೈಂಗಿಕತೆಯ ದ್ಯೋತಕವೋ, ಲಿಂಗ ತಾರತಮ್ಯದ ನೆಲೆಯೋ ಆದಾಗ ಅವಳ ಬಗೆಗಿನ ದೃಷ್ಟಿಕೋನ, ಕಣ್ಣೋಟ ಬದಲಿಸಿ ಕೊಳ್ಳಬೇಕಾಗಿರುವುದು ಯಾರು ಎಂಬುದು ಮುಖ್ಯವಾದೀತು.
Last Updated 24 ಮೇ 2025, 0:30 IST
ಭೂಮಿಕಾ | ಬಂಧನ ಬಿಡುಗಡೆಯಾಚೆಗೆ...

ಸಮಾನತೆ ನ್ಯಾಯಾಂಗದ ಆಶಯ: ಇರ್ಫಾನ್

ಕಡೂರು: ‘ಸಾಮಾಜಿಕವಾಗಿ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ದೊರೆಯಬೇಕೆಂಬ ಆಶಯ ನ್ಯಾಯಾಂಗದ್ದು’ ಎಂದು ಸಿವಿಲ್ ನ್ಯಾಯಾಧೀಶ ಇರ್ಪಾನ್ ಹೇಳಿದರು.
Last Updated 20 ಫೆಬ್ರುವರಿ 2025, 13:52 IST
ಸಮಾನತೆ ನ್ಯಾಯಾಂಗದ ಆಶಯ: ಇರ್ಫಾನ್

ಲಿಂಗಸಮಾನತೆಗೆ ಸಾಮಾಜಿಕ ಕಟ್ಟುಪಾಡುಗಳೇ ಅಡ್ಡಿ: UN ಮಹಿಳಾ ಅಧಿಕಾರಿಗಳ ಅಭಿಮತ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಲಿಂಗ ಸಮಾನತೆ ವಿಚಾರದಲ್ಲಿ ಗಮನಾರ್ಹ ಪ್ರಗತಿಯಾಗುತ್ತಿದೆ. ತಳಮಟ್ಟದಲ್ಲಿ ಬಂಡವಾಳ ಹೂಡಿಕೆ ಮತ್ತು ಮಹಿಳಾ ನಾಯಕತ್ವದ ಪ್ರಮಾಣ ಹೆಚ್ಚುತ್ತಿದೆ. ಆದರೆ...
Last Updated 27 ಅಕ್ಟೋಬರ್ 2024, 14:31 IST
ಲಿಂಗಸಮಾನತೆಗೆ ಸಾಮಾಜಿಕ ಕಟ್ಟುಪಾಡುಗಳೇ ಅಡ್ಡಿ: UN ಮಹಿಳಾ ಅಧಿಕಾರಿಗಳ ಅಭಿಮತ

ವಿಶ್ಲೇಷಣೆ: ಅಸಮಾನತೆಯ ತಕ್ಕಡಿ ಹೇಳುವುದೇನು?

ಆರ್ಥಿಕ ಸಮಾನತೆ ಕುರಿತ ಚರ್ಚೆಗೆ ಸಾಮಾಜಿಕ ಆಯಾಮವೂ ಸಿಗುವಂತೆ ಆಗಬೇಕು
Last Updated 9 ಸೆಪ್ಟೆಂಬರ್ 2024, 19:30 IST
ವಿಶ್ಲೇಷಣೆ: ಅಸಮಾನತೆಯ ತಕ್ಕಡಿ ಹೇಳುವುದೇನು?

ಸ್ತ್ರೀ ಸ್ವಾವಲಂಬನೆಯಿಂದ ಸಮಾನತೆ ಸಾಧ್ಯ: ಶೈಲಜಾ

ಚನ್ನಪಟ್ಟಣ: ಇಂದಿನ ಆಧುನಿಕ ಯುಗದಲ್ಲೂ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ ಮನೋಭಾವ ಮುಂದುವರೆಯುತ್ತಿರುವುದು ದುರಂತ. ಹೆಣ್ಣು ಅನಿಷ್ಟವಲ್ಲ, ಅದೃಷ್ಟ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ...
Last Updated 15 ಮಾರ್ಚ್ 2024, 5:05 IST
ಸ್ತ್ರೀ ಸ್ವಾವಲಂಬನೆಯಿಂದ ಸಮಾನತೆ ಸಾಧ್ಯ: ಶೈಲಜಾ

ವಿಶ್ಲೇಷಣೆ | ಕಪ್ಪು– ಬಿಳುಪಿನ ನಡುವೆ...

ಕಪ್ಪು-ಬಿಳುಪಿನ ನಡುವೆ ಹರಡಿರುವ ಛಾಯೆಗಳನ್ನು ನೋಡುವ ಕಣ್ಣು ನಮಗಿಂದು ಅಗತ್ಯವಾಗಿದೆ.
Last Updated 5 ಜನವರಿ 2024, 0:08 IST
ವಿಶ್ಲೇಷಣೆ | ಕಪ್ಪು– ಬಿಳುಪಿನ ನಡುವೆ...
ADVERTISEMENT

ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?

ಕಾನೂನು ಸುಧಾರಣೆ ಮೂಲಕ ಲಿಂಗ ಸಮಾನತೆ ಸಾಧಿಸಬೇಕಿರುವ ಅವಶ್ಯಕತೆ ಇರುವುದು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಮಾತ್ರ ಎಂಬ ಗ್ರಹಿಕೆ ಇದೆ. ಆದರೆ, ವಾಸ್ತವದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಎಲ್ಲಾ ಧರ್ಮಗಳಲ್ಲೂ ಕಾನೂನು ಸುಧಾರಣೆ ತರುವ ಅವಶ್ಯಕತೆ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ
Last Updated 5 ಸೆಪ್ಟೆಂಬರ್ 2023, 20:52 IST
ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?

ಪ್ರಜಾವಾಣಿ ಸಾಧಕರು 2023 | ರೂಮಿ ಹರೀಶ್ - ಅಸ್ಮಿತೆಗಾಗಿ ಹೋರಾಟ

ಖ್ಯಾತ ಹಿಂದೂಸ್ತಾನಿ ಸಂಗೀತಗಾರ್ತಿ, ಈಗ ಲಿಂಗ ಪರಿವರ್ತಿತ ಪುರುಷ. ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಅನೇಕ ವರ್ಷಗಳಿಂದ ಲಿಂಗತ್ವ ಹೋರಾಟ ಮಾಡುತ್ತಿದ್ದಾರೆ ಬೆಂಗಳೂರಿನ ರೂಮಿ ಹರೀಶ್.
Last Updated 1 ಜನವರಿ 2023, 4:59 IST
ಪ್ರಜಾವಾಣಿ ಸಾಧಕರು 2023 |  ರೂಮಿ ಹರೀಶ್ - ಅಸ್ಮಿತೆಗಾಗಿ ಹೋರಾಟ

ಸಾಮಾಜಿಕ ಅಸಮಾನತೆ ಇನ್ನೂ ಜೀವಂತ: ಮುಖ್ಯಮಂತ್ರಿ ಬೊಮ್ಮಾಯಿ ವಿಷಾದ

‘ಬೆಳ್ಳಿ ಬೆಳಗು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ
Last Updated 10 ಡಿಸೆಂಬರ್ 2022, 11:40 IST
ಸಾಮಾಜಿಕ ಅಸಮಾನತೆ ಇನ್ನೂ ಜೀವಂತ: ಮುಖ್ಯಮಂತ್ರಿ ಬೊಮ್ಮಾಯಿ ವಿಷಾದ
ADVERTISEMENT
ADVERTISEMENT
ADVERTISEMENT