ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Eshwarappa

ADVERTISEMENT

ಚುನಾವಣೆಯಲ್ಲಿ ಗೆದ್ದು ಮೋದಿ ಕೈ ಬಲಪಡಿಸುವೆ ಕೆ.ಎಸ್.ಈಶ್ವರಪ್ಪ

ಬೈಂದೂರಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ
Last Updated 18 ಏಪ್ರಿಲ್ 2024, 17:11 IST
ಚುನಾವಣೆಯಲ್ಲಿ ಗೆದ್ದು ಮೋದಿ ಕೈ ಬಲಪಡಿಸುವೆ ಕೆ.ಎಸ್.ಈಶ್ವರಪ್ಪ

ಬಿಎಸ್‌ವೈ ಹೊಂದಾಣಿಕೆ ರಾಜಕೀಯದಿಂದಾಗಿ ಬಿಜೆಪಿಗೆ ಹೀನಾಯ ಸ್ಥಿತಿ: ಈಶ್ವರಪ್ಪ

ನನ್ನ ಪ್ರಶ್ನೆಗೆ ಬಿಎಸ್‌ವೈ ಉತ್ತರ ಕೊಡಲೇಬೇಕು, ಪುತ್ರರಿಗಾಗಿ ಎಂತಹ ಕೆಲಸಕ್ಕೂ ಕೈಹಾಕುತ್ತಾರೆ; ಈಶ್ವರಪ್ಪ ಆರೋಪ
Last Updated 17 ಏಪ್ರಿಲ್ 2024, 15:42 IST
ಬಿಎಸ್‌ವೈ ಹೊಂದಾಣಿಕೆ ರಾಜಕೀಯದಿಂದಾಗಿ ಬಿಜೆಪಿಗೆ ಹೀನಾಯ ಸ್ಥಿತಿ: ಈಶ್ವರಪ್ಪ

'ಈಶ್ವರಪ್ಪ ಯಾರು? ಗೊತ್ತಿಲ್ಲ’: ರಾಧಾಮೋಹನದಾಸ್ ಅಗರವಾಲ್

‘ಈಶ್ವರಪ್ಪ ಯಾರು ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
Last Updated 16 ಏಪ್ರಿಲ್ 2024, 16:30 IST
'ಈಶ್ವರಪ್ಪ ಯಾರು? ಗೊತ್ತಿಲ್ಲ’: ರಾಧಾಮೋಹನದಾಸ್ ಅಗರವಾಲ್

ಈಶ್ವರಪ್ಪ ಈಗಲೂ ಕಾಲ ಮಿಂಚಿಲ್ಲ ವಾಪಸ್ ಬನ್ನಿ: ಬಿ.ವೈ. ವಿಜಯೇಂದ್ರ ಮನವಿ

'ಈಶ್ವರಪ್ಪ ನೀವು ಹಿರಿಯರು. ರಾಜ್ಯದಲ್ಲಿ ಬಿಜೆಪಿ ಕಟ್ಟಲು ನಿಮ್ಮದೂ ದೊಡ್ಡ ಪಾಲಿದೆ. ಯಾವುದೋ ಪರಿಸ್ಥಿತಿ, ತಪ್ಪು ಸಂದರ್ಭ ತಮ್ಮನ್ನು ಈ ಸನ್ನಿವೇಶಕ್ಕೆ ದೂಡಿದೆ. ಕಾಲ ಮಿಂಚಿಲ್ಲ ವಾಪಸ್ ಬನ್ನಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
Last Updated 7 ಏಪ್ರಿಲ್ 2024, 6:12 IST
ಈಶ್ವರಪ್ಪ ಈಗಲೂ ಕಾಲ ಮಿಂಚಿಲ್ಲ ವಾಪಸ್ ಬನ್ನಿ: ಬಿ.ವೈ. ವಿಜಯೇಂದ್ರ ಮನವಿ

ಈಶ್ವರಪ್ಪ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ: ವಾಟಗೋಡು ಸುರೇಶ್

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ನೇತಾರ ಕೆ.ಎಸ್. ಈಶ್ವರಪ್ಪ ಅವರಿಗೆ ಹೊಸನಗರ ತಾಲ್ಲೂಕಿನಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೆ.ಎಸ್. ಈಶ್ವರಪ್ಪ ಸ್ವಾಭಿಮಾನಿ ಬಳಗದ ಸಂಚಾಲಕ ವಾಟಗೋಡು ಸುರೇಶ್ ಮತ್ತು ತ.ಮ.ನರಸಿಂಹ ತಿಳಿಸಿದರು.
Last Updated 4 ಏಪ್ರಿಲ್ 2024, 14:13 IST
fallback

Video |ಭೇಟಿಗೆ ಅಮಿತ್‌ ಶಾ ನಕಾರ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ ಎಂದ ಈಶ್ವರಪ್ಪ

'ದೆಹಲಿಯಲ್ಲಿ ತಮಗೆ ಭೇಟಿ ನಿರಾಕರಿಸುವ‌ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಶಾ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 4 ಏಪ್ರಿಲ್ 2024, 13:16 IST
Video |ಭೇಟಿಗೆ ಅಮಿತ್‌ ಶಾ ನಕಾರ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ ಎಂದ ಈಶ್ವರಪ್ಪ

ಈಶ್ವರಪ್ಪ ಭೇಟಿಗೆ ಅಮಿತ್‌ ಶಾ ನಕಾರ

ದೆಹಲಿಗೆ ಬಂದ ಬಳಿಕ ಅಮಿತ್ ಶಾ ಕಚೇರಿಯಿಂದ ಕರೆ ಬಂದಿದ್ದು, ಬುಧವಾರ ಗೃಹ ಸಚಿವರು ಸಿಗುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣೆಗೆ ನಿಂತು ಯಡಿಯೂರಪ್ಪ ಮಗನನ್ನು ಸೋಲಿಸಲಿ ಎಂಬುದು ಶಾ ಅವರ ಅಪೇಕ್ಷೆ ಇರಬೇಕು’ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
Last Updated 3 ಏಪ್ರಿಲ್ 2024, 19:13 IST
ಈಶ್ವರಪ್ಪ ಭೇಟಿಗೆ ಅಮಿತ್‌ ಶಾ ನಕಾರ
ADVERTISEMENT

ಬಿಜೆಪಿ ನಾಯಕರು ಈಶ್ವರಪ್ಪ ಕೈಕಾಲು ಹಿಡಿದು ಟಿಕೆಟ್‌ ನೀಡಬೇಕು: ಶಿವಾನಂದ ಮುತ್ತಣ್ಣ

ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ ಗೆಲ್ಲಬೇಕಾದರೆ ಬಿಜೆಪಿ ನಾಯಕರು ಕೆ.ಎಸ್‌.ಈಶ್ವರಪ್ಪ ಅವರ ಮನೆಗೆ ಹೋಗಿ ಕೈ-ಕಾಲು ಹಿಡಿದು ಕೆ.ಇ.ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಎಚ್ಚರಿಕೆ ನೀಡಿದರು.
Last Updated 24 ಮಾರ್ಚ್ 2024, 16:19 IST
fallback

ಶಿವಮೊಗ್ಗ ಬಂಡಾಯ ಎಲ್ಲ ಕಡೆ ಪರಿಣಾಮ ಬೀರಲಿದೆ: ಅರುಣ ಅಣ್ಣಿಗೇರಿ ಎಚ್ಚರಿಕೆ

ಕೆ.ಎಸ್.ಈಶ್ವರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮಕ್ಕಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಅವರ ನಿರ್ಧಾರವನ್ನು ನಾವು ಬೆಂಬಲಿಸುತ್ತಿದ್ದು, ಅವರ ಗೆಲುವಿಗಾಗಿ ನಾವೆಲ್ಲರೂ ಶ್ರಮಿಸುವೆವು’ ಎಂದು ಅರುಣ ಅಣ್ಣೀಗೇರಿ ತಿಳಿಸಿದರು.
Last Updated 24 ಮಾರ್ಚ್ 2024, 16:03 IST
fallback

ಒಂದೇ ಕುಟುಂಬದ ಹಿಡಿತದಿಂದ ರಾಜ್ಯದಲ್ಲಿ ಬಿಜೆಪಿ ನಲುಗುತ್ತಿದೆ: ಈಶ್ವರಪ್ಪ

ಯಡಿಯೂರಪ್ಪ ವಿರುದ್ದ ಈಶ್ವರಪ್ಪ ವಾಗ್ದಾಳಿ
Last Updated 24 ಮಾರ್ಚ್ 2024, 15:34 IST
ಒಂದೇ ಕುಟುಂಬದ ಹಿಡಿತದಿಂದ ರಾಜ್ಯದಲ್ಲಿ ಬಿಜೆಪಿ ನಲುಗುತ್ತಿದೆ: ಈಶ್ವರಪ್ಪ
ADVERTISEMENT
ADVERTISEMENT
ADVERTISEMENT