ಗುರುವಾರ, 4 ಡಿಸೆಂಬರ್ 2025
×
ADVERTISEMENT

esports

ADVERTISEMENT

ವಿಜಯಪುರ: ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ- ಹರೀಶ. ಎ.

Sports for Health: ವಿಜಯಪುರ: ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ದೈನಂದಿನ ಜೀವನದಲ್ಲಿ ಆಟೋಟ ಮತ್ತು ಕ್ರೀಡೆಗಳಲ್ಲಿ ಸಕ್ರಿಯೆವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಹರೀಶ. ಎ. ಹೇಳಿದರು.
Last Updated 27 ನವೆಂಬರ್ 2025, 5:42 IST
ವಿಜಯಪುರ: ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ- ಹರೀಶ. ಎ.

ಚಾಮರಾಜನಗರ | ಹಾಸನ, ದಕ್ಷಿಣ ಕನ್ನಡ ತಂಡಗಳ ಪ್ರಾಬಲ್ಯ

ಮೈಸೂರು ವಿಭಾಗಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ
Last Updated 4 ಅಕ್ಟೋಬರ್ 2025, 7:12 IST
ಚಾಮರಾಜನಗರ | ಹಾಸನ, ದಕ್ಷಿಣ ಕನ್ನಡ ತಂಡಗಳ ಪ್ರಾಬಲ್ಯ

ಚಿಂತಾಮಣಿ | ಜಿಲ್ಲಾ ಮಟ್ಟದ ಕಬಡ್ಡಿ, ಥ್ರೋ ಬಾಲ್ ಕ್ರೀಡಾಕೂಟ

District Kabaddi: ಚಿಂತಾಮಣಿಯ ಝಾನ್ಸಿ ಕ್ರೀಡಾಂಗಣದಲ್ಲಿ 14 ಮತ್ತು 17 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕಬಡ್ಡಿ ಮತ್ತು ಥ್ರೋ ಬಾಲ್ ಕ್ರೀಡಾಕೂಟ ಆರಂಭವಾಗಿ 48 ತಂಡಗಳು ಭಾಗವಹಿಸಿ ವಿಜೇತ ತಂಡಗಳಿಗೆ ಪ್ರಶಸ್ತಿ ಪಠ್ಯ ವಿತರಿಸಲಾಯಿತು.
Last Updated 4 ಅಕ್ಟೋಬರ್ 2025, 5:55 IST
ಚಿಂತಾಮಣಿ | ಜಿಲ್ಲಾ ಮಟ್ಟದ ಕಬಡ್ಡಿ, ಥ್ರೋ ಬಾಲ್ ಕ್ರೀಡಾಕೂಟ

ವಿಜಯಪುರ | ದೈಹಿಕ-ಮಾನಸಿಕ ಸ್ಥಿರತೆ ಅಗತ್ಯ: ಸೋಮಲಿಂಗ ಗೆಣ್ಣೂರ

ಕೆಕೆಆರ್‌ಟಿಸಿ ವಿಭಾಗ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
Last Updated 29 ಸೆಪ್ಟೆಂಬರ್ 2025, 7:30 IST
ವಿಜಯಪುರ | ದೈಹಿಕ-ಮಾನಸಿಕ ಸ್ಥಿರತೆ ಅಗತ್ಯ: ಸೋಮಲಿಂಗ ಗೆಣ್ಣೂರ

ನೆಟ್‌ಬಾಲ್‌: ಕೊಪ್ಪಳಕ್ಕೆ ಎರಡು ಪ್ರಶಸ್ತಿ

ದಸರಾ ಕ್ರೀಡಾಕೂಟ: ಟೇಕ್ವಾಂಡೊ, ಕುಸ್ತಿಯಲ್ಲಿಯೂ ಸ್ಥಳೀಯರ ಪ್ರಾಬಲ್ಯ
Last Updated 16 ಸೆಪ್ಟೆಂಬರ್ 2025, 6:07 IST
ನೆಟ್‌ಬಾಲ್‌: ಕೊಪ್ಪಳಕ್ಕೆ ಎರಡು ಪ್ರಶಸ್ತಿ

ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಗೆ ಕೀರ್ತಿ ತನ್ನಿ: ಸಚಿವ ಶರಣಬಸಪ್ಪ ದರ್ಶನಾಪುರ

Karnataka Sports: ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಸಿಎಂ ಕಪ್‌ ಕ್ರೀಡಾಕೂಟ ಉದ್ಘಾಟಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು
Last Updated 9 ಸೆಪ್ಟೆಂಬರ್ 2025, 5:35 IST
ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಗೆ ಕೀರ್ತಿ ತನ್ನಿ: ಸಚಿವ ಶರಣಬಸಪ್ಪ ದರ್ಶನಾಪುರ

ಬೀದರ್ | ಬಲೂನ್‌ ಹಾರಿಸಿ ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ಸಚಿವ ಖಂಡ್ರೆ ಚಾಲನೆ

Bidar Sports Event: ಬೀದರ್‌ ಜಿಲ್ಲಾಮಟ್ಟದ ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ನಗರದ ನೆಹರೂ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಬಲೂನ್‌ ಹಾರಿಸಿ ಉದ್ಘಾಟಿಸಿದರು
Last Updated 9 ಸೆಪ್ಟೆಂಬರ್ 2025, 5:07 IST
ಬೀದರ್ | ಬಲೂನ್‌ ಹಾರಿಸಿ ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ಸಚಿವ ಖಂಡ್ರೆ ಚಾಲನೆ
ADVERTISEMENT

ಚಾಮರಾಜನಗರ | ಸೋಂಕಿತರ ಬಗ್ಗೆ ಅಸಡ್ಡೆ ಸಲ್ಲದು: ಶಿಲ್ಪಾ ನಾಗ್

ಎಚ್‌ಐವಿ. ಏಡ್ಸ್ ಜಾಗೃತಿಗೆ ಮ್ಯಾರಥಾನ್‌ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್
Last Updated 5 ಸೆಪ್ಟೆಂಬರ್ 2025, 2:25 IST
ಚಾಮರಾಜನಗರ | ಸೋಂಕಿತರ ಬಗ್ಗೆ ಅಸಡ್ಡೆ ಸಲ್ಲದು: ಶಿಲ್ಪಾ ನಾಗ್

ಚಾಮರಾಜನಗರ | ಮಲ್ಲಿಕಾರ್ಜುನ, ಅರುಣಾಶ್ರೀ ಹೊಸಮನಿಗೆ ಸಮಗ್ರ ಪ್ರಶಸ್ತಿ

ಚಾಮರಾಜನಗರ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ
Last Updated 5 ಸೆಪ್ಟೆಂಬರ್ 2025, 2:13 IST
ಚಾಮರಾಜನಗರ | ಮಲ್ಲಿಕಾರ್ಜುನ, ಅರುಣಾಶ್ರೀ ಹೊಸಮನಿಗೆ ಸಮಗ್ರ ಪ್ರಶಸ್ತಿ

ರಾಯಚೂರು | ಕ್ರೀಡಾಪಟುಗಳ ಬದುಕು ಕ್ರಿಯಾಶೀಲ: ಟಿ.ರೋಣಿ

Raichur Sports Event: ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವವರ ಜೀವನ ಕ್ರಿಯಾಶೀಲ ಮತ್ತು ಪರಿಪೂರ್ಣವಾಗುತ್ತದೆ ಎಂದು ಜಿ.ಪಂ ಮುಖ್ಯ ಯೋಜನಾಧಿಕಾರಿ ಟಿ.ರೋಣಿ ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೇಳಿದರು.
Last Updated 2 ಸೆಪ್ಟೆಂಬರ್ 2025, 5:22 IST
ರಾಯಚೂರು | ಕ್ರೀಡಾಪಟುಗಳ ಬದುಕು ಕ್ರಿಯಾಶೀಲ: ಟಿ.ರೋಣಿ
ADVERTISEMENT
ADVERTISEMENT
ADVERTISEMENT