ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ETF

ADVERTISEMENT

ಇಟಿಎಫ್‌ನಲ್ಲಿ ಹೆಚ್ಚಿದ ಸಿರಿವಂತರ ಹೂಡಿಕೆ

ಸಿರಿವಂತರು (ಎಚ್‌ಎನ್‌ಐ) ಪ್ಯಾಸಿವ್‌ ಫಂಡ್‌ಗಳತ್ತ ಹೆಚ್ಚು ಆಕರ್ಷಿತರಾಗಿದ್ದು, 2022–23ರಲ್ಲಿ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಮಾಡಿರುವ ಹೂಡಿಕೆಯು ಶೇಕಡ 66ರಷ್ಟು ಹೆಚ್ಚಾಗಿದೆ. ಅವರು ಇಟಿಎಫ್‌ಗಳಲ್ಲಿ ಮಾಡಿರುವ ಹೂಡಿಕೆಯು ₹ 34 ಸಾವಿರ ಕೋಟಿಗೆ ತಲುಪಿದೆ.
Last Updated 25 ಮೇ 2023, 0:27 IST
ಇಟಿಎಫ್‌ನಲ್ಲಿ ಹೆಚ್ಚಿದ ಸಿರಿವಂತರ ಹೂಡಿಕೆ

ಚಿನ್ನದ ಇಟಿಎಫ್‌: 2022ರಲ್ಲಿ ಹೂಡಿಕೆ ಶೇ 90ರಷ್ಟು ಕುಸಿತ

ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಬಂಡವಾಳ ಹೂಡಿಕೆಯು 2021ಕ್ಕೆ ಹೋಲಿಸಿದರೆ 2022ರಲ್ಲಿ ಶೇ 90ರಷ್ಟು ಕುಸಿತ ಕಂಡಿದೆ.
Last Updated 22 ಜನವರಿ 2023, 11:00 IST
ಚಿನ್ನದ ಇಟಿಎಫ್‌: 2022ರಲ್ಲಿ ಹೂಡಿಕೆ ಶೇ 90ರಷ್ಟು ಕುಸಿತ

ಇಪಿಎಫ್‌ಒ: ಇಟಿಎಫ್‌ ಹೂಡಿಕೆ ಮಿತಿ ಹೆಚ್ಚಳ ಇಲ್ಲ

ಧರ್ಮದರ್ಶಿ ಮಂಡಳಿ ಸಭೆಯ ಪರಿಷ್ಕೃತ ಕಾರ್ಯಸೂಚಿ
Last Updated 30 ಜುಲೈ 2022, 19:33 IST
ಇಪಿಎಫ್‌ಒ: ಇಟಿಎಫ್‌ ಹೂಡಿಕೆ ಮಿತಿ ಹೆಚ್ಚಳ ಇಲ್ಲ

ಇಟಿಎಫ್‌ಗಳ ಬಗ್ಗೆ ನಿಮಗೆ ಇವು ಗೊತ್ತಿರಲಿ

ಈಚಿನ ವರ್ಷಗಳಲ್ಲಿ ಹೂಡಿಕೆದಾರರು ವಿನಿಮಯ ವಹಿವಾಟು ನಿಧಿಗಳ (ಇಟಿಎಫ್‌) ತಾಕತ್ತನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಹೂಡಿಕೆದಾರರಲ್ಲಿ ಅರಿವಿನ ಮಟ್ಟ ಹೆಚ್ಚಾಗಿದ್ದು, ಡಿಜಿಟಲ್ ವೇದಿಕೆಗಳನ್ನು ಅವರು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಆರಂಭಿಸಿದ್ದು ಹಾಗೂ ಹೊಸ ಬಗೆಯಲ್ಲಿ ಈ ಹಣಕಾಸು ಉತ್ಪನ್ನವನ್ನು (ಇಟಿಎಫ್) ಹೂಡಿಕೆದಾರರ ಮುಂದೆ ಇರಿಸಿದ್ದು ಇದಕ್ಕೆ ಕಾರಣ.
Last Updated 10 ಡಿಸೆಂಬರ್ 2021, 13:12 IST
ಇಟಿಎಫ್‌ಗಳ ಬಗ್ಗೆ ನಿಮಗೆ ಇವು ಗೊತ್ತಿರಲಿ

ಆಳ–ಅಗಲ: ಇಟಿಎಫ್ ಜನಪ್ರಿಯತೆಯ ನಾಗಾಲೋಟ

ಶ್ರೀಧರ್ ಅವರ ಮಾತಿಗೆ ಇಂಬುಕೊಡುವಂತೆ ಇವೆ ಇಟಿಎಫ್‌ಗೆ ಸಂಬಂಧಿಸಿದ ಅಂಕಿ–ಅಂಶಗಳು. ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ ಚಾಲ್ತಿಯಲ್ಲಿ ಇರುವ ಇಟಿಎಫ್‌ ಹೂಡಿಕೆ ಖಾತೆಗಳ ಸಂಖ್ಯೆಯು69.05 ಲಕ್ಷ. ಈ ಅವಧಿಯಲ್ಲಿ ಚಿನ್ನದ ಇಟಿಎಫ್ ಖಾತೆಗಳ ಸಂಖ್ಯೆ24.59 ಲಕ್ಷ. ಒಂದು ವರ್ಷದ ಹಿಂದೆ, ಅಂದರೆ 2020ರ ಸೆಪ್ಟೆಂಬರ್‌ ತ್ರೈಮಾಸಿಕದ ಕೊನೆಯಲ್ಲಿ ದೇಶದಲ್ಲಿನ ಇಟಿಎಫ್‌ ಖಾತೆಗಳ ಸಂಖ್ಯೆ28.67 ಲಕ್ಷ ಮಾತ್ರ. ಚಿನ್ನದ ಇಟಿಎಫ್‌ ಖಾತೆಗಳ ಸಂಖ್ಯೆಯು7.59 ಲಕ್ಷ ಆಗಿತ್ತು. ಮಾಮೂಲಿ ಇಟಿಎಫ್‌ ಖಾತೆಗಳ ಪ್ರಮಾಣವು ಒಂದು ವರ್ಷದಲ್ಲಿ ಶೇಕಡ 140.84ರಷ್ಟು ಹೆಚ್ಚಳ ಆಗಿದೆ. ಚಿನ್ನದ ಇಟಿಎಫ್‌ ಖಾತೆಗಳ ಪ್ರಮಾಣವು ಶೇಕಡ 223.97ರಷ್ಟು ಏರಿಕೆ ದಾಖಲಿಸಿದೆ! ಈ ಏರಿಕೆಯ ಪ್ರಮಾಣವು ದೇಶದಲ್ಲಿ ಇಟಿಎಫ್‌ಗಳು ಪಡೆದುಕೊಳ್ಳುತ್ತಿರುವ ಜನಪ್ರಿಯತೆಯನ್ನು ಹೇಳುತ್ತಿವೆ.
Last Updated 8 ಡಿಸೆಂಬರ್ 2021, 15:42 IST
ಆಳ–ಅಗಲ: ಇಟಿಎಫ್ ಜನಪ್ರಿಯತೆಯ ನಾಗಾಲೋಟ

ಚಿನ್ನದ ಇಟಿಎಫ್‌: ₹ 303 ಕೋಟಿ ಹೂಡಿಕೆ

ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಅಕ್ಟೋಬರ್‌ನಲ್ಲಿ ₹ 303 ಕೋಟಿ ಬಂಡವಾಳ ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಆಗಿದ್ದ ₹ 446 ಕೋಟಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ.
Last Updated 11 ನವೆಂಬರ್ 2021, 14:43 IST
ಚಿನ್ನದ ಇಟಿಎಫ್‌: ₹ 303 ಕೋಟಿ ಹೂಡಿಕೆ

ಹೂಡಿಕೆಗೆ ಇನ್ನೊಂದು ಆಯ್ಕೆ ‘ಬೆಳ್ಳಿ ಇಟಿಎಫ್‌’: ತಜ್ಞರ ಅಭಿಪ್ರಾಯ

ಬೆಳ್ಳಿಯ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಪರಿಚಯಿಸುವ ಸೆಬಿ ನಿರ್ಧಾರದಿಂದ ರಿಟೇಲ್‌ ಹೂಡಿಕೆದಾರರಿಗೆ ಬಂಡವಾಳ ತೊಡಗಿಸಲು ಮತ್ತೊಂದು ಆಸ್ತಿ ವರ್ಗವು ದೊರೆಯಲಿದೆ ಎಂದು ತಜ್ಞರು ಬುಧವಾರ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2021, 12:58 IST
ಹೂಡಿಕೆಗೆ ಇನ್ನೊಂದು ಆಯ್ಕೆ ‘ಬೆಳ್ಳಿ ಇಟಿಎಫ್‌’: ತಜ್ಞರ ಅಭಿಪ್ರಾಯ
ADVERTISEMENT

ಎನ್‌ಎಸ್‌ಇ: 100ಕ್ಕೆ ತಲುಪಿದ ಇಟಿಎಫ್‌ಗಳ ಸಂಖ್ಯೆ!

ಒಂದೇ ವರ್ಷದಲ್ಲಿ 21 ಇಟಿಎಫ್‌ಗಳ ಪ್ರವೇಶ
Last Updated 5 ಜುಲೈ 2021, 19:31 IST
ಎನ್‌ಎಸ್‌ಇ: 100ಕ್ಕೆ ತಲುಪಿದ ಇಟಿಎಫ್‌ಗಳ ಸಂಖ್ಯೆ!

ಚಿನ್ನದ ಇಟಿಎಫ್‌: ಮೇನಲ್ಲಿ ಹೂಡಿಕೆ ಶೇ 57ರಷ್ಟು ಇಳಿಕೆ

ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ ಮೇ ತಿಂಗಳಿನಲ್ಲಿ ಆಗಿರುವ ಹೂಡಿಕೆಯು ಏಪ್ರಿಲ್‌ಗೆ ಹೋಲಿಸಿದರೆ ಶೇ 57ರಷ್ಟು ಇಳಿಕೆ ಆಗಿದೆ.
Last Updated 15 ಜೂನ್ 2021, 10:11 IST
ಚಿನ್ನದ ಇಟಿಎಫ್‌: ಮೇನಲ್ಲಿ ಹೂಡಿಕೆ ಶೇ 57ರಷ್ಟು ಇಳಿಕೆ

ಕಡಿಮೆ ಖರ್ಚಿನ ‘ಇಟಿಎಫ್‌’

ಇಟಿಎಫ್ (ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್‌) ಕೂಡ ಒಂದು ಬಗೆಯ ಮ್ಯೂಚುವಲ್ ಫಂಡ್‌. ಇಟಿಎಫ್ ಮೂಲಕ ನಮಗೆ ಷೇರು ಮಾರುಕಟ್ಟೆಯ ನಿರ್ದಿಷ್ಟ ಸೂಚ್ಯಂಕದಲ್ಲಿನ, ಎಲ್ಲ ಕಂಪನಿಗಳ ಷೇರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.
Last Updated 15 ಮಾರ್ಚ್ 2021, 19:30 IST
ಕಡಿಮೆ ಖರ್ಚಿನ ‘ಇಟಿಎಫ್‌’
ADVERTISEMENT
ADVERTISEMENT
ADVERTISEMENT