ಇಥಿಯೋಪಿಯಾದಲ್ಲಿ ಹೆಚ್ಚುತ್ತಿರುವ ಕಾಲರಾ ಪ್ರಕರಣ| ಒಂದು ತಿಂಗಳಲ್ಲಿ 31 ಸಾವು: MSF
ಕಳೆದ ಒಂದು ತಿಂಗಳಿನಲ್ಲಿ ಇಥಿಯೋಪಿಯಾದ ಗ್ಯಾಂಬೆಲ್ಲಾ ಪ್ರದೇಶದಲ್ಲಿ 1,500ಕ್ಕೂ ಹೆಚ್ಚು ಕಾಲರಾ ಪ್ರಕರಣಗಳು ದೃಢಪಟ್ಟಿದ್ದು, ಕನಿಷ್ಠ 31 ಜನ ಸಾವಿಗೀಡಾಗಿದ್ದಾರೆ ಎಂದು ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ (MSF) ಶುಕ್ರವಾರ ಹೇಳಿದೆ.Last Updated 14 ಮಾರ್ಚ್ 2025, 10:43 IST