ಕನ್ನಡ ಕ್ಯಾಲೆಂಡರ್ಗೆ ‘ದಯಾಮರಣ’
ಮುಂಬೈ ಮೂಲದ ಸಾರ್ವಜನಿಕ ಬ್ಯಾಂಕುಗಳ ಕರ್ನಾಟಕ ಶಾಖೆಗಳಲ್ಲಿ ಕನ್ನಡ ಹಿಂದಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕರ್ನಾಟಕ ಮೂಲದ ಬ್ಯಾಂಕುಗಳಲ್ಲೂ ಕನ್ನಡ ಮಾಯವಾಗಿ ಹಲವು ವರ್ಷ ಕಳೆದಿದೆ. ಇದಕ್ಕೆ ಪೂರಕವಾಗಿ ಈ ವರ್ಷ ಈ ಬ್ಯಾಂಕುಗಳಲ್ಲಿ ಕನ್ನಡ ಭಾಷೆಯ ಕ್ಯಾಲೆಂಡರ್ಗಳಿಗೂ ದಯಾಮರಣ ಕಲ್ಪಿಸಲಾಗಿದೆ.Last Updated 4 ಫೆಬ್ರುವರಿ 2019, 19:45 IST