ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

EVM hacking

ADVERTISEMENT

ಇವಿಎಂ ಅನ್‌ಲಾಕ್‌ ಮಾಡಬಹುದು: ವರದಿ ಪ್ರಕಟಿಸಿದ ಪತ್ರಿಕೆ, ಹಲವರ ವಿರುದ್ಧ ದೂರು

ಇವಿಎಂ ಮತಯಂತ್ರಗಳನ್ನು ಅನ್‌ಲಾಕ್‌ ಮಾಡಬಹುದು ಎಂದು ವರದಿ ಪ್ರಕಟಿಸಿದ್ದ ಮಿಡ್‌ ಡೇ ಪತ್ರಿಕೆ ಹಾಗೂ ಈ ಮಾಹಿತಿಯನ್ನು ಪ್ರಚಾರ ಮಾಡಿದ ಪತ್ರಕರ್ತರು ಹಾಗೂ ರಾಜಕಾರಣಿಗಳ ವಿರುದ್ಧ ದೂರು ದಾಖಲಾಗಿದೆ.
Last Updated 30 ಜೂನ್ 2024, 11:18 IST
ಇವಿಎಂ ಅನ್‌ಲಾಕ್‌ ಮಾಡಬಹುದು: ವರದಿ ಪ್ರಕಟಿಸಿದ ಪತ್ರಿಕೆ, ಹಲವರ ವಿರುದ್ಧ ದೂರು

LS polls | ಇವಿಎಂ ತಿರುಚಲು ₹2.5 ಕೋಟಿಗೆ ಬೇಡಿಕೆಯಿಟ್ಟಿದ್ದ ಯೋಧನ ಬಂಧನ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚುವ ಮೂಲಕ ನಿರ್ದಿಷ್ಟ ಅಭ್ಯರ್ಥಿಗೆ ನೆರವಾಗುವುದಾಗಿ ಶಿವಸೇನಾ (ಯುಬಿಟಿ) ಮುಖಂಡ ಅಂಬಾದಾಸ್ ದಾನ್ವೆ ಅವರ ಬಳಿ ₹2.5 ಕೋಟಿಗೆ ಬೇಡಿಕೆಯಿಟ್ಟಿದ್ದ ಯೋಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 8 ಮೇ 2024, 6:15 IST
LS polls | ಇವಿಎಂ ತಿರುಚಲು ₹2.5 ಕೋಟಿಗೆ ಬೇಡಿಕೆಯಿಟ್ಟಿದ್ದ ಯೋಧನ ಬಂಧನ

ಆಳ–ಅಗಲ: ವಿವಿ –ಪ್ಯಾಟ್‌– ಪೂರ್ಣ ಎಣಿಕೆ ಸಾಧ್ಯವೇ? ECIಗೆ ಸುಪ್ರೀಂ ಪ್ರಶ್ನೆ

ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Last Updated 19 ಏಪ್ರಿಲ್ 2024, 0:25 IST
ಆಳ–ಅಗಲ: ವಿವಿ –ಪ್ಯಾಟ್‌– ಪೂರ್ಣ ಎಣಿಕೆ ಸಾಧ್ಯವೇ? ECIಗೆ ಸುಪ್ರೀಂ ಪ್ರಶ್ನೆ

3 ರಾಜ್ಯಗಳಲ್ಲಿ ಸೋಲು; ಮತಯಂತ್ರದ ವಿಶ್ವಾಸಾರ್ಹತೆ ಪ್ರಶ್ನಿಸಿದ ದಿಗ್ವಿಜಯ ಸಿಂಗ್

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ಬೆನ್ನಲ್ಲೇ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಮಗದೊಮ್ಮೆ ಪ್ರಶ್ನೆ ಮಾಡಿದ್ದಾರೆ.
Last Updated 5 ಡಿಸೆಂಬರ್ 2023, 7:23 IST
3 ರಾಜ್ಯಗಳಲ್ಲಿ ಸೋಲು; ಮತಯಂತ್ರದ ವಿಶ್ವಾಸಾರ್ಹತೆ ಪ್ರಶ್ನಿಸಿದ ದಿಗ್ವಿಜಯ ಸಿಂಗ್

ಕಾಂಗ್ರೆಸ್‌ನವರು ತಾಯಿ, ಹೆಂಡತಿಯನ್ನು ಅನುಮಾನಿಸದಿರಲಿ: ಸಿ.ಟಿ.ರವಿ

ಇವಿಎಂ ದೋಷದಿಂದ ಅನರ್ಹರು ಆಯ್ಕೆ ಎಂಬ ಕಾಂಗ್ರೆಸ್‌ ನಾಯಕ ಬಯ್ಯಾಪುರ ಹೇಳಿಕೆ ರವಿ ಕಿಡಿ
Last Updated 9 ಜನವರಿ 2020, 8:28 IST
ಕಾಂಗ್ರೆಸ್‌ನವರು ತಾಯಿ, ಹೆಂಡತಿಯನ್ನು ಅನುಮಾನಿಸದಿರಲಿ: ಸಿ.ಟಿ.ರವಿ

‘ಇವಿಎಂ ಹಟಾವೋ; ದೇಶ್‌ ಬಚಾವೋ’ ಎನ್ನುತ್ತ ಉತ್ತರಾಖಂಡದಿಂದ ಬಂದ ಕೈ ಕಾರ್ಯಕರ್ತ

ಹುಬ್ಬಳ್ಳಿಗೆ ಆಗಮಿಸಿದ ಕಾಂಗ್ರೆಸ್‌ ಕಾರ್ಯಕರ್ತ ಓಂಕಾರ್‌ ಸಿಂಗ್‌ ದಿಲ್ಹಾನ್‌ ಪಾದಯಾತ್ರೆ
Last Updated 16 ನವೆಂಬರ್ 2019, 12:12 IST
‘ಇವಿಎಂ ಹಟಾವೋ; ದೇಶ್‌ ಬಚಾವೋ’ ಎನ್ನುತ್ತ ಉತ್ತರಾಖಂಡದಿಂದ ಬಂದ ಕೈ ಕಾರ್ಯಕರ್ತ

ಸ್ಟ್ರಾಂಗ್‌ ರೂಂಗಳಿಗೆ ರಾತ್ರಿ ಇಡೀ ಕಾವಲು ಕುಳಿತ ಕಾಂಗ್ರೆಸ್‌ ಕಾರ್ಯಕರ್ತರು

ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಚಂಡೀಗಢ ಮುಂತಾದ ಕಡೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾತ್ರಿ ಇಡೀ ಸ್ಟ್ರಾಂಗ್‌ ರೂಂ ಬಳಿ ಕಾವಲು ಕುಳಿತಿದ್ದರು.
Last Updated 22 ಮೇ 2019, 7:12 IST
ಸ್ಟ್ರಾಂಗ್‌ ರೂಂಗಳಿಗೆ ರಾತ್ರಿ ಇಡೀ ಕಾವಲು ಕುಳಿತ ಕಾಂಗ್ರೆಸ್‌ ಕಾರ್ಯಕರ್ತರು
ADVERTISEMENT

ಮತಗಟ್ಟೆ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಇವಿಎಂ ಮೇಲೆ ಸಂಶಯ: ಖರ್ಗೆ

‘ನಮಗೆ ಮತಗಟ್ಟೆ ಸಮೀಕ್ಷೆಗಳ ಮೇಲೆ ನಂಬಿಕೆ ಇಲ್ಲ. ಒಂದು ವೇಳೆ ಸಮೀಕ್ಷೆಯಂತೆಯೇ ಫಲಿತಾಂಶ ಬಂದರೆ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೇಲೆ ಸಂಶಯ ವ್ಯಕ್ತಪಡಸಬೇಕಾಗುತ್ತದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Last Updated 21 ಮೇ 2019, 11:21 IST
ಮತಗಟ್ಟೆ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಇವಿಎಂ ಮೇಲೆ ಸಂಶಯ: ಖರ್ಗೆ

ಮತಯಂತ್ರ ವಿರುದ್ಧ ಹೋರಾಟ ಚುರುಕು, ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ

ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ವಿರೋಧಪಕ್ಷಗಳವರು ವಿವಿಪ್ಯಾಟ್‌– ಮತಯಂತ್ರ ತಾಳೆ ಕುರಿತ ಹೋರಾಟಕ್ಕೆ ಪುನಃ ಜೀವ ನೀಡಿದ್ದಾರೆ.
Last Updated 21 ಮೇ 2019, 4:53 IST
ಮತಯಂತ್ರ ವಿರುದ್ಧ ಹೋರಾಟ ಚುರುಕು, ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ

ಬಿಜೆಪಿಯೇ ಹೇಳಿ ಮಾಡಿಸಿದ ಸಮೀಕ್ಷೆಗಳಿವು: ಪರಮೇಶ್ವರ್‌

300-400 ಸೀಟು ಬರುತ್ತದೆ ಎಂದು ಮತಗಟ್ಟೆ ಸಮೀಕ್ಷೆ ಮೂಲಕ ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಪರಮೇಶ್ವರ್‌ ಅವರು ವ್ಯಂಗ್ಯವಾಡಿದ್ದಾರೆ.
Last Updated 20 ಮೇ 2019, 20:26 IST
ಬಿಜೆಪಿಯೇ ಹೇಳಿ ಮಾಡಿಸಿದ ಸಮೀಕ್ಷೆಗಳಿವು: ಪರಮೇಶ್ವರ್‌
ADVERTISEMENT
ADVERTISEMENT
ADVERTISEMENT