ಶನಿವಾರ, 5 ಜುಲೈ 2025
×
ADVERTISEMENT

Exam result

ADVERTISEMENT

ಸಿಯುಇಟಿ: ಒಬ್ಬನಿಗೆ ನಾಲ್ಕು ವಿಷಯಗಳಲ್ಲಿ 100 ಪರ್ಸಂಟೈಲ್

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಯುಇಟಿ–ಯುಜಿ) ಒಬ್ಬ ಅಭ್ಯರ್ಥಿ ನಾಲ್ಕು ವಿಷಯಗಳಲ್ಲಿ 100 ಪರ್ಸಂಟೈಲ್‌ ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶುಕ್ರವಾರ ತಿಳಿಸಿದೆ.
Last Updated 4 ಜುಲೈ 2025, 14:32 IST
ಸಿಯುಇಟಿ: ಒಬ್ಬನಿಗೆ ನಾಲ್ಕು ವಿಷಯಗಳಲ್ಲಿ 100 ಪರ್ಸಂಟೈಲ್

NEET Results: ವಿಜಯಪುರದ ನಿಖಿಲ್‌ ಸೊನ್ನದ ರಾಜ್ಯಕ್ಕೆ ಪ್ರಥಮ

NEET Result India: ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ನಿಖಿಲ್‌ ಸೊನ್ನದ 720 ಅಂಕಗಳಿಗೆ 670 ಅಂಕ ಗಳಿಸಿ ರಾಷ್ಟ್ರ ಮಟ್ಟದಲ್ಲಿ 17ನೇ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
Last Updated 14 ಜೂನ್ 2025, 12:42 IST
NEET Results: ವಿಜಯಪುರದ ನಿಖಿಲ್‌ ಸೊನ್ನದ ರಾಜ್ಯಕ್ಕೆ ಪ್ರಥಮ

JEE Toppers: ದಕ್ಷ್, ಶಶಾಂಕ ರಾಜ್ಯಕ್ಕೆ ಮೊದಲಿಗರು

JEE Advanced Results 2025: ಬೆಂಗಳೂರು ಹಾಗೂ ಬೀದರ್ ವಿದ್ಯಾರ್ಥಿಗಳು ಅಖಿಲ ಭಾರತ ಶ್ರೇಷ್ಠ ಪಟ್ಟಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ
Last Updated 3 ಜೂನ್ 2025, 0:30 IST
JEE Toppers: ದಕ್ಷ್, ಶಶಾಂಕ ರಾಜ್ಯಕ್ಕೆ ಮೊದಲಿಗರು

JEE Advanced Result 2025: ರಜಿತ್‌ ಗುಪ್ತಾಗೆ ಮೊದಲ ರ್‍ಯಾಂಕ್‌

JEE topper 2025: ಐಐಟಿ ಪ್ರವೇಶ ಪರೀಕ್ಷೆಯಲ್ಲಿ ದೆಹಲಿಯ ರಜಿತ್‌ ಗುಪ್ತಾ 332 ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ
Last Updated 2 ಜೂನ್ 2025, 13:20 IST
JEE Advanced Result 2025: ರಜಿತ್‌ ಗುಪ್ತಾಗೆ ಮೊದಲ ರ್‍ಯಾಂಕ್‌

ಉತ್ತಮ ಫಲಿತಾಂಶ ಪಡೆದ ಕ್ರೈಸ್ ವಸತಿ ಶಾಲೆಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟು ಶೇ 62.34 ಫಲಿತಾಂಶ ‍ಬಂದಿದ್ದರೆ, ಸಮಾಜ ಕಲ್ಯಾಣ ಇಲಾಖೆಯಡಿ ಇರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳು ಶೇ 91 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿವೆ
Last Updated 3 ಮೇ 2025, 15:43 IST
ಉತ್ತಮ ಫಲಿತಾಂಶ ಪಡೆದ ಕ್ರೈಸ್ ವಸತಿ ಶಾಲೆಗಳು

SSLC Result: ಶ್ರಮಿಕರ ಮಕ್ಕಳ ಸಾಧನಾ ಸಂಭ್ರಮ

ಬಡಗಿಯೊಬ್ಬರ ಮಗನಿಗೂ, ಪಾನ್‌ ಶಾಪ್‌ ಇಟ್ಟುಕೊಂಡ ದಂಪತಿಯ ಮಗಳಿಗೂ 625 ಅಂಕ
Last Updated 2 ಮೇ 2025, 23:45 IST
SSLC Result: ಶ್ರಮಿಕರ ಮಕ್ಕಳ ಸಾಧನಾ ಸಂಭ್ರಮ

JEE Main Result 2025: ಕರ್ನಾಟಕದ ಒಬ್ಬರು ಸೇರಿ 24 ಮಂದಿಗೆ ಶೇ 100 ಅಂಕ

JEE Main Result 2025: ಜೆಇಇ (ಮುಖ್ಯಪರೀಕ್ಷೆ) ಎರಡನೇ ಆವೃತ್ತಿಯಲ್ಲಿ ಕರ್ನಾಟಕದ ಒಬ್ಬರು ಸೇರಿ 24 ವಿದ್ಯಾರ್ಥಿಗಳು ಶೇಕಡ ನೂರು ಅಂಕ ಗಳಿಸಿದ್ದಾರೆ.
Last Updated 19 ಏಪ್ರಿಲ್ 2025, 4:45 IST
JEE Main Result 2025: ಕರ್ನಾಟಕದ ಒಬ್ಬರು ಸೇರಿ 24 ಮಂದಿಗೆ ಶೇ 100 ಅಂಕ
ADVERTISEMENT

PUC Results 2025: ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟ– ಬಾಲಕಿಯರ ಮೇಲುಗೈ

ದ್ವಿತೀಯ ಪಿ.ಯು.ಸಿ ಬೋರ್ಡ್ ಪರೀಕ್ಷೆ 1ರ ಫಲಿತಾಂಶ ಪ್ರಕಟ
Last Updated 8 ಏಪ್ರಿಲ್ 2025, 7:43 IST
PUC Results 2025: ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟ– ಬಾಲಕಿಯರ ಮೇಲುಗೈ

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯು ಪರೀಕ್ಷೆಗಳು ನಡೆದಿದ್ದವು
Last Updated 7 ಏಪ್ರಿಲ್ 2025, 12:46 IST
PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ರಾಯಚೂರು ವಿವಿ | ಸಹಾಯಕ ಪ್ರಾಧ್ಯಾಪಕರ ಹುದ್ದೆ: ಪರೀಕ್ಷೆ ಫಲಿತಾಂಶ ಪ್ರಕಟ

ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ತನ್ನ ವೆಬ್‌ ಸೈಟ್‌ನಲ್ಲಿ ಪ್ರಕಟಿಸಿದೆ.
Last Updated 13 ಡಿಸೆಂಬರ್ 2024, 13:39 IST
ರಾಯಚೂರು ವಿವಿ | ಸಹಾಯಕ ಪ್ರಾಧ್ಯಾಪಕರ ಹುದ್ದೆ: ಪರೀಕ್ಷೆ ಫಲಿತಾಂಶ ಪ್ರಕಟ
ADVERTISEMENT
ADVERTISEMENT
ADVERTISEMENT