ಗುರುವಾರ, 5 ಮಾರ್ಚ್ 2026
×
ADVERTISEMENT

Excavation

ADVERTISEMENT

ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ

Human Skeletons Found: ಆದಿಮಾನವನ ಅಸ್ಥಿಪಂಜರಗಳು ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ತೆಕ್ಕಲಕೋಟೆಯ ಗೌಡ್ರಮೂಲೆ ಬೆಟ್ಟ ಪ್ರದೇಶಕ್ಕೆ ಸೋಮವಾರ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.
Last Updated 10 ಫೆಬ್ರುವರಿ 2026, 0:20 IST
ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ

ತೆಕ್ಕಲಕೋಟೆ: ಆದಿಮಾನವನ ಮತ್ತೊಂದು ಅಸ್ಥಿಪಂಜರ ಪತ್ತೆ

Archaeological Discovery: ಪಟ್ಟಣದ ಗೌಡ್ರಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಶನಿವಾರ 3,500 ದಿಂದ 5,000 ವರ್ಷಗಳ ಹಿಂದಿನದ್ದು ಎನ್ನಲಾದ, ಆದಿಮಾನವನ ಮತ್ತೊಂದು ಅಸ್ಥಿಪಂಜರ ದೊರೆತಿದೆ. ಸೂಕ್ಷ್ಮ ಶಿಲಾಯುಗದ ಪರಿಕರಗಳೂ ಪತ್ತೆ ಆಗಿವೆ.
Last Updated 9 ಫೆಬ್ರುವರಿ 2026, 0:30 IST
ತೆಕ್ಕಲಕೋಟೆ: ಆದಿಮಾನವನ ಮತ್ತೊಂದು ಅಸ್ಥಿಪಂಜರ ಪತ್ತೆ

ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ

Lakkundi Excavation: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳದಲ್ಲಿ ಶುಕ್ರವಾರ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಆದರೆ, ಉತ್ಖನನ ನಡೆದ ‘ಎ’ ಬ್ಲಾಕ್‌ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
Last Updated 30 ಜನವರಿ 2026, 20:30 IST
ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ

ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

Archaeologist Death: ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಡಾ.ಟಿ.ಎಂ.ಕೇಶವ (77) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
Last Updated 30 ಜನವರಿ 2026, 20:23 IST
ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

Lakkundi Excavation: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಉತ್ಖನನದಲ್ಲಿ ಮೂರು ಹೆಡೆಯ ನಾಗಶಿಲ್ಪ ಮತ್ತು ಮೂಳೆ ತುಂಡುಗಳು ಪತ್ತೆಯಾದವು.
Last Updated 29 ಜನವರಿ 2026, 22:33 IST
ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

ಲಕ್ಕುಂಡಿ | ಉತ್ಖನನ ಸ್ಥಳ ಗುರುತು: ಸ್ಥಳೀಯರ ಅಪಸ್ವರ

Lakkundi Excavation: ಗದಗ ತಾಲ್ಲೂಕಿನ ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಾಲಯದಲ್ಲಿ 11 ದಿನಗಳ ಉತ್ಖನನದ ಬಳಿಕ 10 ಅಡಿ ಆಳದಲ್ಲಿ ಮಡಿಕೆ ಚೂರುಗಳಷ್ಟೇ ಪತ್ತೆಯಾಗಿದ್ದು, ಪ್ರಾಚ್ಯ ಅವಶೇಷಗಳ ಕೊರತೆಯ ಬಗ್ಗೆ ಸ್ಥಳೀಯರಿಂದ ಅಪಸ್ವರ ಕೇಳಿಬಂದಿದೆ.
Last Updated 29 ಜನವರಿ 2026, 0:06 IST
ಲಕ್ಕುಂಡಿ | ಉತ್ಖನನ ಸ್ಥಳ ಗುರುತು: ಸ್ಥಳೀಯರ ಅಪಸ್ವರ

ಲಕ್ಕುಂಡಿ: ಉತ್ಖನನದ ವೇಳೆ ಕಳಸದ ರೀತಿಯ ಪ್ರಾಚ್ಯ ಅವಶೇಷ ಪತ್ತೆ

Archaeology News: ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನದ ವೇಳೆ ಕಳಸದಂತಿರುವ ಕಲ್ಲಿನ ಅಪರೂಪದ ಪ್ರಾಚ್ಯ ಅವಶೇಷ ಮಂಗಳವಾರ ಪತ್ತೆಯಾಗಿದೆ.
Last Updated 28 ಜನವರಿ 2026, 0:08 IST
ಲಕ್ಕುಂಡಿ: ಉತ್ಖನನದ ವೇಳೆ ಕಳಸದ ರೀತಿಯ ಪ್ರಾಚ್ಯ ಅವಶೇಷ ಪತ್ತೆ
ADVERTISEMENT

ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

Lakundi Excavation: ಗದಗ ನಗರದಿಂದ 11 ಕಿ.ಮೀ. ದೂರದಲ್ಲಿರುವ ಲಕ್ಕುಂಡಿ ಈಗ ರಾಜ್ಯದ ಹೊರಗೂ ಹೆಸರು ಗಳಿಸಿದೆ. ಚಿನ್ನದ ನಿಧಿ ಸಿಕ್ಕ ನಂತರ ಈ ಗ್ರಾಮವು ದೇಶದ ಗಮನ ಸೆಳೆದಿದೆ.
Last Updated 26 ಜನವರಿ 2026, 0:40 IST
ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

ಲಕ್ಕುಂಡಿ | ನಿಧಿ ಸಿಕ್ಕಿದ ಜಾಗದಲ್ಲಿ ಉತ್ಖನನ: ಪ್ರಾಚ್ಯ ಅವಶೇಷ ಗೋಚರ

Ancient Artifacts: ಗದಗ: ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆದಿರುವ ಉತ್ಖನನದ ವೇಳೆ ಶನಿವಾರ ಪ್ರಾಚೀನ ಕಾಲದ ಶಿಲೆ ಪತ್ತೆಯಾಗಿದ್ದು, ಅರ್ಧದಷ್ಟು ಗೋಚರಿಸಿದೆ. ಉತ್ಖನನ ಇನ್ನಷ್ಟು ಆಳಕ್ಕೆ ಇಳಿದರೆ ನಿಖರ ಮಾಹಿತಿ ಲಭ್ಯವಾಗಲಿದೆ.
Last Updated 17 ಜನವರಿ 2026, 16:25 IST
ಲಕ್ಕುಂಡಿ | ನಿಧಿ ಸಿಕ್ಕಿದ ಜಾಗದಲ್ಲಿ ಉತ್ಖನನ: ಪ್ರಾಚ್ಯ ಅವಶೇಷ ಗೋಚರ

ಧರ್ಮಸ್ಥಳ ಪ್ರಕರಣ: 13ನೇ ಜಾಗದಲ್ಲಿ ಅಗೆಯುವ ಕಾರ್ಯ ಆರಂಭ

ಧರ್ಮಸ್ಥಳ: ಮೃತದೇಹಗಳನ್ನು ಹೂತು ಹಾಕಲಾಗಿದೆ‌ ಎನ್ನಲಾದ ಪ್ರಕರಣ
Last Updated 12 ಆಗಸ್ಟ್ 2025, 10:23 IST
ಧರ್ಮಸ್ಥಳ ಪ್ರಕರಣ: 13ನೇ ಜಾಗದಲ್ಲಿ ಅಗೆಯುವ ಕಾರ್ಯ ಆರಂಭ
ADVERTISEMENT
ADVERTISEMENT
ADVERTISEMENT