ದ್ವಾರಕಾದ ನೀರಿನಾಳದಲ್ಲಿ ಅನ್ವೇಷಣೆ ಆರಂಭಿಸಿದ ಪುರಾತತ್ವ ಶಾಸ್ತ್ರಜ್ಞರ ತಂಡ
ಮಹಿಳಾ ಸದಸ್ಯರು ಸೇರಿ ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್‌ಐ) ಐವರು ಪುರಾತತ್ವ ತಜ್ಞರ ತಂಡ ಗುಜರಾತ್‌ನ ದ್ವಾರಕಾ ಕರವಾಳಿಯಲ್ಲಿ ನೀರಿನೊಳಗೆ ಶೋಧ ಆರಂಭಿಸಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.Last Updated 19 ಫೆಬ್ರುವರಿ 2025, 2:51 IST