ಮುಂಬೈ– ಪುಣೆ ಹೆದ್ದಾರಿಯಲ್ಲಿ 30 ಗಂಟೆ ಟ್ರಾಫಿಕ್: ಬೇಸತ್ತ ಉದ್ಯಮಿ ಮಾಡಿದ್ದೇನು?
Mumbai Pune Expressway: ಮುಂಬೈ– ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ 30 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ 8 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಉದ್ಯಮಿಯೊಬ್ಬರು ಪುಣೆ ತಲುಪಲು ಹೆದ್ದಾರಿ ಬಿಟ್ಟು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ.Last Updated 5 ಫೆಬ್ರುವರಿ 2026, 10:21 IST