ಟೊಯೊಟಾ ‘ಯಾರಿಸ್’ ಫೇಸ್ಲಿಫ್ಟ್ ಮಾರುಕಟ್ಟೆಗೆ
ಟೊಯೊಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯು ತನ್ನ ಐಷಾರಾಮಿ ಸೆಡಾನ್ ಯಾರಿಸ್ನ ಫೇಸ್ಲಿಫ್ಟ್ ಅವತರಣಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯಾರಿಸ್ ಭಾರತದ ಮಾರುಕಟ್ಟೆಗೆ ಬಂದು ಒಂದು ವರ್ಷ ತುಂಬಿದ ಸಂಭ್ರಮದಲ್ಲೇ ಕಂಪನಿಯು ಫೇಸ್ಲಿಫ್ಟ್ ಅವತರಣಿಕೆಯನ್ನು ಬಿಡುಗಡೆ ಮಾಡಿದೆLast Updated 6 ಸೆಪ್ಟೆಂಬರ್ 2019, 11:15 IST