ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Fake Certificate

ADVERTISEMENT

ನಕಲಿ ಜಾತಿ ಪ್ರಮಾಣಪತ್ರ ಪ್ರಶ್ನಿಸಲು ಕಾಲಮಿತಿ ಬೇಕಿಲ್ಲ: ಹೈಕೋರ್ಟ್‌

‘ನಕಲಿ ಜಾತಿ ಪ್ರಮಾಣ ಪತ್ರದಿಂದ ಪಡೆದಿರುವ ಪ್ರಯೋಜನಗಳನ್ನು ಪ್ರಶ್ನಿಸುವುದಕ್ಕೆ ಯಾವುದೇ ಕಾಲಮಿತಿಯ ಅವಶ್ಯಕತೆ ಇಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Last Updated 18 ಏಪ್ರಿಲ್ 2024, 13:20 IST
ನಕಲಿ ಜಾತಿ ಪ್ರಮಾಣಪತ್ರ ಪ್ರಶ್ನಿಸಲು ಕಾಲಮಿತಿ ಬೇಕಿಲ್ಲ: ಹೈಕೋರ್ಟ್‌

ಮುಂಬಡ್ತಿಗೆ ನಕಲಿ ಪದವಿ: ಹುದ್ದೆಯಿಂದಲೇ ನಾಲ್ವರ ವಜಾ

ಅಸ್ತಿತ್ವದಲ್ಲಿಯೇ ಇಲ್ಲದ ವಿ.ವಿ ಪದವಿ ಪ್ರಮಾಣಪತ್ರ
Last Updated 29 ಅಕ್ಟೋಬರ್ 2022, 20:45 IST
ಮುಂಬಡ್ತಿಗೆ ನಕಲಿ ಪದವಿ: ಹುದ್ದೆಯಿಂದಲೇ ನಾಲ್ವರ ವಜಾ

ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣಪತ್ರ ವಿತರಣೆ ಆಗಿಲ್ಲ: ಜಿಲ್ಲಾಧಿಕಾರಿ ಶಿವಾನಂದ

ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
Last Updated 22 ಸೆಪ್ಟೆಂಬರ್ 2022, 4:44 IST
ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣಪತ್ರ ವಿತರಣೆ ಆಗಿಲ್ಲ: ಜಿಲ್ಲಾಧಿಕಾರಿ ಶಿವಾನಂದ

ವಿದೇಶದಲ್ಲಿ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ತಯಾರಿ: ಇಬ್ಬರ ಬಂಧನ

ವಿದೇಶಕ್ಕೆ ಉದ್ಯೋಗ ಕ್ಕಾಗಿ ತೆರಳುವವರಿಗೆ ನಕಲಿ ಅಂಕಪಟ್ಟಿ ತಯಾರಿಸಿಕೊಡುತ್ತಿದ್ದ ಬೆಂಗಳೂರಿನ ಆಯೂಬ್‌ ಷಾಷಾ (52) ಹಾಗೂ ಚಿಕ್ಕಬಳ್ಳಾಪುರದ ಖಲೀಲ್‌ ವುಲ್ಲಾ (52) ಎಂಬ ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 25 ಆಗಸ್ಟ್ 2022, 5:55 IST
ವಿದೇಶದಲ್ಲಿ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ತಯಾರಿ: ಇಬ್ಬರ ಬಂಧನ

ಸುಳ್ಳು ಮರಣ ದಾಖಲೆ ಪ್ರಕರಣ: ಜಾಲಿ ಪ.ಪಂ ಸಿಬ್ಬಂದಿ ವಶಕ್ಕೆ

ಭಟ್ಕಳ: ಸುಳ್ಳು ಮರಣ ದಾಖಲೆ ನೀಡಿದ ಪ್ರಕರಣದಲ್ಲಿ ಜಾಲಿ ಪಟ್ಟಣ ಪಂಚಾಯಿತಿಯ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ದ್ವಿತೀಯ ದರ್ಜೆ ಗುಮಾಸ್ತ ಇಸ್ಮಾಯಿಲ್ ಗುಬ್ಬಿ ಹಾಗೂ ನೀರು ಸರಬರಾಜು ವಿಭಾಗದ ಹೊರಗುತ್ತಿಗೆ ಸಿಬ್ಬಂದಿ ಅನ್ವರ್ ಸೆರೆ ಸಿಕ್ಕವರು.
Last Updated 1 ಜೂನ್ 2022, 14:14 IST
ಸುಳ್ಳು ಮರಣ ದಾಖಲೆ ಪ್ರಕರಣ: ಜಾಲಿ ಪ.ಪಂ ಸಿಬ್ಬಂದಿ ವಶಕ್ಕೆ

ನಕಲಿ ದಾಖಲೆ ಸೃಷ್ಟಿ; ಹದಿನೇಳು ಮಂದಿ ವಿರುದ್ಧ ಪ್ರಕರಣ

ಸರ್ಕಾರಿ ಜಮೀನು ಕಬಳಿಕೆ ಆರೋಪ
Last Updated 25 ಮೇ 2022, 19:32 IST
ನಕಲಿ ದಾಖಲೆ ಸೃಷ್ಟಿ; ಹದಿನೇಳು ಮಂದಿ ವಿರುದ್ಧ ಪ್ರಕರಣ

MSW ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಲು ಯತ್ನ: ಗುತ್ತಿಗೆ ಉದ್ಯೋಗಿಗೆ ಜೈಲು

ನಕಲಿ ಅಂಕಪಟ್ಟಿ ಕೊಟ್ಟು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದಿದ್ದ ಜಿ. ನಾಗರತ್ನಾ ಭಟ್ (49) ಎಂಬಾಕೆಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated 13 ಮೇ 2022, 4:43 IST
MSW ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಲು ಯತ್ನ: ಗುತ್ತಿಗೆ ಉದ್ಯೋಗಿಗೆ ಜೈಲು
ADVERTISEMENT

1,097 ಮಂದಿ ವಿರುದ್ಧ ಪ್ರಕರಣ l ಜಾತಿಪತ್ರ ನಕಲಿ: ಪ್ರಹಾರ

ವಿಚಾರಣೆ ಇಲ್ಲದೇ ವಜಾಕ್ಕೆ ಅವಕಾಶ
Last Updated 26 ಏಪ್ರಿಲ್ 2022, 19:31 IST
1,097 ಮಂದಿ ವಿರುದ್ಧ ಪ್ರಕರಣ l ಜಾತಿಪತ್ರ ನಕಲಿ: ಪ್ರಹಾರ

ನಕಲಿ ಅಂಕಪಟ್ಟಿ ಆರೋಪ: ವಕೀಲ ಜಗದೀಶ್‌ ವಿರುದ್ಧ ದೂರು ದಾಖಲು

‘ವಕೀಲ ಜಗದೀಶ್ ಕೆ.ಎನ್‌.ಮಹಾದೇವ್ ಅವರ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿಯಾಗಿದ್ದು, ಅದನ್ನು ಸಲ್ಲಿಸಿ ಅವರು ಕಾನೂನು ಪದವಿ ಪಡೆದಿದ್ದಾರೆ’ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ವೆಂಕಟೇಶ ಎಂಬುವರು ದೂರು ದಾಖಲಿಸಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಏಪ್ರಿಲ್ 2022, 5:23 IST
ನಕಲಿ ಅಂಕಪಟ್ಟಿ ಆರೋಪ: ವಕೀಲ ಜಗದೀಶ್‌ ವಿರುದ್ಧ ದೂರು ದಾಖಲು

ನಮ್ಮ ವಿರುದ್ಧ ಸುಳ್ಳು ಆರೋಪ: ರೇಣುಕಾಚಾರ್ಯ ಅಣ್ಣ ದಾರಕೇಶ್ವರಯ್ಯ

ಜಾತಿ ಪ್ರಮಾಣಪತ್ರ ಹೈಕೋರ್ಟ್‌ ಸಿಂಧುಗೊಳಿಸಿದೆ: ಎಂ.ಪಿ.ದಾರಕೇಶ್ವರಯ್ಯ
Last Updated 28 ಮಾರ್ಚ್ 2022, 19:36 IST
ನಮ್ಮ ವಿರುದ್ಧ ಸುಳ್ಳು ಆರೋಪ: ರೇಣುಕಾಚಾರ್ಯ ಅಣ್ಣ ದಾರಕೇಶ್ವರಯ್ಯ
ADVERTISEMENT
ADVERTISEMENT
ADVERTISEMENT