ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Fake currency

ADVERTISEMENT

ನೇಪಾಳ: ನಕಲಿ ಭಾರತೀಯ ನೋಟುಗಳನ್ನು ಹೊಂದಿದ್ದ ಬಿಹಾರದ ಇಬ್ಬರ ಬಂಧನ

Nepal Police Arrest: ನೇಪಾಳದ ರೌತಹಟ್‌ನಲ್ಲಿ ನಕಲಿ ಭಾರತೀಯ ನೋಟುಗಳೊಂದಿಗೆ ಬಿಹಾರದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
Last Updated 28 ಜನವರಿ 2026, 13:14 IST
ನೇಪಾಳ: ನಕಲಿ ಭಾರತೀಯ ನೋಟುಗಳನ್ನು ಹೊಂದಿದ್ದ ಬಿಹಾರದ ಇಬ್ಬರ ಬಂಧನ

ಬೆಂಗಳೂರು | ವಂಚನೆ ಪ್ರಕರಣ: ಅಸಲಿ ಹಣಕ್ಕೆ ಮೂರು ಪಟ್ಟು ನಕಲಿ ನೋಟು; ಮೂವರ ಬಂಧನ

Currency Fraud Arrest: ಅಸಲಿ ಹಣಕ್ಕೆ ಪ್ರತಿಯಾಗಿ ಮೂರು ಪಟ್ಟು ನಕಲಿ ನೋಟು ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ತಮಿಳುನಾಡಿನ ಮೂವರು ಆರೋಪಿಗಳನ್ನು ಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 18 ಅಕ್ಟೋಬರ್ 2025, 14:06 IST
ಬೆಂಗಳೂರು | ವಂಚನೆ ಪ್ರಕರಣ: ಅಸಲಿ ಹಣಕ್ಕೆ ಮೂರು ಪಟ್ಟು ನಕಲಿ ನೋಟು; ಮೂವರ ಬಂಧನ

ನಕಲಿ ನೋಟು ಮುದ್ರಣ: ಆರೋಪಿ ಬಂಧನ

ಹೋಟೆಲ್‌ನಲ್ಲಿ ಕೊಠಡಿ ಪಡೆದು ನಕಲಿ ನೋಟುಗಳನ್ನು ಮುದ್ರಣ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಜೂನ್ 2025, 16:22 IST
ನಕಲಿ ನೋಟು ಮುದ್ರಣ: ಆರೋಪಿ ಬಂಧನ

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪ: ಮೂವರ ಸೆರೆ

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 7 ಫೆಬ್ರುವರಿ 2025, 23:30 IST
ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪ: ಮೂವರ ಸೆರೆ

ಬೆಂಗಳೂರು: ₹2,000 ಮುಖಬೆಲೆಯ ಖೋಟಾ ನೋಟುಗಳು ಪತ್ತೆ

ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಶಾಖೆಗೆ ತುಂಬಲು ತರಲಾಗಿದ್ದ ನೋಟುಗಳಲ್ಲಿ ₹ 2,000 ಮುಖಬೆಲೆಯ 6 ಖೋಟಾ ನೋಟುಗಳು ಪತ್ತೆಯಾಗಿದ್ದು, ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 16 ಡಿಸೆಂಬರ್ 2023, 15:52 IST
ಬೆಂಗಳೂರು: ₹2,000 ಮುಖಬೆಲೆಯ ಖೋಟಾ ನೋಟುಗಳು ಪತ್ತೆ

ನಕಲಿ ನೋಟು ಜಾಲ ಭೇದಿಸಿದ ಎನ್‌ಐಎ: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಶೋಧ

ರಾಜ್ಯದ ಬಳ್ಳಾರಿ ಜಿಲ್ಲೆ ಹಾಗೂ ಇತರ ಮೂರು ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಶನಿವಾರ ಶೋಧ ಕಾರ್ಯ ನಡೆಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ನಕಲಿ ನೋಟು ಜಾಲವನ್ನು ಭೇದಿಸಿದೆ.
Last Updated 2 ಡಿಸೆಂಬರ್ 2023, 15:46 IST
ನಕಲಿ ನೋಟು ಜಾಲ ಭೇದಿಸಿದ ಎನ್‌ಐಎ: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಶೋಧ

ಸೂರತ್: ₹ 25.80 ಕೋಟಿ ನಕಲಿ ನೋಟು ವಶ

ಬೋಗಸ್ ನೋಟುಗಳನ್ನು ಆ್ಯಂಬುಲೆನ್ಸ್‌ ಮೂಲಕ ಮುಂಬೈಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಮ್ರೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ 6 ಬ್ಯಾಗುಗಳ್ಲಿದ್ದ ₹2,000 ಮುಖಬೆಲೆಯ ಕಂತೆ ಕಂತೆ ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಎಸ್‌ಪಿ ಹಿತೇಶ್ ಜೋಯ್ಸರ್ ಹೇಳಿದ್ದಾರೆ. ನೋಟುಗಳ ಮೇಲೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.
Last Updated 30 ಸೆಪ್ಟೆಂಬರ್ 2022, 16:26 IST
fallback
ADVERTISEMENT

ಶೇ 101.9ರಷ್ಟು ಹೊಸ ವಿನ್ಯಾಸದ ₹500 ನಕಲಿ ನೋಟುಗಳ ಸಂಖ್ಯೆ ಹೆಚ್ಚಳ

ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದು, ಈ ಪೈಕಿ ಶೇ 101.9ರಷ್ಟು ಹೊಸ ವಿನ್ಯಾಸದ ₹500 ಮುಖಬೆಲೆಯ ನಕಲಿ ನೋಟುಗಳು ಏರಿಕೆಯಾಗಿವೆ.
Last Updated 31 ಮೇ 2022, 4:22 IST
ಶೇ 101.9ರಷ್ಟು ಹೊಸ ವಿನ್ಯಾಸದ ₹500 ನಕಲಿ ನೋಟುಗಳ ಸಂಖ್ಯೆ ಹೆಚ್ಚಳ

ಟ್ರಾಫಿಕ್‌ ಪೊಲೀಸರು ಸಂಗ್ರಹಿಸಿದ ದಂಡದ ಹಣದಲ್ಲಿ ‘ಖೋಟಾ’ ನೋಟು ಪತ್ತೆ

ರಸ್ತೆ ಸಂಚಾರ ನಿಯಮ ಉಲ್ಲಂಘಿಸುವ ಜನರಿಂದ ಸಂಗ್ರಹಿಸುತ್ತಿರುವ ದಂಡದ ಹಣದಲ್ಲಿ ‘ಖೋಟಾ’ ನೋಟುಗಳು ಪತ್ತೆಯಾಗುತ್ತಿದ್ದು, ಸಂಚಾರ ಪೊಲೀಸರನ್ನು ಚಿಂತೆಗೀಡು ಮಾಡಿದೆ.
Last Updated 27 ಮಾರ್ಚ್ 2022, 20:51 IST
ಟ್ರಾಫಿಕ್‌ ಪೊಲೀಸರು ಸಂಗ್ರಹಿಸಿದ ದಂಡದ ಹಣದಲ್ಲಿ ‘ಖೋಟಾ’ ನೋಟು ಪತ್ತೆ

ನಕಲಿ ನೋಟು ಪ್ರಕರಣ: ಆರೋಪಿಗಳ ಕೈಯಲ್ಲಿತ್ತು ₹1 ಕೋಟಿ ಮೌಲ್ಯದ ರತ್ನದ ಗುಂಡು!

ವಿವಿಧ ಜಿಲ್ಲೆಗಳಲ್ಲಿ ನಕಲಿ ನೋಟು ಚಲಾವಣೆ ಪ್ರಕರಣ
Last Updated 24 ಆಗಸ್ಟ್ 2021, 3:05 IST
ನಕಲಿ ನೋಟು ಪ್ರಕರಣ: ಆರೋಪಿಗಳ ಕೈಯಲ್ಲಿತ್ತು ₹1 ಕೋಟಿ ಮೌಲ್ಯದ ರತ್ನದ ಗುಂಡು!
ADVERTISEMENT
ADVERTISEMENT
ADVERTISEMENT