ಗುರುವಾರ, 3 ಜುಲೈ 2025
×
ADVERTISEMENT

Family Disputes

ADVERTISEMENT

ಆನೇಕಲ್‌: ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು...

ಕ್ಷುಲ್ಲಕ ಕಾರಣಕ್ಕೆ ಪೋಷಕರ ಜಗಳ ಕೊಲೆಯಲ್ಲಿ ಅಂತ್ಯ l ಐದು ತಿಂಗಳಲ್ಲಿ 7 ಕೊಲೆ ಪ್ರಕರಣ
Last Updated 13 ಜೂನ್ 2025, 13:21 IST
ಆನೇಕಲ್‌: ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು...

ಅಂತರಂಗ | ದಾಂಪತ್ಯದ್ರೋಹಕ್ಕೆ ನಲುಗಿದ ಗಂಡ: ಪರಿಹಾರವೇನು?

ನಾನು ಮದುವೆಯಾಗಿದ್ದಾಕೆ ಇತರರೊಡನೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ನಾನು ಕೆಲಸದ ನಿಮಿತ್ತ ಕಚೇರಿಗೆ ಅಥವಾ ಬೇರೆ ಊರಿಗೆ ಹೋದಂತಹ ಸಂದರ್ಭದಲ್ಲಿ ಯಾರು ಯಾರೋ ಗಂಡಸರು ಮನೆಗೆ ಬರುತ್ತಾರೆ.
Last Updated 22 ಮಾರ್ಚ್ 2025, 0:30 IST
ಅಂತರಂಗ | ದಾಂಪತ್ಯದ್ರೋಹಕ್ಕೆ ನಲುಗಿದ ಗಂಡ: ಪರಿಹಾರವೇನು?

ಎರಡನೇ ಮದುವೆಯಾದ ಮಹಿಳೆಗೆ ಎರಡು ವರ್ಷ ಜೈಲು

ಮೊದಲ ವಿವಾಹವನ್ನು ಮರೆ ಮಾಚಿ ಮತ್ತೊಬ್ಬನ ಜೊತೆ ಮದುವೆಯಾಗಿದ್ದ ಮಹಿಳೆಯೊಬ್ಬರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮತ್ತು ಜೆಎಂಎಫ್‌ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
Last Updated 8 ಜನವರಿ 2025, 16:07 IST
fallback

ಪತ್ನಿಯಿಂದ ಕ್ರೌರ್ಯ, ಪತಿಗೆ ವಿಚ್ಛೇದನ ಪಡೆಯಲು ಅನುಮತಿ ನೀಡಿದ ಕಲ್ಕತ್ತ ಹೈಕೋರ್ಟ್

ತನ್ನ ಕುಟುಂಬದ ಸದಸ್ಯರನ್ನು ಪತಿಯ ಮನೆಯಲ್ಲೇ ಇರಿಸಿದ್ದ ಪತ್ನಿ
Last Updated 23 ಡಿಸೆಂಬರ್ 2024, 13:37 IST
ಪತ್ನಿಯಿಂದ ಕ್ರೌರ್ಯ, ಪತಿಗೆ ವಿಚ್ಛೇದನ ಪಡೆಯಲು ಅನುಮತಿ ನೀಡಿದ ಕಲ್ಕತ್ತ ಹೈಕೋರ್ಟ್

ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ಪ್ರತ್ಯೇಕ ವ್ಯಾಖ್ಯಾನ ಅಗತ್ಯ

ಕಾನೂನು ಬದಲಾವಣೆ ಮಾಡಬೇಕಿದೆಯೇ?
Last Updated 20 ಡಿಸೆಂಬರ್ 2024, 19:30 IST
ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ಪ್ರತ್ಯೇಕ ವ್ಯಾಖ್ಯಾನ ಅಗತ್ಯ

ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ವಿಚಾರಣಾ ಪ್ರಕ್ರಿಯೆ ಬದಲು ಆಗಬೇಕು

ಕಾನೂನು ಬದಲಾವಣೆ ಮಾಡಬೇಕಿದೆಯೇ?
Last Updated 20 ಡಿಸೆಂಬರ್ 2024, 19:30 IST
ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ವಿಚಾರಣಾ ಪ್ರಕ್ರಿಯೆ ಬದಲು ಆಗಬೇಕು

ಪತಿಯಿಂದ ದೂರವಿದ್ದು ಭೌತಿಕ ಅಂತರ ಕಾಯ್ದುಕೊಳ್ಳುವುದು ಕ್ರೌರ್ಯ: ಹೈಕೋರ್ಟ್

‘ಪತಿಯಿಂದ ಎಂಟು ವರ್ಷ ದೂರವಿದ್ದು ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆತನನ್ನು ವೈವಾಹಿಕ ಸುಖದಿಂದ ವಂಚಿಸುವ ಪತ್ನಿಯ ನಡೆಯೂ ಕ್ರೌರ್ಯಕ್ಕೆ ಸಮಾನ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಪತಿಯಿಂದ ದೂರ ಉಳಿದಿದ್ದ ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದೆ.
Last Updated 14 ಡಿಸೆಂಬರ್ 2024, 14:47 IST
ಪತಿಯಿಂದ ದೂರವಿದ್ದು ಭೌತಿಕ ಅಂತರ ಕಾಯ್ದುಕೊಳ್ಳುವುದು ಕ್ರೌರ್ಯ: ಹೈಕೋರ್ಟ್
ADVERTISEMENT

ಜಾತಿ ಕಾರಣಕ್ಕೆ ವಿವಾಹಿತ ಮಹಿಳೆ ಹೊರ ಹಾಕಿದ ಕುಟುಂಬ; ಪತಿ ಮನೆ ಎದುರು ಪತ್ನಿ ಧರಣಿ

‘ಪರಿಶಿಷ್ಟ ಪಂಗಡಕ್ಕೆ ಸೇರಿದವಳು’ ಎಂಬ ಕಾರಣಕ್ಕೆ ತನ್ನನ್ನು ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿರುವ ವಿವಾಹಿತ ಮಹಿಳೆಯೊಬ್ಬರು, ತನ್ನ ತಾಯಿಯೊಂದಿಗೆ ಗಂಡನ ಮನೆಯ ಎದುರು ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
Last Updated 30 ನವೆಂಬರ್ 2024, 15:36 IST
ಜಾತಿ ಕಾರಣಕ್ಕೆ ವಿವಾಹಿತ ಮಹಿಳೆ ಹೊರ ಹಾಕಿದ ಕುಟುಂಬ; ಪತಿ ಮನೆ ಎದುರು ಪತ್ನಿ ಧರಣಿ

ರೆಹಮಾನ್ ಒಳ್ಳೆಯ ವ್ಯಕ್ತಿ, ಅನಾರೋಗ್ಯದಿಂದ ವಿರಾಮ ತೆಗೆದುಕೊಂಡಿದ್ದೇನೆ: ಸಾಯಿರಾ

‘ರೆಹಮಾನ್ ಅವರು ನಾನು ಅತ್ಯಂತ ವಿಶ್ವಾಸ ಇಡುವ ಅದ್ಭುತ ವ್ಯಕ್ತಿ. ನನ್ನ ಜೀವನದಲ್ಲಿ ಯಾರನ್ನಾದರೂ ನಂಬುತ್ತೇನೆ ಎಂದರೆ ಅದು ಅವರನ್ನು ಮಾತ್ರ’ ಎಂದು ಅವರ ವಿಚ್ಛೇದಿತ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ.
Last Updated 24 ನವೆಂಬರ್ 2024, 10:51 IST
ರೆಹಮಾನ್ ಒಳ್ಳೆಯ ವ್ಯಕ್ತಿ, ಅನಾರೋಗ್ಯದಿಂದ ವಿರಾಮ ತೆಗೆದುಕೊಂಡಿದ್ದೇನೆ: ಸಾಯಿರಾ

ಮದುವೆಯಾದ 29 ವರ್ಷಗಳ ನಂತರ ಬೇರೆಯಾಗಿದ್ದೇವೆ: A.R.ರೆಹಮಾನ್, ಸಾಯಿರಾ ಬಾನು ಘೋಷಣೆ

ಮದುವೆಯಾದ 29 ವರ್ಷಗಳ ನಂತರ ಬೇರೆಯಾಗಿರುವುದಾಗಿ ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ ಹಾಗೂ ಅವರ ಪತ್ನಿ ಸಾಯಿರಾ ಬಾನು ಅವರು ಮಂಗಳವಾರ ಘೋಷಿಸಿದ್ದಾರೆ.
Last Updated 20 ನವೆಂಬರ್ 2024, 3:02 IST
ಮದುವೆಯಾದ 29 ವರ್ಷಗಳ ನಂತರ ಬೇರೆಯಾಗಿದ್ದೇವೆ: A.R.ರೆಹಮಾನ್, ಸಾಯಿರಾ ಬಾನು ಘೋಷಣೆ
ADVERTISEMENT
ADVERTISEMENT
ADVERTISEMENT