ನೇತ್ರತಜ್ಞ ಡಾ. ಜೀವನ್ ಸಿಂಗ್‌ಗೆ ಬೀಳ್ಕೊಡುಗೆ: ಭಾವುಕ ಕ್ಷಣಗಳಿಗೆ AIIMS ಸಾಕ್ಷಿ
ಬದುಕಿನ ಬಹುತೇಕ ಸಮಯವನ್ನು ವೃತ್ತಿಯ ಬದ್ಧತೆಯಲ್ಲಿ ತೊಡಗಿಸಿಕೊಂಡವರಿಗೆ ನಿವೃತ್ತಿ ಎನ್ನುವುದು ಭಾವುಕ ಕ್ಷಣ. ದೆಹಲಿ ಏಮ್ಸ್‌ನ ನೇತ್ರ ತಜ್ಞ ಡಾ. ಜೀವನ್ ಸಿಂಗ್ ತೀತಿಯಾಲ್ ಅವರ ನಿವೃತ್ತಿಯೂ ಅಂಥದ್ದೊಂದು ಘಟನೆಗೆ ಸಾಕ್ಷಿಯಾಗಿದೆ.Last Updated 3 ಜನವರಿ 2025, 14:11 IST