ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Farmer leader

ADVERTISEMENT

ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ

Farmer Rights Protest: ಮುಧೋಳದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆ ಸಂಬಂಧಿತ ಪ್ರಕರಣದಲ್ಲಿ ರೈತರ ಬಂಧನವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಂಧಿತರಿಗೆ ಜಾಮೀನಿಗೆ ನೆರವಿನ ಭರವಸೆ ನೀಡಲಾಯಿತು.
Last Updated 25 ನವೆಂಬರ್ 2025, 3:13 IST
ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ

ತಹಶೀಲ್ದಾರ್‌ ಮೂಲಕ ರೈತರ ಸಮಸ್ಯೆ ಬಗೆಹರಿಸುವ ಕೆಲಸ: ಮಾಜಿ ಶಾಸಕ ಎ.ಮಂಜುನಾಥ್

ಕಳೆದ ವಾರದಿಂದ ಪ್ರತಿ ಶುಕ್ರವಾರ ತಾಲ್ಲೂಕು ಕಚೇರಿಗೆ ಭೇಟಿ ರೈತರ ಸಮಸ್ಯೆಗಳ ಅರ್ಜಿ ಸ್ವೀಕರಿಸಿ ತಹಶೀಲ್ದಾರ್ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು
Last Updated 9 ಮೇ 2025, 16:05 IST
ತಹಶೀಲ್ದಾರ್‌ ಮೂಲಕ ರೈತರ ಸಮಸ್ಯೆ ಬಗೆಹರಿಸುವ ಕೆಲಸ: ಮಾಜಿ ಶಾಸಕ ಎ.ಮಂಜುನಾಥ್

ಡಲ್ಲೇವಾಲ್‌ ಸೇರಿದಂತೆ ಹಲವು ರೈತ ನಾಯಕರಿಗೆ ಗೃಹಬಂಧನ

SKM Leaders House Arrest: ರೈತ ಮುಂಖಂಡ ಜಗಜೀತ್ ಸಿಂಗ್ ಡಲ್ಲೇವಾಲ್‌ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಹಲವು ನಾಯಕರನ್ನು ಪಂಜಾಬ್ ಸರ್ಕಾರ ಸೋಮವಾರ ಗೃಹಬಂಧನದಲ್ಲಿ ಇರಿಸಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
Last Updated 5 ಮೇ 2025, 10:10 IST
ಡಲ್ಲೇವಾಲ್‌ ಸೇರಿದಂತೆ ಹಲವು ರೈತ ನಾಯಕರಿಗೆ ಗೃಹಬಂಧನ

ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲದು: ರೈತ ನಾಯಕ ಜಗಜೀತ್‌ ಡಲ್ಲೇವಾಲ್‌

‘ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪುವವರೆಗೂ ರೈತರ ಪ‍್ರತಿಭಟನೆಗಳು ಮುಂದುವರಿಯಲಿವೆ’ ಎಂದು ರೈತ ಮುಖಂಡ ಜಗಜೀತ್‌ ಸಿಂಗ್‌ ಡಲ್ಲೇವಾಲ್‌ ಸೋಮವಾರ ಹೇಳಿದ್ದಾರೆ.
Last Updated 7 ಏಪ್ರಿಲ್ 2025, 13:18 IST
ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲದು: ರೈತ ನಾಯಕ ಜಗಜೀತ್‌ ಡಲ್ಲೇವಾಲ್‌

ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರೈತ ನಾಯಕ ಡಲ್ಲೇವಾಲ್

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್ ಅವರು ಕಳೆದ ವರ್ಷ ನವೆಂಬರ್ 26ರಂದು ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಇಂದು (ಭಾನುವಾರ) ಅಂತ್ಯಗೊಳಿಸಿದ್ದಾರೆ.
Last Updated 6 ಏಪ್ರಿಲ್ 2025, 10:53 IST
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರೈತ ನಾಯಕ ಡಲ್ಲೇವಾಲ್

ಕಲಬುರಗಿ | ಸಿಎಂ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಪೊಲೀಸ್ ವಶಕ್ಕೆ ರೈತ ಮುಖಂಡರು

ನೆಟೆ ರೋಗದಿಂದ ಹಾನಿಯಾದ ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ರೈತ ಮುಖಂಡರು ಭಾನುವಾರ ಅನ್ನಪೂರ್ಣ ಕ್ರಾಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
Last Updated 22 ಡಿಸೆಂಬರ್ 2024, 7:06 IST
ಕಲಬುರಗಿ | ಸಿಎಂ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಪೊಲೀಸ್ ವಶಕ್ಕೆ  ರೈತ ಮುಖಂಡರು

ಮಳಖೇಡ: ಸಿಎಂಗೆ ಮನವಿ ಸಲ್ಲಿಸಲು ತೆರಳಿದ ಬಿಜೆಪಿ, ರೈತ ಮುಖಂಡರನ್ನು ತಡೆದ ಪೊಲೀಸರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಕಲಬುರಗಿಗೆ ತೆರಳುತ್ತಿದ್ದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ರೈತರನ್ನು ಮಳಖೇಡ ಠಾಣೆಯ ಪೊಲೀಸರು ಮಾರ್ಗ ಮಧ್ಯದಲ್ಲಿ ಮಂಗಳವಾರ ತಡೆದಿದ್ದಾರೆ.
Last Updated 17 ಸೆಪ್ಟೆಂಬರ್ 2024, 5:37 IST
ಮಳಖೇಡ: ಸಿಎಂಗೆ ಮನವಿ ಸಲ್ಲಿಸಲು ತೆರಳಿದ ಬಿಜೆಪಿ, ರೈತ ಮುಖಂಡರನ್ನು ತಡೆದ ಪೊಲೀಸರು
ADVERTISEMENT

ವಿಜಯಪುರ: ಹಿರಿಯ ರೈತ ಮುಖಂಡ ಭೀಮಶಿ ಕಲಾದಗಿ ಇನ್ನಿಲ್ಲ

ಹಿರಿಯ ರೈತ ಮುಖಂಡ, ಸಿಪಿಎಂ ಮುಖಂಡ, ‘ಬರಿಗಾಲ ಗಾಂಧಿ’ ಎಂದೇ ಪ್ರಸಿದ್ಧವಾಗಿದ್ದ ಭೀಮಶಿ ಕಲಾದಗಿ(86) ಸೋಮವಾರ ರಾತ್ರಿ ನಿಧನರಾದರು.
Last Updated 5 ಆಗಸ್ಟ್ 2024, 17:32 IST
ವಿಜಯಪುರ: ಹಿರಿಯ ರೈತ ಮುಖಂಡ ಭೀಮಶಿ ಕಲಾದಗಿ ಇನ್ನಿಲ್ಲ

ಸರ್ಕಾರಕ್ಕೆ ಚುನಾವಣೆಯದ್ದೇ ಚಿಂತೆ: ರೈತ ಮುಖಂಡ ಸರವಣ ಸಿಂಗ್‌ ಪಂಢೇರ್‌ ಟೀಕೆ

ರೈತರ ಬೇಡಿಕೆ ಈಡೇರಿಸುವತ್ತ ಗಮನ ಹರಿಸಿಲ್ಲ: ಪಂಢೇರ್‌
Last Updated 1 ಮಾರ್ಚ್ 2024, 14:03 IST
ಸರ್ಕಾರಕ್ಕೆ ಚುನಾವಣೆಯದ್ದೇ ಚಿಂತೆ: ರೈತ ಮುಖಂಡ ಸರವಣ ಸಿಂಗ್‌ ಪಂಢೇರ್‌ ಟೀಕೆ

ರಾಕೇಶ್ ಟಿಕಾಯತ್ ಮೇಲಿನ ದಾಳಿ ಪೂರ್ವನಿಯೋಜಿತ: ಸಿದ್ಧನಗೌಡ ಪಾಟೀಲ 

ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲಿನ ದಾಳಿ ಪೂರ್ವಯೋಜಿತ ಕೃತ್ಯ. ಇದು ಕರ್ನಾಟಕದ ರಾಜಕೀಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯಘಟಕದ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಒತ್ತಾಯಿಸಿದರು.
Last Updated 31 ಮೇ 2022, 11:34 IST
ರಾಕೇಶ್ ಟಿಕಾಯತ್ ಮೇಲಿನ ದಾಳಿ ಪೂರ್ವನಿಯೋಜಿತ: ಸಿದ್ಧನಗೌಡ ಪಾಟೀಲ 
ADVERTISEMENT
ADVERTISEMENT
ADVERTISEMENT